March 28, 2021

ಶ್ರೀ ಪ್ಲವನಾಮ ಸಂವತ್ಸರದ ಹಬ್ಬ ಹರಿದಿನಗಳು (2021-2022)

ಶ್ರೀ ಪ್ಲವನಾಮ ಸಂವತ್ಸರದ ಹಬ್ಬ ಹರಿದಿನಗಳು (2021-2022)
ಚೈತ್ರ ಮಾಸ: ಶುದ್ದ
13.04.2021  ಮಂಗಳವಾರ ಉಗಾದಿ ಹಬ್ಬ
21.04.2021  ಬುಧುವಾರ ಶ್ರೀ ರಾಮ ನವಮಿ
23.04.2021 ಶುಕ್ರವಾರ  ಏಕಾದಶಿ
27.04.2021  ಮಂಗಳವಾರ  ಪೌರ್ಣಿಮೆ, ಹನುಮ ಜಯಂತಿ

ಚೈತ್ರ ಬಹುಳ:ಕ್
07.05.2021 ಶುಕ್ರವಾರ ಏಕಾದಶಿ

ವೈಶಾಖ ಶುದ್ಧ:
14.05.2021 ಶುಕ್ರವಾರ ಅಕ್ಷಯ ತೃತೀಯ

23.05.2021 ಭಾನುವಾರ ಏಕಾದಶಿ

25.05.2021 ಮಂಗಳವಾರ ಶ್ರೀ ನರಸಿಂಹ ಜಯಂತಿ
ವೈಶಾಖ ಬಹುಳ.
06.06.2021 ಭಾನುವಾರ ಏಕಾದಶಿ
ಅಬ್ಬೂರು ಶ್ರೀ ಬ್ರಹ್ಮಣ್ಯ ತೀರ್ಥರ ಆರಾಧನೆ

ಜೇಷ್ಠ ಶುದ್ಧ:
21.06.2021 ಸೋಮವಾರ ಏಕಾದಶಿ
23.06.2021 ಬುಧುವಾರ ಮುಳಬಾಗಿಲು ಶ್ರೀ ಶ್ರೀಪಾದರಾಜರ ಆರಾಧನೆ

ಜೇಷ್ಠ ಬಹುಳ:
05.07.2021 ಸೋಮವಾರ ಏಕಾದಶಿ
07.07.2021 ಬುಧುವಾರ ಕುಂಭಕೋಣಂ ಶ್ರೀ ಶ್ರೀ ವಿಜಯೇಂದ್ರ ತೀರ್ಥರ ಆರಾಧನೆ

ಆಷಾಡ ಮಾಸದ ಶುದ್ಧ:
20.07.2021 ಮಂಗಳವಾರ ಪ್ರಥಮ ಏಕಾದಶಿ
ಆಷಾಡ ಬಹುಳ:
28.07.2021 ಬುಧುವಾರ ಮಳಖೇಡ ಶ್ರೀ ಜಯತೀರ್ಥರ ಆರಾಧನೆ
04.08.2021 ಬುಧುವಾರ ಏಕಾದಶಿ
08.8.2021 ಭಾನುವಾರ ಭೀಮನ ಅಮಾವಾಸ್ಯೆ

ಶ್ರಾವಣ ಮಾಸ ಶುದ್ದ:
12.08.2021 ಗುರುವಾರ ನಾಗಚತುರ್ಥಿ
13.08.21 ಶುಕ್ರವಾರ ನಾಗಪಂಚಮಿ
18.08.2021 ಬುಧವಾರ ಏಕಾದಶಿ
20.08.2021 ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವ್ರತ
21.08.2021 ಶನಿವಾರ ಋಗ್ವೇದ ಉಪಾಕರ್ಮ
22.08.2021 ಭಾನುವಾರ ಯಜುರ್ವೇದ ಉಪಾಕರ್ಮ
ಶ್ರಾವಣ ಬಹುಳ:
24.08.2021 ಮಂಗಳವಾರ ಶ್ರೀ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ
30.08.2021 ಸೋಮವಾರ ಶ್ರೀ ಶ್ರೀ ಕೃಷ್ಣ ಜನ್ಮಾಷ್ಟಮಿ
03.08.2021 ಶುಕ್ರವಾರ ಏಕಾದಶಿ

ಭಾದ್ರಪದ ಮಾಸದ ಶುದ್ಧ:
09.09.2021 ಗುರುವಾರ ಸ್ವರ್ಣಗೌರಿ ವ್ರತ
10.09.2021ಶುಕ್ರವಾರ ಶ್ರೀ ವಿನಾಯಕ ಚತುರ್ಥಿ
11.09.2021 ಶನಿವಾರ ಋಷಿಪಂಚಮಿ 
15.09.2021 ಬುಧುವಾರ ಶ್ರಿಜಗನಾಥ್ ದಾಸರ ಆರಾಧನೆ
17.09.2021 ಶುಕ್ರವಾರ ಏಕಾದಶಿ
19.09.2021 ಭಾನುವಾರ ಶ್ರೀ ಅನಂತ ಪದ್ಮನಾಭ ವ್ರತ

ಭಾದ್ರಪದ ಬಹುಳ:
02.10.2021 ಏಕಾದಶಿ
06.10.2021 ಬುಧವಾರ ಮಹಾಲಯ ಅಮಾವಾಸ್ಯೆ

ಆಶ್ವೀಜ ಶುದ್ಧ:
13.10.2021 ಬುಧವಾರ ಸರಸ್ವತಿ ಪೂಜೆ
14.10.2021 ಗುರುವಾರ ಮಹಾನವಮಿ
15.10.2021 ಶುಕ್ರವಾರ ವಿಜಯ ದಶಮಿ
16.10.2021 ಶನಿವಾರ ಏಕಾದಶಿ
 ಆಶ್ವೀಜ ಬಹುಳ:
01.11.2021 ಸೋಮವಾರ ಏಕಾದಶಿ
04.11.2021 ಗುರುವಾರ ನರಕ ಚತುರ್ದಶಿ

ಕಾರ್ತಿಕ  ಶುದ್ಧ:
05.11.2021 ಶುಕ್ರವಾರ ಬಲಿಪಾಡ್ಯಮಿ
14.11.2021ಭಾನುವಾರ ಶ್ರೀ ವಿಜಯದಾಸರ ಆರಾಧನೆ
15.11.2021 ಸೋಮವಾರ ಏಕಾದಶಿ
16.11.2021 ಮಂಗಳವಾರ ಉತ್ವಾನ ದ್ವಾದಶಿ

 ಕಾರ್ತಿಕ ಬಹುಳ:
22.11.2021 ಸೋಮವಾರ ಶ್ರೀ ಕನಕದಾಸರ ಆರಾಧನೆ
30.11.2021 ಮಂಗಳವಾರ ಏಕಾದಶಿ

ಮಾರ್ಗಶಿರ ಮಾಸದ ಶುದ್ಧ:
14.12.2021 ಮಂಗಳವಾರ ಏಕಾದಶಿ, ಗೀತ ಜಯಂತಿ
16.12.2021 ಗುರುವಾರ ಹನು ಮಧ್ವೃತ

ಮಾರ್ಗಶಿರ ಬಹುಳ
30.12.2021 ಗುರುವಾರ ಏಕಾದಶಿ

ಪುಷ್ಯ ಮಾಸ ಶುದ್ಧ:
13.01.2022 ಗುರುವಾರ ವೈಕುಂಠ ಏಕಾದಶಿ
15.01.2022 ಶನಿವಾರ ಮಕರ ಸಂಕ್ರಮಣ

 ಪುಷ್ಯ ಬಹುಳ:
25.01.2022 ಮಂಗಳವಾರ ಶ್ರೀ ಗೋಪಾಲದಾಸು ರ ಆರಾಧನೆ
28.01.2022 ಶುಕ್ರವಾರ ಏಕಾದಶಿ
01.02.2022 ಮಂಗಳವಾರ ಶ್ರೀ ಪುರಂದರ ದಾಸರ ಆರಾಧನೆ 

ಮಾಘಮಾಸ ಶುದ್ದ:
08.02.2022 ಮಂಗಳವಾರ ರಥಸಪ್ತಮಿ
10.02.2022 ಗುರುವಾರ ಶ್ರೀ ಮಧ್ವನವಮಿ 
12.02.2022 ಶನಿವಾರ ಏಕಾದಶಿ

ಮಾಘ ಬಹುಳ:
27.02.2022 ಭಾನುವಾರ ಏಕಾದಶಿ
01.03.2022 ಮಂಗಳವಾರ ಮಹಾ ಶಿವರಾತ್ರಿ

ಫಾಲ್ಗುಣ  ಶುದ್ಧ:
04.03.2022 ಶುಕ್ರವಾರ ಶ್ರಿಗುರುಸಾರ್ವಭೌಮರ ಪಟ್ಟಾಭಿಷೇಕ ದಿನ
14.03.2022 ಸೋಮವಾರ ಏಕಾದಶಿ

ಫಾಲ್ಗುಣ ಬಹುಳ:
20.03.2022 ಭಾನುವಾರ ಶ್ರೀ ಸುಧೀಂದ್ರ ತೀರ್ಥರ ಆರಾಧನೆ
21.03.2022 ಸೋಮವಾರ ಶ್ರೀ ವಾದಿರಾಜ ತೀರ್ಥರ ಆರಾಧನೆ
22.03.2022 ಮಂಗಳವಾರ ಶ್ರೀ ವ್ಯಾಸರಾಜರ  ಆರಾಧನೆ
28.03.2022 ಸೋಮವಾರ ಏಕಾದಶಿ

ಕೃಪೆ: ಶ್ರೀ ವ್ಯಾಸರಾಜ ಮಠದ ಪಂಚಾಗ

ಎಲ್ಲರಿಗೂ ಶ್ರೀ ಪ್ಲವನಾಮ ಸಂವತ್ಸರದ ಶುಭಾಶಯಗಳು.

ಪ್ರಸನ್ನ

No comments:

Post a Comment

If you have any doubts. please let me know...