*ಸನಾತನ ಧಾಮಿ೯ಕತೆಯ ಸ್ವರೂಪ ಹಾಗೂ ಪರಂಪ ರಾಗತವಾದ ನಂಬಿಕೆಗಳು* : *ಸೃಷ್ಟಿಯಾದ ಬಗೆ ಹಾಗೂ ಸೃಷ್ಟಿಯ ಕಾಲಚಕ್ರವು ನಡೆ ದಿರುವ ರೀತಿಗಳು* :
*ಮಾನವನಲ್ಲಿ ಇರುವ ಸೃಷ್ಟಿ ಯ ತತ್ವಗಳು*:
1. ಶಿವನು ಸ್ವಯಂಭು ಹಾ ಗೂ ಪರಾತ್ಪರವು ಆಗಿರುತ್ತಾ ನೆ.
2. ಶಿವನಿಂದ ಶಕ್ತಿ.
3. ಶಕ್ತಿಯಿಂದ ನಾದ.
4. ನಾದದಿಂದ ಬಿಂದು.
5. ಬಿಂದುವಿನಿಂದ ಸದಾಶಿವಂ
6. ಸದಾಶಿವಂ ನಿಂದ ಮಹೇಶ್ವರ.
7. ಮಹೇಶ್ವರನಿಂದ ಈಶ್ವರಂ.
8. ಈಶ್ವರ ನಿಂದ ರುದ್ರ.
9. ರುದ್ರನಿಂದ ವಿಷ್ಣು.
10. ವಿಷ್ಣುವಿನಿಂದ ಬ್ರಹ್ಮ.
11. ಬ್ರಹ್ಮಾನಿಂದ ಆತ್ಮ.
12. ಆತ್ಮನಿಂದ ದಹರಾಕಾಶ.
13. ದಹರಾಕಾಶದಿಂದ ವಾಯು.
14. ವಾಯುವಿನಿಂದ ಅಗ್ನಿ.
15. ಅಗ್ನಿಯಿಂದ ಜಲ.
16. ಜಲದಿಂದ ಪೃಥ್ವಿಯಿಂದ ಓಷಧಗಳು.
17. ಓಷಧಗಳಿಂದ ಆಹಾರ.
18. ಇದರಿಂದಾಗಿ ನರ,ಮೃಗ, ಪಶು, ಪಕ್ಷಿ, ಸ್ಥಾವರ, ಜಂಗಮ ಗಳು ಹುಟ್ಟಿದವು.
*ಸೃಷ್ಟಿಯ ಕಾಲಚಕ್ರಗಳು*:
ಪರಾಶಕ್ತಿ ಆದಿಯಲ್ಲಿ ನಡೆದಿದೆ.
ಇದುವರೆಗೂ 50 ಶಿವ, ವಿಷ್ಣು, ಬ್ರಹ್ಮರು ಬಂದಿದ್ದಾರೆ . ಈಗ 51ನೇ ಬಾರಿ ನಡೀತಾ ಇದೆ.
1. ಕೃತಯುಗ.
2. ತ್ರೇತಾಯುಗ.
3. ದ್ವಾಪರಯುಗ.
4. ಕಲಿಯುಗ.
ನಾಲ್ಕು ಯುಗಕ್ಕೆ ಒಂದು ಮಹಾಯುಗ.
71 ಮಹಾಯುಗಕ್ಕೆ ಒಂದು ಮನ್ವಂತರ.
14 ಮನ್ವಂತರ ಕ್ಕೆ ಒಂದು ಸೃಷ್ಟಿ, ಒಂದು ಕಲ್ಪ.
15 ಸಂಧಿಗೆ ಒಂದು ಪ್ರಳಯ, ಒಂದು ಕಲ್ಪ.
1000 ಯುಗ ಆದ್ರೆ ಬ್ರಹ್ಮನಿಗೆ ಒಂದು ಹಗಲು ಸೃಷ್ಟಿ.
1000 ಯುಗ ಆದ್ರೆ ಒಂದು ರಾತ್ರಿ ಪ್ರಳಯ.
2000 ಯುಗಕ್ಕೆ ಒಂದು ದಿನ.
ಬ್ರಹ್ಮನ ವಯಸ್ಸು 51 ಸಂವತ್ಸರ.
ಇದುವರೆಗೂ 27 ಮಹಾಯುಗಗಳು ಕಳೆದಿವೆ.
1 ಕಲ್ಪಕ್ಕೆ ಒಂದು ಹಗಲು 432 ಕೋಟಿ ಸಂವತ್ಸರಗಳು.
7200 ಕಲ್ಪಗಳಿಗೆ , ಬ್ರಹ್ಮನಿಗೆ 100 ಸಂವತ್ಸರಗಳು.
14 ಜನ ಮನುಗಳು.
ಈಗ ವೈವಸ್ವತ ಮನ್ವಂತರದ ಶ್ವೇತವಾರಹ ಯುಗದಲ್ಲಿ ಇದ್ದೇವೆ.
5 ಗುರು ಭಾಗದ ಕಾಲಕ್ಕೆ 60 ಸಂವತ್ಸರ.
1ಗುರು ಭಾಗದ ಕಾಲಕ್ಕೆ 12ಸಂವತ್ಸರ.
1 ಸಂವತ್ಸರ ಕ್ಕೆ 6 ಋತುಗಳು
1 ಸಂವತ್ಸರ ಕ್ಕೆ 3 ಕಾಲಗಳು.
1ದಿನಕ್ಕೆ 2 ಭಾಗದ ಹಗಲು ರಾತ್ರಿ.
1 ಸಂವತ್ಸರ ಕ್ಕೆ 12 ಮಾಸಗಳು.
1 ಸಂವತ್ಸರ ಕ್ಕೆ 2 ಆಯನಗಳು.
1ಸಂವತ್ಸರ ಕ್ಕೆ 27 ಕಾರ್ತಿಕ ಗಳು.
1ಮಾಸಕ್ಕೆ 30 ತಿಥಿ,27 ನಕ್ಷತ್ರಗಳು, ವಿವರಣೆ.
12ರಾಶಿ
9 ಗ್ರಹ
8 ದಿಕ್ಕು
108 ಪಾದಗಳು.
1ವಾರಕ್ಕೆ 7ದಿನ, ಪಂಚಾಂಗದಲ್ಲಿ 1ತಿಥಿ,2ವಾರ,
3 ನಕ್ಷತ್ರ 4 ಕರಣ,5 ಯೋಗ
ಸೃಷ್ಟಿ ಯಾವತ್ತೂ ತ್ರಿಗುಣಗಳಿಂದನೆ ಇರುತ್ತೆ.
*ದೇವತೆಗಳು - ಜೀವಿಗಳು - ಚರಾಚರ ವಸ್ತುಗಳು ಎಲ್ಲ ವುಗಳು ಕೂಡಿರುವ ಮೂರು ಗುಣಗಳು* :
1. ಸತ್ವಗುಣ
2. ರಜೋಗುಣ.
3. ತಮೋಗುಣ.
*ಪಂಚಭೂತಗಳ ಅವಿ ರ್ಭಾವ* :
1. ಆತ್ಮನಿಂದ ಆಕಾಶ.
2. ಆಕಾಶದಿಂದ ವಾಯು.
3. ವಾಯುವಿನಿಂದ ಅಗ್ನಿ.
4. ಅಗ್ನಿ ಯಿಂದ ಜುಲೈ.
5. ಜಲದಿಂದ ಭೂಮಿ
ಅವಿರ್ಭವಿಸಿದೆ.
5 ಜ್ಞಾನೇಂದ್ರಿಯಗಳು
5 ಪಂಚಪ್ರಾಣಗಳು
5 ಪಂಚತನ್ಮಾತ್ರಗಳು
5 ಅಂತರ ಇಂದ್ರಿಯಗಳು.
5 ಕರ್ಮೇಂದ್ರಿಯ , 25 ತತ್ವಗಳು.
*ಆಕಾಶದ ವಿಭಜಿಕರಣ* :
ಆಕಾಶವು ಆಕಾಶದಲ್ಲಿ ಲೀನವಾದಲ್ಲಿ ಜ್ಞಾನ.
ಆಕಾಶವು ವಾಯುವಿನಲ್ಲಿ ಲೀನವಾದಲ್ಲಿ ಮನಸ್ಸು.
ಆಕಾಶವು ಅಗ್ನಿಯಲ್ಲಿ ಲೀನವಾದರೆ ಬುದ್ಧಿ.
ಆಕಾಶವು ಜಲದಲ್ಲಿ ಲೀನವಾದರೆ ಚಿತ್ತ.
ಆಕಾಶವು ಭೂಮಿಯಲ್ಲಿ ಲೀನವಾದರೆ ಅಹಂಕಾರ ಹುಟ್ಟುತ್ತಿದ್ದಾವೆ.
*ವಾಯುವಿನ ವಿಭಜಿಕರಣ* :
ವಾಯುವು ವಾಯುವಿನಲ್ಲಿ ಸೇರಿದರೆ ವ್ಯಾನ.
ವಾಯುವು ಆಕಾಶದಲ್ಲಿ ಸೇರಿದರೆ ಸಮಾನ.
ವಾಯುವು ಅಗ್ನಿ ಜೊತೆಗೆ ಸೇರಿದರೆ ಉದಾನ.
ವಾಯುವು ಜಲದಲ್ಲಿ ಸೇರಿದರೆ ಪ್ರಾಣ.
ವಾಯುವು ಭೂಮಿಯ ಜೊತೆಗೆ ಸೇರಿದರೆ ಅಪಾನವಾಯು ಹುಟ್ಟುತ್ತೆ.
*ಅಗ್ನಿಯ ವಿಭಜನೆ* :
ಅಗ್ನಿ,ಆಕಾಶದ ಜೊತೆಗೆ ಸೇರಿದರೆ ಶ್ರೊತ್ರಂ.
ಅಗ್ನಿ ವಾಯುವಿನಲ್ಲಿ ಸೇರಿದರೆ ವಾಕ್ಕು.
ಅಗ್ನಿ , ಅಗ್ನಿ ಜೊತೆಗೆ ಸೇರಿದರೆ ಚಕ್ಷುವು.
ಅಗ್ನಿ, ಜಲದ ಜೊತೆಗೆ ಸೇರಿದರೆ ಜೀವ್ಹಾ.
ಅಗ್ನಿ, ಭೂಮಿಯ ಜೊತೆಗೆ ಸೇರಿದರೆ ಘ್ರಾಣಂ ಹುಟ್ಟಿದೆ.
*ಜಲದ ವಿಭಜನೆ* :
ಜಲವು ಆಕಾಶದಲ್ಲಿ ಸೇರಿದರೆ ಶಬ್ದ.
ಜಲ ವಾಯುವಿನಲ್ಲಿ ಸೇರಿದರೆ ಸ್ಪರ್ಶ.
ಜಲ ಅಗ್ನಿ ಯಲ್ಲಿ ಸೇರಿದರೆ ರೂಪ.
ಜಲ ಜಲದಲ್ಲಿ ಸೇರಿದರೆ ರಸ.
ಜಲ, ಭೂಮಿಯಲ್ಲಿ ಸೇರಿದರೆ ಗಂಧವು ಹುಟ್ಟಿದೆ.
*ಭೂಮಿಯ ವಿಭಜನೆ* :
ಭೂಮಿ, ಆಕಾಶದಲ್ಲಿ ಸೇರಿದರೆ ವಾಕ್ಕು.
ಭೂಮಿ ವಾಯುವಿನಲ್ಲಿ ಸೇರಿದರೆ ಪಾಣಿ.
ಭೂಮಿ, ಅಗ್ನಿ ಜೊತೆಗೆ ಸೇರಿದರೆ ಪಾದ.
ಭೂಮಿ, ಜಲದೊಂದಿಗೆ ಸೇರಿದರೆ ಗೂಹ್ಯಂ.
ಭೂಮಿ, ಭೂಮಿಯ ಜೊತೆಗೆ ಸೇರಿದರೆ ಗುದಂ ಹುಟ್ಟಿದೆ.
*ಮಾನವ ದೇಹತತ್ವಗಳು* :
1. ಶಬ್ದ
2. ಸ್ಪರ್ಷ
3. ರೂಪ
4. ರಸ
5. ಗಂಧ.
*ಪಂಚ ಕರ್ಮೆಂದ್ರಿಯಗಳು*:
1. ಕಿವಿ.
2. ಚರ್ಮ.
3. ಕಣ್ಣು.
4. ನಾಲಿಗೆ.
5. ಮೂಗು.
*ಪಂಚ ಪ್ರಾಣೇಂದ್ರಿಯಗ ಳು* :
1. ಅಪಾನ
2. ಸಮಾನ
3. ಪ್ರಾಣ
4. ಉದಾನ
5. ವ್ಯಾನ.
*ಚತುರ್ ಅತೇಂದ್ರಿಯಗ ಳು* :
1. ಮನಸ್ಸು
2. ಬುದ್ದಿ
3. ಚಿತ್ತ
4. ಜ್ಞಾನ
*ಪಂಚ ಅಹಂಕಾರಗಳು* :
1. ವಾಕ್ಕು
2. ಪಾಣಿ
3. ಪಾದಂ
4. ಗುಹ್ಯಾಂ.
5. ಗುದಂ.
*ಆರು ಅರಿಷ್ಡವರ್ಗಗಳು* :
1. ಕಾಮ
2. ಕ್ರೋಧ
3. ಮೋಹ
4. ಲೋಭ
5. ಮದ
6. ಮಾತ್ಸರ್ಯ.
*ಮೂರು ಶರೀರದ ರೂಪಗಳು* :
1. ಸ್ಥೂಲ
2. ಸೂಕ್ಷ್ಮ
3. ಕಾರಣ.
*ಮೂರು ಅವಸ್ಥೆಗಳು* :
1. ಜಾಗ್ರತ
2. ಸ್ವಪ್ನ
3. ಸುಷುಪ್ತಿ.
*ಆರು ಷಡ್ಭಾವ ವಿಕಾರಗ ಳು* :
1. ಇರುವುದು.
2. ಹುಟ್ಟುವುದು
3. ಬೆಳೆಯುವುದು
4. ಪರಿಣಮಿಸುವುದು
5. ಕ್ಷೀಣಿಸುವುದು
6. ನಶಿಸುವುದು.
*ಆರು ಷಡ್ಕರ್ಮಗಳು* :
1. ಹಸಿವು
2. ಬಾಯಾರಿಕೆ
3. ಶೋಕ
4. ಮೋಹ
5. ಜರ
6. ಮರಣ.
*ಏಳು ಸಪ್ತಧಾತುಗಳು* :
1. ಚರ್ಮ
2. ರಕ್ತ
3. ಮಾಂಸ
4. ಮೇದಸ್ಸು
5. ಮಜ್ಜೆ
6. ಮೂಳೆ
7. ಶುಕ್ಲಂ.
*ಮೂರು ಜೀವಿಗಳು* :
1. ವಿಶ್ವ
2. ತೇಜ
3. ಪ್ರಜ್ಞಾ.
*ಮೂರು ತ್ರಿಕರ್ಮಗಳು* :
1. ಪ್ರಾರಬ್ಧ
2. ಆಗಾಮಿ
3. ಸಂಚಿತ.
*ಐದು ಕರ್ಮಗಳು* :
1. ಪಚನ
2. ಆದಾನ
3. ಗಮನ
4. ವಿಸ್ತರ
5. ಆನಂದ
*ಮೂರು ಗುಣಗಳು*:
1. ಸತ್ವ
2. ರಜೋ
3. ತಮೋ
*ಒಂಭತ್ತು ಅನುಷ್ಠಾನಗಳು*:
1. ಸಂಕಲ್ಪ
2. ಅಧ್ಯಾಸಾಯ
3. ಅಭಿಮಾನ
4. ಅವಧರಣ
5. ಮುದಿತ
6. ಕರುಣೆ
7. ಮೈತ್ರಿ
8. ಉಪೇಕ್ಷ
9. ತಿತಿಕ್ಷ
*ಪಂಚಭೂತಗಳಲ್ಲಿ ಲೀನ ಆಗದೇ ಇರುವುದು ಮತ್ತು ಪಂಚಭೂತಗಳಲ್ಲಿ ಲೀನ ಆಗುವಂತಹುದು* :
1. ಆಕಾಶ
2. ವಾಯ
3. ಅಗ್ನಿ
4. ಜಲ
5. ಪೃಥ್ವಿ
*ಹದಿನಾಲ್ಕು ಅವಸ್ಥಾ ದೇವತೆಗಳು*:
1. ದಿಕ್ಕು
2. ವಾಯುವು
3. ಸೂರ್ಯ
4. ವರುಣ
5. ಅಶ್ವಿನಿ ದೇವತೆಗಳು
6. ಅಗ್ನಿ
7. ಇಂದ್ರ
8. ಉಪೇಂದ್ರ
9. ಮೃತ್ಯು
10. ಚಂದ್ರ
11. ಚರ್ವಾಕ
12 . ರುದ್ರ
13. ಕ್ಷೇತ್ರ ಪಾಲಕ
14. ಇಶಾನ್ಯ.
*ಹತ್ತು ನಾಡಿ - ಒಂದು ಬ್ರಹ್ಮ ನಾಡಿ* :
1. ಇಡಾ
2. ಪಿಂಗಳ
3. ಸುಷುಮ್ನಾ
4. ಗಾಧಾಂರಿ
5. ಪಮಶ್ವನಿ
6. ಪೂಷ
7. ಅಲಂಬನ
8. ಹಸ್ತಿ
9. ಶಂಖಿನಿ
10. ಕೂಹೋ
11. ಬ್ರಹ್ಮಾನಾಡಿ -
*ಹತ್ತು ವಾಯುಗಳು :*
1. ಅಪಾನ
2. ಸಮಾನ
3. ಪ್ರೋಣ
4. ಉದಾನ
5. ವ್ಯಾನ
6. ಕೂರ್ಮ
7. ಕೃಕರ
8. ನಾಗ್
9. ದೇವದತ್ತ
10. ಧನಂಜಯ
*ಏಳು ಷಟ್ ಚಕ್ರಗಳು :*
1. ಮೂಲಾಧಾರ
2. ಸ್ವಾಧಿಷ್ಠಾನ
3. ಮಣಿಪೂರಕ
4. ಅನಾಹಾತ
5. ವಿಶುದ್ದಿ
6. ಆಜ್ಞಾ
7. ಸಹಸ್ರಾರು
- *ಮನುಷ್ಯನ ಪ್ರಾಣಗಳು :*
96 ಅಂಗುಳದಲ್ಲಿ
8 ದವಡೆ ಮೂಳೆ
4 ದವಡೆ ವಲಯ
33 ಕೋಟಿ ರೋಮ
66 ಮೂಳೆಗಳು
72 ಸಾವಿರ ನಾಡಿ
62 ಕೀಲು
37 ನೂರು ಪಿರ್ರೆ
1 ಸೇರು ಹೃದಯ ಅರ್ದಾ ಸೇರು ರುಧಿರ
4 ಸೇರು ಮಾಂಸ
1 ಸೇರು ಪಿತ್ಥ ಅರ್ದಾ ಸೇರು ಶ್ಲೇಷಂ.
*ಮಾನವ ದೇಹದಲ್ಲಿರುವ ಹದಿನಾಲ್ಕು ಲೋಕಗಳು* :
(ಅ). *ಏಳು ಮೇಲಿನ ಲೋ ಕಗಳು* :
1. ಭೂಲೋಕ , ಪಾದದಲ್ಲಿ
2. ಭೂವರ್ಲ ಲೋಕ ಹೃದಯದಲ್ಲಿ
3. ಸುವರ್ಲ ಲೋಕ ನಾಭಿಯಲ್ಲಿ
4. ಮಹರ್ಲಲೋಕ ಮರ್ಮಾಂಗ ದಲ್ಲಿ
5. ಜನ ಲೋಕ ಕಂಠದಲ್ಲಿ
6. ತಪೋ ಲೋಕ ಭೃಮದ್ಯದಲ್ಲಿ
7. ಸತ್ಯ ಲೋಕ ಲಲಾಟದಲ್ಲಿ
(ಆ). *ಏಳು ಅಧೋ ಲೋ ಕಗಳು* :
1. ಅತಲ , ಹಿಮ್ಮಡಿಯಲ್ಲಿ
2. ವಿತಳ , ಉಗುರಿನಲ್ಲಿ
3. ಸುತಲ , ಮೀನಖಂಡ
4. ತಲಾತಲಂ , ಪಿರ್ರೆ
5. ರಸಾತಲ , ಮೊಣಕಾಲಿನಲ್ಲಿ
6. ಮಹಾತಲ ತೊಡೆಯಲ್ಲಿ
7. ಪಾತಾಳಂ , ಪಾದದ ಅಂಗಳದಲ್ಲಿ.
*ಮಾನವ ದೇಹದಲ್ಲಿರುವ ಸಪ್ತ ಸಮುದ್ರಗಳು* :
1. ಲವಣ ಸಮುದ್ರ , ಮೂತ್ರ
2. ಇಕ್ಷಿ ಸಮುದ್ರ , ಬೆವರು
3. ಸೂರ ಸಮುದ್ರ, ಇಂದ್ರಿಯ
4. ಸರ್ಪ ಸಮುದ್ರ, ದೋಷಗಳು
5. ದದಿ ಸಮುದ್ರ , ಶ್ಲೇಷಂ
6. ಕ್ಷೀರ ಸಮುದ್ರ, ಜೊಲ್ಲು
7. ಶುದ್ದೋದಕ ಸಮುದ್ರ , ಕಣ್ಣೀರು.
*ಪಂಚಾಗ್ನಿಗಳು* :
1. ಕಾಲಾಗ್ನಿ , ಪಾದಗಳಲ್ಲಿ
2. ಕ್ಷುದಾಗ್ನಿ , ಪಾಳಿಯಲ್ಲಿ
3. ಶೀತಾಗ್ನಿ , ಹೃದಯದಲ್ಲಿ
4. ಕೋಪಾಗ್ನಿ , ನೇತ್ರದಲ್ಲಿ
5. ಜ್ಞಾನಾಗ್ನಿ , ಆತ್ಮದಲ್ಲಿ.
*ಮಾನವ ದೇಹದಲ್ಲಿ*
*ಸಪ್ತ ದ್ವೀಪಗಳು* :
1. ಜಂಬೂದ್ವೀಪ , ತಲೆಯಲ್ಲಿ
2. ಪ್ಲಕ್ಷ ದ್ವೀಪ , ಅಸ್ತಿಯಲ್ಲಿ
3 . ಶಾಕ ದ್ವೀಪ , ಶಿರಸ್ಸಿನಲ್ಲಿ
4. ಶಾಲ್ಮಲ ದ್ವೀಪ, ಚರ್ಮದಲ್ಲಿ
5. ಪೂಷ್ಕಾರ ದ್ವೀಪ , ಕುತ್ತಿಗೆ ಯಲ್ಲಿ
6. ಕೂಶ ದ್ವೀಪ , ಮಾಂಸದಲ್ಲಿ
7. ಕೌಂಚ ದ್ವೀಪ, ಕೂದಲಿನಲ್ಲಿ.
*ದಶ ನಾದಗಳು* :
1. ಲಾಲಾದಿ ಘೋಷ - ನಾದಂ
2. ಭೇರಿ
3. ಛಣಿ
4. ಮೃದಂಗ
5. ಘಂಟಾ
6. ಕಿಲಕಿಣಿ
7. ಕಳಾ
8. ವೇಣು
9. ಬ್ರಮಣ
10. ಪ್ರಣವ.
🙏🙏🙏🙏🙏
No comments:
Post a Comment
If you have any doubts. please let me know...