April 23, 2021

ಅಗ್ನಿಹೋತ್ರ ಮಂತ್ರ



ಶ್ರೀ ಗುರುಭ್ಯೋನಮಃ

ಹರಃ ಓಂ

*ಗಣಪತಿ ಪ್ರಾರ್ಥನೆ*:

ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ !
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ !!

*ಗುರು ಪ್ರಾರ್ಥನೆ*:

ಗುರು ಬ್ರಹ್ಮ ಗುರು ವಿಷ್ಣುಃ ಗುರು ದೇವೋ ಮಹೇಶ್ವರಹಃ ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ

*ಓಂ  ಅಪವಿತ್ರ*

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿವಾ !!
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಶ್ಯುಚಿಂ !!

(ಶಿರಸ್ಸಿಗೂ ಮತ್ತು ಶರೀರಕ್ಕೂ ಪ್ರೋಕ್ಷಿಸಿಕೊಳ್ಳುವುದು)

*ಆಚಮನ*:

ಓಂ ಕೇಶವಾಯ ಸ್ವಾಹಾ
ಓಂ ನಾರಾಯಣಾಯ ಸ್ವಾಹಾ
ಓಂ ಮಾಧವಾಯ ಸ್ವಾಹಾ:

(ಎಡಗೈ ಯಿಂದ ಉದ್ದರಣೆ ಯಲ್ಲಿ ನೀರು ತೆಗೆದುಕೊಂಡು ಒಂದೊಂದು ಮಂತ್ರ ಹೇಳಿ ಕುಡಿಯುವುದು)

ಓಂ ಗೋವಿಂದಾಯ ನಮಃ 

(ಅರ್ಘ್ಯ ಪಾತ್ರೆ ಯಲ್ಲಿ ಅರ್ಘ್ಯ ಬಿಡುವುದು)

*ಪ್ರಾಣಾಯಾಮ*:

ಓಂ ಪ್ರಣವಸ್ಯ ಪರಬ್ರಹ್ಮ 
ಋಷಿಃ ಪರಮಾತ್ಮಾ ದೇವತಾ ದೈವೀ ಗಾಯತ್ರೀ ಛಂದಃ ಪ್ರಾಣಾಯಾಮೇ ವಿನಿಯೋಗಃ !!

ಓಂ ಭೂಃ  ಓಂ ಭುವಃ  ಓಂ ಸುವಃ  ಓಂ ಜನಃ  ಓಂ ತಪಃ ಓಂ ಸತ್ಯಂ !! 
ಓಂ ತತ್ಸವಿತರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ !!

ಓಂಮಾಪೋ ಜ್ಯೋತಿರಸೋ ಅಮೃತಂ ಬ್ರಹ್ಮ ಭೂರ್ಭೋವಸ್ಸುವರೋಂ:

*ಸಂಕಲ್ಪ*:

ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ   ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ  ಕಲಿಯುಗೇ ಪ್ರಥಮಪಾದೇ   ಜಂಬೂದ್ವೀಪೇ  ಭರತವರ್ಷೇ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ  ದಕ್ಷಿಣೇತೀರೇ  ಶಾಲಿವಾಹನಶಕೆ ಬೌದ್ಧಾವತಾರೇ  ಶ್ರೀ ರಾಮಕ್ಷೇತ್ರೇ   ಅಸ್ಮಿನ್ ವರ್ತಮಾನೇ ವ್ಯವಹಾರಿಕೇ ಚಾಂದ್ರ ಮಾನೇನ ಪ್ರಭವಾದಿ ಷಷ್ಠಿ  ಸಂವತ್ಸರಾಣಾಂ  ಮಧ್ಯೇ- - - ಸಂವತ್ಸರೇ - - - ಆಯನೇ - - - ಖುತೌ - - - ಮಾಸೇ - - - ಪಕ್ಷೇ - - - ತಿಥೌ - - - ವಾಸರ ಯುಕ್ತಾಯಾಂ  ಶುಭ  ನಕ್ಷತ್ರ  ಶುಭ ಯೋಗ  ಶುಭಕರಣ  ಏವಂಗುಣ  ವಿಶೇಷಣ  ವಿಶಿಷ್ಟಾಯಾಂ  ಶುಭತಥೌ  ಮಮಉಪಾತ್ತಸಮಸ್ತಮಸ್ತದುರಿತಕ್ಷಯದ್ವಾರ   ಶ್ರೀ ಪರಮೇಶ್ವರ  ಪ್ರೀತ್ಯರ್ಥಂ   ಅಸ್ಮಾಕಂ ಗೋತ್ರ - - - ನಕ್ಷತ್ರ - - - ರಾಶಿ - - - ಸಹಕುಟುಂಬಾನಾಂ ಕ್ಷೇಮ  ಸ್ಥೈರ್ಯ  ವಿಜಯ  ವೀರ್ಯ  ಅಭಯ  ಆಯುಃ   ಆರೋಗ್ಯ ಐಶ್ವರ್ಯಾಭಿವೃದ್ದ್ಯರ್ಥಂ   ಧರ್ಮಾರ್ಥ  ಕಾಮಮೋಕ್ಷ ಚತುರ್ವಿಧ  ಫಲ  ಪುರುಷಾರ್ಥ ಸಿಧ್ಯರ್ಥಂ   ಸಕಲ  ಮನೋರಥ ಪ್ರಾಪ್ಯಾರ್ಥಂ  ಶ್ರೀ ಅಗ್ನಿಹೋತ್ರ ಪೂಜಾ  ಅಹಂ ಕರಿಶ್ಯೇ:

*ಅಗ್ನಿ ಪ್ರಾರ್ಥನೆ*

ದ್ವಿಶೇರ್ಷಕಂ  ಸಪ್ತಹಸ್ತಂ  ಚ  ತ್ರಿಪಾದಂ ಸಪ್ತಜಿಹ್ವಕಂ  ವರದಂ  ಶಕ್ತಿ  ಹಸ್ತಂಚ  ಭಿಬ್ರಾಣಂ  ಸ್ರುಕಸ್ರಾಪೌತಥಾಃ  ಅಭೀತದಂ ಚರ್ತುಧರಂ  ವಾವೇಚಾಜ್ಯಧರಂ ಕರೇಃ  
ಇತಿಪ್ರತ್ಯಕ್ಷಂ ಅಗ್ನಿಧ್ಯಾತ್ವ.

*ಗಣಪತಿ*  

ಓಂ  *ಏಕದಂತಾಯ* ವಿದ್ಮಹೇ  ವಕ್ರತುಂಡಾಯ ಧೀಮಹಿ ತನ್ನೋ ದಂತಿಃ  ಪ್ರಚೋದಯಾತ್:   ಸ್ವಾಹಾ
ಓಂ *ಗಣಪತಿ  ದೇವಾಯ* ಇದಂ ನಮಮ:

*ಸೂರ್ಯ*

ಓಂ *ಭಾಸ್ಕರಾಯ*  ವಿದ್ಮಹೇ, ಮಹಾದ್ಯುತಿಕರಾಯ ಧೀಮಹಿ ತನ್ನೋ ಆದಿತ್ಯ ಪ್ರಚೋದಯಾತ್:   ಸ್ವಾಹಾ
ಓಂ *ಸೂರ್ಯ ದೇವಾಯ*  ಇದಂ ನಮಮ:

*ಪಂಚ ಭೂತಗಳು*

*1*. *ಪೃಥ್ವಿ*

 ಓಂ  *ಪೃಥ್ವಿದೇವಾಯೈಚ* ವಿದ್ಮಹೇ, ಸಹಸ್ರ ಮೂರ್ತಾಯ 
ಧೀಮಹಿ,   ತನ್ನೋ *ಪೃಥ್ವಿ* ಪ್ರಚೋದಯಾತ್  ಸ್ವಾಹಾ:
ಓಂ  *ಪೃಥ್ವಿ ದೇವಾಯ* ಇದಂ ನಮಮ:

*2*. *ವರುಣ*

ಓಂ  *ಜಲಬಿಂಬಾಯ* ವಿದ್ಮಹೇ, ನೀಲ ಪುರುಷಾಯ ಧೀಮಹಿ, ತನ್ನೋ *ವರುಣ* ಪ್ರಚೋದಯಾತ್ ಸ್ವಾಹಾ:
ಓಂ  *ವರುಣ ದೇವಾಯ* ಇದಂ  ನಮಮ:

*3*. *ಅಗ್ನಿ*

ಓಂ  *ವೈಶ್ವಾನರಾಯ* ವಿದ್ಮಹೇ,  ಲಾಲೀಲಾಯ  ಧೀಮಹಿ,  ತನ್ನೋ *ಅಗ್ನಿ* ಪ್ರಚೋದಯಾತ್  ಸ್ವಾಹಾ:
ಓಂ  *ಅಗ್ನಿ ದೇವಾಯ*  ಇದಂ  ನಮಮ:

*4*. *ವಾಯು*

ಓಂ  *ಪವನ ಪುರುಷಾಯ* ವಿದ್ಮಹೇ,  ಸಹಸ್ರಮೂರ್ತಯೇಚ ಧೀಮಹಿ, ತನ್ನೋ *ವಾಯು* ಸ್ವಾಹಾ:
ಓಂ  *ವಾಯು ದೇವಾಯ* ಇದಂ  ನಮಮ:

*5*. *ಆಕಾಶ*

ಓಂ  *ಆಕಾಶಾಯಚ*  ವಿದ್ಮಹೇ, ನಭೋದೇವಾಯ ಧೀಮಹಿ,  ತನ್ನೋ *ಗಗನಂ* ಪ್ರಚೋದಯಾತ್  ಸ್ವಾಹಾ: 
ಓಂ  *ಆಕಾಶ ದೇವಾಯ* ಇದಂ ನಮಮ:

*ನವಗ್ರಹಗಳು*

*1*. *ಸೂರ್ಯ*

ಓಂ  *ಆದಿತ್ಯಾಯ* ವಿದ್ಮಹೇ, ಸಹಸ್ರಕಿರಣಾಯ ಧೀಮಹಿ, ತನ್ನೋ  ಭಾನು  ಪ್ರಚೋದಯಾತ್ ಸ್ವಾಹಾ:
ಓಂ *ಸೂರ್ಯಗ್ರಹ ದೇವಾಯ* ಇದಂ ನಮಮ:

*2*. *ಚಂದ್ರ*

ಓಂ  *ಪದ್ಮಧ್ವಜಾಯ* ವಿದ್ಮಹೇ, ಹೇಮರೂಪಾಯ  ಧೀಮಹಿ,  ತನ್ನೋಚಂದ್ರ  ಪ್ರಚೋದಯಾತ್  ಸ್ವಾಹಾ:
ಓಂ  *ಚಂದ್ರಗ್ರಹ ದೇವಾಯ* ಇದಂ ನಮಮ:

*3*. *ಅಂಗಾರಕ*

ಓಂ  *ವೀರಧ್ವಜಾಯ* ವಿದ್ಮಹೇ,  ವಿಘ್ನಹಸ್ತಾಯ  ಧೀಮಹಿ,  ತನ್ನೋಭೌಮ  ಪ್ರಚೋದಯಾತ್  ಸ್ವಾಹಾ:
ಓಂ  *ಅಂಗಾರಕ ಗ್ರಹ ದೇವಾಯ* ಇದಂ ನಮಮ:

*4*. *ಬುಧ*

ಓಂ  *ಗಜಧ್ವಜಾಯ*  ವಿದ್ಮಹೇ,  ಸುಖಹಸ್ತಾಯ  ಧೀಮಹಿ,  ತನ್ನೋ ಬುಧ  ಪ್ರಚೋದಯಾತ್ ಸ್ವಾಹಾ:
ಓಂ  *ಬುಧಗ್ರಹ ದೇವಾಯ* ಇದಂ ನಮಮ:

*5*. *ಗುರು*

ಓಂ  *ವೃಷಭಾಧ್ವಜಾಯ* ವಿದ್ಮಹೇ,  ಕ್ರುನಿಹಸ್ತಾಯ ಧೀಮಹಿ,  ತನ್ನೋಗುರು  ಪ್ರಚೋದಯಾತ್ ಸ್ವಾಹಾ:
ಓಂ  *ಗುರುಗ್ರಹ ದೇವಾಯ* ಇದಂ ನಮಮ:

*6*. *ಶುಕ್ರ*

ಓಂ  *ಭೃಗುಸುತಾಯ* ವಿದ್ಮಹೇ,  ದಿವ್ಯದೇಹಾಯ ಧೀಮಹಿ, ತನ್ನೋಶುಕ್ರ  ಪ್ರಚೋದಯಾತ್ ಸ್ವಾಹಾ:
ಓಂ *ಶುಕ್ರ ಗ್ರಹ ದೇವಾಯ* ಇದಂ ನಮಮ:

*7*. *ಶನಿ*

ಓಂ  *ಶನೈಶ್ಚರಾಯ*  ವಿದ್ಮಹೇ, ಸೂರ್ಯ ಪುತ್ರಾಯ  ಧೀಮಹಿ, ತನ್ನೋ ಮಂದ  ಪ್ರಚೋದಯಾತ್ ಸ್ವಾಹಾ:
ಓಂ *ಶನೈಶ್ಚರ ಗ್ರಹ ದೇವಾಯ* ಇದಂ ನಮಮ:

*8*. *ರಾಹು*

ಓಂ  *ನಾಕಧ್ವಜಾಯ* ವಿದ್ಮಹೇ, ಪದ್ಮ ಹಸ್ತಾಯ ಧೀಮಹಿ, ತನ್ನೋರಾಹು ಪ್ರಚೋದಯಾತ್ ಸ್ವಾಹಾ:
ಓಂ *ರಾಹುಗ್ರಹ ದೇವಾಯ* ಇದಂ ನಮಮ:

*9*. *ಕೇತು*

ಓಂ *ಗದಾಹಸ್ತಾಯ* ವಿದ್ಮಹೇ,  ಅಮೃತೇಶಾಯ ಧೀಮಹಿ, ತನ್ನೋಕೇತು ಪ್ರಚೋದಯಾತ್ ಸ್ವಾಹಾ:
ಓಂ *ಕೇತುಗ್ರಹ ದೇವಾಯ* ಇದಂ ನಮಮ:

*ನವಗ್ರಹಗಳಿಗೆ ಒಂದೇ ಮಂತ್ರ*

ಓಂ  *ತತ್ಕಾರಕಾಯ* ವಿದ್ಮಹೇ, ನವಗ್ರಹಾಯ ಧೀಮಹಿ, ತನ್ನೋಭವ ಪ್ರಚೋದಯಾತ್ ಸ್ವಾಹಾ:
ಓಂ *ನವಗ್ರಹ ದೇವಾಯ* ಇದಂ ನಮಮ:

*ಧನ್ವಂತರಿ ಮಂತ್ರ*

ಓಂ  *ವಾಸುದೇವಾಯ* ವಿದ್ಮಹೇ, ವೈದ್ಯರಾಜಾಯ ಧೀಮಹಿ, 
ತನ್ನೋ ಧನ್ವಂತರಿ ಪ್ರಚೋದಯಾತ್ ಸ್ವಾಹಾ:
ಓಂ *ಧನ್ವಂತರಿ ದೇವಾಯ* ಇದಂ ನಮಮ:

*ಗಾಯತ್ರಿ ಮಂತ್ರ*

ಓಂಭೂರ್ಭವಸ್ವಹಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ, ಧಿಯೋಯೋನಃ ಪ್ರಚೋದಯಾತ್ ಸ್ವಾಹಾ:
ಓಂ *ಗಾಯತ್ರಿ ದೇವಿಯೇ* ಇದಂ ನಮಮ: 

*ಸಪ್ತ ನಮಸ್ಕಾರಗಳು*

*1*. *ಗಣಪತಿ*

ಓಂ *ಏಕದಂತಾಯ* ವಿದ್ಮಹೇ, ವಕ್ರತುಂಡಾಯ ಧೀಮಹಿ,  ತನ್ನೋದಂತಿ ಪ್ರಚೋದಯಾತ್ ಸ್ವಾಹಾ:
ಓಂ *ಗಣಪತಿ ದೇವಾಯ* ಇದಂ ನಮಮ:

*2*. *ಹಿಮಾಲಯ ಗಣಪತಿ*

ಓಂ *ತತ್ಪುರುಷಾಯ* ವಿದ್ಮಹೇ, ಈಶ್ವರ ಪುತ್ರಾಯ ಧೀಮಹಿ, ತನ್ನೋ ಹಿಮಾಲಯ ಗಣಪತಿ ಪ್ರಚೋದಯಾತ್ ಸ್ವಾಹಾ:
ಓಂ *ಹಿಮಾಲಯ ಗಣಪತಿ ದೇವಾಯ* ಇದಂ ನಮಮ:

3. *ದುರ್ಗಾ*

ಓಂ  *ಮಹಾ ದೇವೈಚ* ವಿದ್ಮಹೇ, ದುರ್ಗಾಯೈಚ  ಧೀಮಹಿ, ತನ್ನೋದೇವಿ ಪ್ರಚೋದಯಾತ್ ಸ್ವಾಹಾ:
ಓಂ *ದುರ್ಗಾ ದೇವಿಯೇ* ಇದಂ ನಮಮ:

4. *ಶಿವ*

ಓಂ  *ತತ್ಪುರುಷಾಯ* ವಿದ್ಮಹೇ, ಮಹಾದೇವಯ ಧೀಮಹಿ, ತನ್ನೋರುದ್ರ ಪ್ರಚೋದಯಾತ್ ಸ್ವಾಹಾ:
ಓಂ *ರುದ್ರ ದೇವಾಯ* ಇದಂ ನಮಮ:

*5*. *ಆಂಜನೇಯ*

ಓಂ *ಆಂಜನೇಯಾಯ* ವಿದ್ಮಹೇ, ವಾಯುಪುತ್ರಾಯ ಧೀಮಹಿ, ತನ್ನೋಹನುಮ ಪ್ರಚೋದಯಾತ್ ಸ್ವಾಹಾ:
ಓಂ *ಆಂಜನೇಯ ದೇವಾಯ* ಇದಂ ನಮಮ:

*6*. *ಸೂರ್ಯ*

ಓಂ  *ಪ್ರಭಾಕರಾಯ*
 ವಿದ್ಮಹೇ, ದಿನಕರಾಯ
 ಧೀಮಹಿ,  ತನ್ನೋ ಸೂರ್ಯ ಪ್ರಚೋದಯಾತ್ ಸ್ವಾಹಾ:
ಓಂ *ಸೂರ್ಯ ದೇವಾಯ* ಇದಂ ನಮಮಃ

7. *ವಿಷ್ಣು*

ಓಂ  *ನಾರಾಯಣಾಯ* ವಿದ್ಮಹೇ, ವಾಸುದೇವಾಯ ಧೀಮಹಿ, ತನ್ನೋವಿಷ್ಣು ಪ್ರಚೋದಯಾತ್ ಸ್ವಾಹಾ:
ಓಂ *ವಿಷ್ಣು ದೇವಾಯ*  ಇದಂ ನಮಮ:

*ಪೂಜೆ*

*ಹರಿದ್ರಾಚೂರ್ಣಂ  ಕುಂಕುಮಚೂರ್ಣಂ  ಸಮರ್ಪಯಾಮಿ*
(ಹರಿಶಿಣ  ಕುಂಕುಮ);

*ಅಕ್ಷತಾನ್ ಸಮರ್ಪ ಯಾಮಿ*
(ಅಕ್ಷತೆ);

*ಪುಷ್ಪಂ ಸಮರ್ಪಯಾಮಿ*
(ಪುಷ್ಪ)

*'ಧೂಪಂ' ಮಾಘ್ರಾಪಯಾಮಿ*
(ಗಂಧದ ಕಡ್ಡಿಯನ್ನು ಹಚ್ಚಿ ಸಮರ್ಪಿಸುವುದು)

*ದೀಪಂ ಸಮರ್ಪಯಾಮಿ*
(3 ಬತ್ತಿಯ ದೀಪವನ್ನು ಹಚ್ಚಿ ಆರತಿ ಮಾಡುವುದು)

*ನೈವೇದ್ಯ*
(ನಾರಿಕೇಳ ಫಲಂ ಕದಳೀ ಫಲಂ ನೀವೇದಯಾಮಿ)

*ಮಂಗಳಾರತಿ*

*ಪೂರ್ಣಾಹುತಿ ಮಂತ್ರ*

ಓಂ  ಪೂರ್ಣಮದ  ಪೂರ್ಣಮಿದಂ  ಪೂರ್ಣಾತ್  ಪೂರ್ಣಮುದಚ್ಚತೇ  ಪೂರ್ಣಸ್ಯ  ಪೂರ್ಣಮಾದಾಯ  ಪೂರ್ಣಮೇವವಶಿಶ್ಯತೇ:

*ಪ್ರದಕ್ಷಿಣೆ ಮಂತ್ರ*

ಯಾನಿಕಾನಿಚ  ಪಾಪಾನಿ  ಜನ್ಮಂತರ  ಕೃತಾನಿಚ  ತಾನಿ  ತಾನಿ  ವಿನಶ್ಯಂತಿ  ಪ್ರದಕ್ಷಿಣಂ  ಪದೇ  ಪದೇ:

*ಕ್ಷಮಾಪಣಾ  ಮಂತ್ರ*

ಮಂತ್ರಹೀನಂ,  ಕ್ರಿಯಾಹೀನಂ,  ಭಕ್ತಿಹೀನಂ,  ಜನಾರ್ಧನ  ಯತ್  ಪೂಜಿತಂ  ಮಹಾದೇವ  ಪರಿಪೂರ್ಣಂ  ತತಾಸ್ತುಮೇ:

*ಫಲಶ್ರುತಿ  ಮಂತ್ರ*

ಸ್ವಸ್ತಿ:  

ಶ್ರದ್ಧಾಂ  ಮೇಧಾಂ  ಯಶಃ  ಪ್ರಜ್ಞಾಂ  ಬುದ್ಧಿಂ  ಶ್ರಿಯಂ  ಬಲಮ್  ಆಯುಷ್ಯಂ  ತೇಜಂ  ಆರೋಗ್ಯಂ  ದೇಹಿಮೇ  ಹವ್ಯವಾಹನ;  ಶ್ರಿಯಂ  ದೇಹಿಮೇ  ಹವ್ಯವಾಹನ  ಓಂ ನಮೋನಮಃ:

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು*
*'ಸರ್ವೇ ಜನಾಃ ಸುಖಿನೋ ಭವಂತು'*

 *ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು*
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

No comments:

Post a Comment

If you have any doubts. please let me know...