ನನ್ನ ಎಲ್ಲಾ ಹಿಂದೂ ಅಕ್ಕ, ಅಣ್ಣ, ತಮ್ಮ, ತಂಗಿ ಹಾಗೂ ನನ್ನ ಎಲ್ಲಾ ಹಿಂದೂ ಬಾಂಧವರೇ ನಿಮಗೆ ಕೈ ಮುಗಿಯುವೆ🙏🏻. ದಯವಿಟ್ಟು ಇದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ..
ಕಾಲ ಬದಲಾಗಿದೆಯಾ??
No chance
ಬದಲಾಗಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಅನ್ಯ ಧರ್ಮೀಯರ ಜೊತೆ *Selfie* ತೆಗೆಸಿಕೊಂಡ ಹಿಂದೂ ಹುಡುಗಿಯರ ಫೋಟೊಗಳು ಕಾಣಸಿಗುತ್ತವೆ.....
ಆದರೆ, ಹಿಂದೂ ಯುವಕರ ಜೊತೆ ಅನ್ಯ ಧರ್ಮೀಯ ಯುವತಿಯರ *Selfie* ಫೋಟೊಗಳು ಕಾಣಸಿಗುವುದಿಲ್ಲ ಯಾಕೆ?
ಉತ್ತರ ಹೀಗಿರಬಹುದೆ :
ನಮ್ಮ ಅಪ್ಪ, ಅಮ್ಮ, ಮಗಳಿಗೆ ಉತ್ತಮ ಸಂಸ್ಕ್ರತಿ, ಸಂಸ್ಕಾರ ಕಲಿಸಿರುವುದಿಲ್ಲ, ಯಾರ ಭಯವಿಲ್ಲ, ನಮ್ಮ ಹೆಣ್ಣು ಮಕ್ಕಳಿಗೆ...
ಮಹಿಳೆಯರಲ್ಲಿ ಕ್ಷಮೆ ಕೇಳುತ್ತಾ,
ಒಂದು ಸಣ್ಣ ವಿಚಾರ:-
ಕಾಲ ನಮಗಷ್ಟೆ Change ಆಗಿದೆಯಾ...!?
ಇಂದಿಗೂ ಮುಸ್ಲಿಂ ಮಹಿಳೆಯರು *ಬುರ್ಖಾ* ತೊಡುವುದು ನಿಲ್ಲಿಸಿದ್ದಾರಾ..?
ಕ್ರಿಶ್ಚಿಯನ್ ಮಹಿಳೆಯರು *ಶಿಲುಬೆ* ತೊಡುವುದು ನಿಲ್ಲಿಸಿದ್ದಾರಾ..?
ಹಿಂದೂ ಮಹಿಳೆಯರು *ಕುಂಕುಮ* ಇಡುವುದನ್ನು, *ಕಾಲುಂಗುರ* ತೊಡುವುದನ್ನು, *ಮಾಂಗಲ್ಯ* ಧರಿಸುವುದನ್ನೇ ಮರೆತಿದ್ದಾರೆ ಅಲ್ಲವೇ?
ಕೇಳಿದ್ರೆ *My life, my rule, my fashion* ನನ್ನ ಇಷ್ಟ ಅಂತಾರೆ....
ಹಿಂದೂ ಮಹಿಳೆಯರಿಗಷ್ಟೆ *fashion* ಇರೋದಾ...?
ಇನ್ನು ಹುಡುಗರ ವಿಚಾರ..
ಮುಸ್ಲಿಮರು *Skull cap, ಟೋಪಿ, ನಮಾಜ್* ನಿಲ್ಲಿಸಿದ್ದಾರಾ..?
ಮುಸ್ಲಿಂ ಮಹಿಳೆಗೆ ಬಸ್ಸಿನಲ್ಲಿ Seat ಬಿಟ್ಟು ಕೊಡೋದು ನಿಲ್ಲಿಸಿದ್ದಾರ..?
ರಸ್ತೆ ದಾಟಲು ಅನುವು ಮಾಡಿಕೊಡುವುದು ನಿಲ್ಲಿಸಿದ್ದಾರಾ..?
ನಮ್ *ಹಿಂದೂ ಹುಡುಗರು* atleast ಹಣೆಗೆ *ತಿಲಕ* ಇಡೋದಕ್ಕೂ ಹಿಂದೆ ಮುಂದೆ ನೋಡ್ತಾರೆ..
ದೇವಸ್ಥಾನಕ್ಕೆ ಹೋಗೋದು ವರ್ಷಕ್ಕೊಮ್ಮೆಯಾಗಿದೆ ಎಂದು ಹೇಳಬೇಕಿಲ್ಲ.. ಗೊತ್ತಿರೋದೆ ಅಲ್ವ..?
ನಮ್ಮ *ಹಿಂದೂ ಯುವಕ ಯುವತಿಯರ* *Facebook wall* ನಲ್ಲಿ
*Muslim wishes* ನೋಡಿದಿರಿ *Christmas wishes* ನೋಡಿದಿರಿ...
But *Muslim or Chrisrian fb wall ಗಳಲ್ಲಿ ಗಣೇಶ, ಹೋಳಿ, ದೀಪಾವಳಿ wishes* ನೋಡಿದೀರಾ..?
ಸಾಧ್ಯವಿಲ್ಲ..
ಇದನ್ನೆಲ್ಲಾ ವಿಷ್ಲೇಶಿಸಿದಾಗ ನಮಗೆ ತಿಳಿಯೋ ಸತ್ಯ:-
ಮಕ್ಕಳಿಗೆ ನಾವು ( *parents* ) ಸರಿಯಾಗಿ ಮನೆಯಲ್ಲಿ ಧರ್ಮ ಶಿಕ್ಷಣ ಕೊಡುತ್ತಿಲ್ಲ ಎಂದರ್ಥ.
ನಾವು ಮಕ್ಕಳನ್ನು ಕರೆದುಕೊಂಡು *mall* ಗೆ ಹೋಗುತ್ತೇವೆಯೇ ವಿನಃ ವಾರಂತ್ಯದಲ್ಲಿ ದೇಗುಲಕ್ಕಲ್ಲಾ.. ಸತ್ಯವಾ?..
ಇದು ಇಂದಿನ *parents* ಮಕ್ಕಳಿಗೆ ಕೊಡುತ್ತಿರುವ ಶಿಕ್ಷಣ... ಸರಿಯೇ...?
ಯಾಕೆ ಬೇರೆಯವರ ತಾಯಿ ನಮಗೂ ತಾಯಿಯಲ್ಲವೇ..
( *So called ಸಾಧಕರು* ) ಬಗ್ಗೆ ಪುಟಗಟ್ಟಲೆ ಬರೆಯೋ ನಾವು, ರಾಮನ, ಕೃಷ್ಣನ ಬಗ್ಗೆ ಬರೆಯೋದಿಲ್ಲ ಯಾಕ್ ಹೇಳಿ?...
ಅಯ್ಯೋ *ಮುಸ್ಲಿಂ friends* ಬೇಜಾರು ಮಾಡ್ಕೋತಾರೆ ಅಂತಾ... ಅಲ್ವಾ?
ನೋಡಿ ಬಸ್ಸಿನಲ್ಲಿ ಗಂಟೆಗಟ್ಟಲೆ ಪ್ರಯಾಣ ಮಾಡ್ತೀವಿ, ಸಿನಿಮಾ ಥಿಯೇಟರ್ ಗಳಲ್ಲಿ ಗಂಟೆಗಟ್ಟಲೆ ಕಳಿತೀವಿ, ಅದೂ ದುಡ್ಡು ಕೊಟ್ಟು... ದುಡ್ಡಿಲ್ಲದೇ ದೇವರ ಮುಂದೆ ಕಾಲು ಗಂಟೆ ಧ್ಯಾನ ಮಾಡೋಕೆ ನಮಗೆ *time* ಇಲ್ಲ.. ಮಕ್ಕಳಿಗೆ ಕಲಿಸುವ ಮಾತು ಬೇರೆ ಇರಲಿ , ನಮಗೇ ಟೈಮ್ ಇಲ್ಲ.. ಇನ್ನೊಂದು... ಇವೆಲ್ಲಾ
ನಮ್ಮೊಬ್ಬರ ಕೈಯಿಂದ ಆಗುತ್ತಾ..! ಅಂತೀವಿ... ಯಾಕೀ ಉಡಾಫೆ ಮಾತು..!?
Atleast ನಾವು ನೀವು ಪ್ರಯತ್ನ ಮಾಡೋಣ...
ಇಡೀ ಹಿಂದೂ ಸಮಾಜವನ್ನು ಅಧೋಗತಿಗೆ ತರ್ತಿರೋದು *ನೀವೇ ನೀವೇ ನೀವೇ*....
ಹನಿ ಹನಿ ಕೂಡಿದರೆ ಹಳ್ಳ ಅಲ್ಲವೇ...
ತುಂಬಾ ಇದೆ ಹೇಳ್ತಾ ಹೋದ್ರೆ..
ಇಲ್ಲಿಯ ಈ ಮಣ್ಣು ಸಾಧಾರಣ ಮಣ್ಣಲ್ಲ..
ವಿದ್ಯಾರಣ್ಯ, ವಾಲ್ಮೀಕಿಯ ಶುದ್ಧಗೈದು ರಾಮಾಯಣ ಬರೆಸಿದ ಪುಣ್ಯಭೂಮಿ ಇದು..
ಇಲ್ಲಿ ವಿಷ್ಲೇಶಿಸಿರುವ ವಿಷಯ ಸಮಸ್ತ ಹಿಂದೂ ಸಮಾಜದವರಿಗಾಗಿ..
ಶೇರ್ ಮಾಡಿ, ಅದಕ್ಕೂ ಭಯವೇ? ಸಂಕೋಚವೇ? ಅಳುಕೇ?
*BE PROUD TO BE A HINDU - YOU BELONG TO THE MIGHTIEST, MOST POWERFUL & STRONGEST OF THE NOBLE RELIGIONS THIS WORLD EVER CREATED IN THE HISTORY OF MANKIND.*
*SUCH A GREAT RELIGION CAN NEVER BE AGAIN CREATED NOR BE DESTROYED BUT WE PEOPLE CAN WEAKEN IT BY OUR NEGLIGENCE.*
*JAI HIND, JAI HINDUSTHAN*
No comments:
Post a Comment
If you have any doubts. please let me know...