August 11, 2021

ಶುಭಾಶಯಗಳು

ತಚ್ಚಕ್ಷುರ್ದ್ದೇವಹಿತಂ ಶುಕ್ರಮುಚ್ಚರತ್ |
ಪಶ್ಯೇಮ ಶರದಃ ಶತಂ ಜೀವೇಮ ಶರದಃ ಶತಂ || 
ಸೌರಮಂಡಲದಲ್ಲಿ ಮುಂಜಾನೆ ಸುಂದರನಾಗಿ ಬೆಳಗುತ್ತಾ ಜಗತ್ತಿನ ಜೀವರಾಶಿಗಳೆಲ್ಲಾ ಜಡದಿಂದ ಮಲಗಿರುವಾಗ, ಮಲಗಿರುವವರನ್ನು ಎಬ್ಬಿಸಿ ಅವರಲ್ಲಿ ಚೈತನ್ಯ ತುಂಬಿಸಿ, ತನ್ನ ಕಿರಣಗಳನ್ನು ಪ್ರಖರವಾಗಿಸಿ ಬೆಳಗುವ ಸೂರ್ಯನಂತೆ ನಿಮ್ಮ ಜೀವನವೂ ಉಜ್ವಲವಾದ ಭವಿಷ್ಯದೊಂದಿಗೆ ಬೆಳಗುತ್ತಾ ಅನೇಕರಿಗೆ ಮಾರ್ಗದರ್ಶಕವಾಗಿರಲಿ, ಅದ್ಭುತವಾದ ಸೂರ್ಯಮಂಡಲದಂತೇ ಬದುಕಿ ಸೂರ್ಯನನ್ನು ನೂರು ವರ್ಷಗಳತನಕ ನೋಡುವಂತಾಗಲಿ, ಬಹುಕಾಲ ಸುಖದಿಂದ ಜೀವಿಸಿರುವಂತಾಗಲಿ. 

#ಜನ್ಮದಿನದ_ಶುಭಾಶಯಗಳು


No comments:

Post a Comment

If you have any doubts. please let me know...