ಅಂದು 2005 ರ ಅಕ್ಟೋಬರ್ 28 ಕಾಲಿಂಗ್ ಬೆಲ್ ಒತ್ತಿದ್ದರು. ಬಾಗಿಲು ತೆರೆದರೆ, ಹಸನ್ಮುಖಿ ಆತ್ಮೀಯ ಮಿತ್ರ ಹಲವರು ಮಿತ್ರರೊಡನೆ ನಿಂತಿದ್ದರು. ಏನು ಇಷ್ಟು ಖುಷಿ ದೇವರೇ ಎಂದಾಗ, ಮೌನವಾಗಿ ಎರಡು ಕೈಯಲ್ಲೂ ಹಿಡಿಯಲಾರದ ದೊಡ್ಡ ಬಂಡಲ್ ಕೈಗಿತ್ತರು. ಕಣ್ಣಾಡಿಸಿ ನೋಡಿದರೆ ಜಡ್ಜ್‌ಮೆಂಟ್ ಕಾಪಿ. ಗೋಹತ್ಯೆಯ ವಿರುದ್ಧ ಅವರು ಏಕಾಂಗಿಯಾಗಿ ಗೆದ್ದು ಬಂದ ಕಥೆ ಎಲ್ಲರ ಮುಂದೆ ಹೇಳುತ್ತಿದ್ದರೆ, ರಾತ್ರಿ ಮೂರುಗಂಟೆಯಾದರೂ ಯಾರಿಗೂ ಗೊತ್ತೇ ಆಗಲಿಲ್ಲ. ಆ ವ್ಯಕ್ತಿತ್ವವೇ ಅಂತಹುದು. ಅವರ ಆ ಜಡ್ಜ್‌ಮೆಂಟ್ ಕಾಪಿ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಇತ್ತು. ಇಂದು ಯಾರೋ ಮಹಾನುಭಾವರು ಕನ್ನಡೀಕರಿಸಿದ್ದಾರೆ. ಓದಿ ಗೆಳೆಯರೇ.
ಧನ್ಯವಾದ: ಅಹೋರಾತ್ರ
------------------------------------------------------------------------------------------------------
'ಗೋಹತ್ಯೆ'ಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದಗಳನ್ನು ಓದಿ ,ಇತರರಿಗೂ ತಿಳಿಸಿ
ಈ ಪ್ರಕರಣದ ಪ್ರಮುಖ ವಕೀಲರು ಶ್ರೀ ಸೊಲೈಸೊರಬ್ಜಿ = ಶುಲ್ಕ 20 ಲಕ್ಷ, ಶ್ರೀ ಕಪಿಲ್ ಸಿಬಲ್ ಶುಲ್ಕ= 22 ಲಕ್ಷ ಮತ್ತು ಮಹೇಶ್ ಜೇಠ್ಮಲಾನಿ =35 ಲಕ್ಷ ತಗೊಂಡು ಗೋಮಾಂಸ ವ್ಯಾಪಾರಿಗಳ ಪರವಾಗಿ ಪ್ರಕರಣವನ್ನು ವಾದಿಸುತ್ತಿದ್ದವರು.
ಶ್ರೀ ಶ್ರೀ ರಾಜೀವ್ ಭಾಯ್ ಅವರಿಗೆ ವಕೀಲರನ್ನು ನೇಮಿಸಲು ಸಾಕಷ್ಟು ಹಣವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು: ನ್ಯಾಯಾಲಯವು "ನಿಮಗೆ ಕಾನೂನು ನೆರವಿಗಾಗಿ ವಕೀಲರನ್ನು ನೀಡಿದರೆ ಏನು?" ಎಂದು ಕೇಳಿದಾಗ, ಶ್ರೀ ರಾಜೀವ್ 'ಭಾಯ್, "ಇದರಿಂದ ಬಹಳ ಸಂತೋಷವಾಗಿದೆ ಆದರೆ ಈ ಪ್ರಕರಣವನ್ನು ನಾವೇ ವಾದಿಸಲು ನೀವು ಅವಕಾಶ ನೀಡಬೇಕು" ಎಂದು ಹೇಳಿದರು. ನ್ಯಾಯಾಲಯವು ಹಾಗೇ ಮಾಡಲು ಅನುಮತಿ ನೀಡಿದ್ದರಿಂದ, ಕಾನೂನು ಸಹಾಯಕ್ಕಾಗಿ 'ಶ್ರೀ.ಎಂ.ಇ.ಎಸ್ಕುರಿ ಎಂಬ ವಕೀಲರನ್ನು ನೇಮಕ ಮಾಡುವುದರೊಂದಿಗೆ ಪ್ರಕರಣವು ರಾಜೀವ್'ಭಾಯಿಯವರ ವಾದದೊಂದಿಗೆ ಮುಂದುವರಿಯುತ್ತದೆ.
ಈಗ ಈ ಗೋಮಾಂಸವ್ಯಾಪಾರಿಗಳ ವಾದಗಳನ್ನು ಅವಲೋಕಿಸೋಣ.
ವಾದ 1: ಸರ್ಕಾರಕ್ಕೆ ಗೋವನ್ನು ರಕ್ಷಿಸುವಲ್ಲಿ ಯಾವುದೇ ಉದ್ದೇಶವಿಲ್ಲ. ಗೋಮಾಂಸ ರಫ್ತಿನೊಂದಿಗೆ, ನಮ್ಮ ಭಾರತೀಯ ಆರ್ಥಿಕತೆ ಬಲಗೊಳ್ಳುತ್ತಿದೆ.
ವಾದ 2: ಗೋವುಗಳು ಆಹಾರ ಸಿಗದೇ ಹಸಿವಿನಿಂದ ಬಳಲುವುದಕ್ಕಿಂತ ಅವನ್ನು ಕೊಲ್ಲುವುದು ಉತ್ತಮ.
ವಾದ 3: ನಮ್ಮ ಭೂಮಿಯಲ್ಲಿ ಜನರಿಗೇ ಸ್ಥಾನವಿಲ್ಲ. ಜಾನುವಾರುಗಳಿಗೆ ಸ್ಥಳಾವಕಾಶ ಹೇಗೆ?
ವಾದ4: ನಮ್ಮ ಹೆಚ್ಚಿನ ವಿದೇಶೀ ವಿನಿಮಯದ ಹಣ ಮಾಂಸಾಹಾರ ರಫ್ತುಗಳಿಂದಾಗಿ ಬಂದದ್ದು.
ವಾದ5: ಮಾಂಸವನ್ನು ತಿನ್ನುವುದು ಮುಸ್ಲಿಮರ ಧಾರ್ಮಿಕ ಹಕ್ಕು.
(ಮುಸ್ಲಿಂ ಧರ್ಮದಲ್ಲಿ "ಅತ್ಯಂತ ಹಿಂಸಾತ್ಮಕ ಖುರೈಶಿ" ಮಾಡಿದ ಅತ್ಯಂತ ವ್ಯರ್ಥವಾದ ಹಕ್ಕುಗಳು ಇವು)
ಶ್ರೀ ರಾಜೀವ್ ಭಾಯ್ "ಈ ಎಲ್ಲಾ ಹಕ್ಕುಗಳನ್ನು ಭಾರತೀಯರು ತುಂಬಾ ಕಷ್ಟದಿಂದ ಸಹಿಸಿಕೊಂಡಿದ್ದಾರೆ" ಎಂಬ ವಿಷಯದ ಬಗ್ಗೆ ನ್ಯಾಯಾಲಯವು ಕೇಳಿದ ಎಲ್ಲಾ ಅಂಕಿಅಂಶಗಳನ್ನೂ ಸಲ್ಲಿಸಿದರು.
ಶ್ರೀ ರಾಜೀವ್ ಭಾಯ್ ಅವರ ಉತ್ತರಗಳನ್ನು ಪರಿಶೀಲಿಸೋಣ.
ಆರೋಗ್ಯಕರ ಗೋವು 3 ರಿಂದ 3.5 ಕ್ವಿಂಟಾಲ್ ತೂಗುತ್ತದೆ. ಮಾಂಸಕ್ಕಾಗಿ ವಧಿಸಲ್ಪಟ್ಟಾಗ ಸುಮಾರು 70 ಕೆಜಿ ಮಾಂಸವನ್ನು ಪಡೆಯಲಾಗುತ್ತದೆ. ಈ ಮಾಂಸಕ್ಕೆ ಕೆ.ಜಿ.ಗೆ 50 ರೂ.ನಂತೆ 3,500/- ಹಸುವಿನ ರಕ್ತಕ್ಕೆ 30-35 ಕೆಜಿಗೆ ರೂ. 1500. ಮೂಳೆಗಳಿಗೆ ಸಿಗುವ ಹಣ 1,000/- ದಿಂದ 1,200/- ರೂ
ಹೀಗೆ ಸ್ವಾರ್ಥಕ್ಕಾಗಿ ಒಂದು ಗೋ ಹತ್ಯೆಯಿಂದ ಗಳಿಸುವುದು ಸುಮಾರು7000/- ರೂಗಳು.
ಆರೋಗ್ಯವಾಗಿರುವ ಗೋವು ದಿನಕ್ಕೆ 10 ಕೆ.ಜಿ.ಗೋಮಯ ಮತ್ತು 3 ಲೀ. ಗೋಮೂತ್ರವನ್ನು ನೀಡುತ್ತದೆ. ೧ ಕಿಲೋಗ್ರಾಂ(ಕೆ.ಜಿ.) ಗೋಮಯದಿಂದ 33 ಕೆ.ಜಿ.ಗೊಬ್ಬರವನ್ನು ಉತ್ಪಾದಿಸಲಾಗುತ್ತದೆ. ಇದನ್ನು'ಸಾವಯವಗೊಬ್ಬರ' ಎಂದು ಕರೆಯಲಾಗುತ್ತದೆ.
ಶ್ರೀ ರಾಜೀವ್ ಭಾಯ್'ಯವರೇ"ಅದು ಹೇಗೆ ಸಾಧ್ಯ?" ಎಂದು ಮಾನ್ಯ ನ್ಯಾಯಾಲಯವು ಅವರನ್ನು ಕೇಳಿತು. ನ್ಯಾಯಾಲಯಕ್ಕೆ ಅವರು ಈ ವಿಷಯದ ಬಗ್ಗೆ ವಿವರಿಸಿ, ಆ ಅಂಶಗಳನ್ನು ನ್ಯಾಯಾಲಯವು ಅಂಗೀಕರಿಸಿದ ನಂತರ, ಶ್ರೀ ರಾಜೀವ್'ಭಾಯ್ 33 ಕೆ.ಜಿ.ಸಾವಯವ ಗೊಬ್ಬರವನ್ನು ಉತ್ಪಾದಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. "ಐಆರ್‌ಸಿ ವಿಜ್ಞಾನಿ"ಗಳು ಗೋಮಯದ ಗೊಬ್ಬರವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ಅದನ್ನು 'ಅತ್ಯುತ್ತಮ ಸಾವಯವಗೊಬ್ಬರ' ಎಂದು ಘೋಷಿಸಿದರು. ಈ ಸಾವಯವಗೊಬ್ಬರವು ಭೂಮಿಗೆ 18 ವಿಧಗಳ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಎಂದು ವಿಜ್ಞಾನಿಗಳು ತೀರ್ಮಾನಿಸಿ ತಿಳಿಸಿದ್ದಾರೆ. ಈ ಸೂಕ್ಷ್ಮ ಪೋಷಕಾಂಶಗಳು ಕೃಷಿ ಕ್ಷೇತ್ರದಲ್ಲಿ ಮ್ಯಾಂಗನೀಸ್, ಫಾಸ್ಫೇಟ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಕೋಬಾಲ್ಟ್, ಸಿಲಿಕಾನ್ ಇತ್ಯಾದಿ ಸಸ್ಯಪೋಷಕಾಂಶಗಳ ಇರುವನ್ನು ಖಚಿತಪಡಿಸುತ್ತವೆ. ಆದರೆ ರಾಸಾಯನಿಕ ಗೊಬ್ಬರಗಳಲ್ಲಿ ಕೇವಲ 3 ಖನಿಜಾಂಶಗಳಿವೆ. ರಾಸಾಯನಿಕ ಗೊಬ್ಬರಗಳಿಗಿಂತ ಗೋಮೂತ್ರಗೋಮಯಾಧಾರಿತ ಸಾವಯವಗೊಬ್ಬರವು 10ಪಟ್ಟು ಹೆಚ್ಚು ಪರಿಣಾಮಕಾರ ಎಂದು ಶ್ರೀರಾಜೀವ್ ಭಾಯ್ ತಮ್ಮ ವಾದದಲ್ಲಿ ಹೇಳಿದ್ದಾರೆ. ಈ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು.
ಶ್ರೀ ರಾಜೀವ್ ಭಾಯ್ ಅವರು ನ್ಯಾಯಾಲಯವನ್ನು ಕಾನೂನಿನ ಪ್ರಕಾರ ನ್ಯಾಯಾಲಯವು ಅನುಮತಿಸಿದರೆ, ನ್ಯಾಯಾಧೀಶರು ಮನೆಗೆ ಬಂದು - ತಾವು ಮತ್ತು ತಮ್ಮ ಕುಟುಂಬವು ಕಳೆದ 15 ವರ್ಷಗಳಿಂದ 1 ಕೆ.ಜಿ. ಗೋಮಯದಿಂದ 33 ಕೆ.ಜಿ. ಸಾವಯವ ಗೊಬ್ಬರವನ್ನು ಹೇಗೆ ಮಾಡುತ್ತಿದೆ? ಎಂಬುದನ್ನು ನೋಡಲು ಆಹ್ವಾನಿಸಿದರು.
ಶ್ರೀ ರಾಜೀವ್ ಭಾಯ್ ತಮ್ಮ ಹೇಳಿಕೆಯಲ್ಲಿ- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕಿಲೋ ಗ್ರಾಂ ಸಾವಯವಗೊಬ್ಬರದ ಬೆಲೆಯು ಕನಿಷ್ಠ ರೂ.6 ಆಗಿದ್ದರೆ, ಗೋಮಾತೆಯು ದಿನಕ್ಕೆ 1,800/- ರೂ.ಗಳಿಂದ 2,000/- ರೂ.ಆದಾಯ ನೀಡುವಳು. (1 ಕೆ.ಜಿ.ಹಸುವಿನ ಗೊಬ್ಬರದಿಂದ 330 ಕೆ.ಜಿ.ಸಾವಯವ ಗೊಬ್ಬರತಯಾರಾಗುವುದು. 330 × 6/-ರೂ. ಈ ಗೋವುಗಳಿಗೆ ಭಾನುವಾರ ಇಲ್ಲ! ಹಾಗಾಗಿ ಈ ಲೆಕ್ಕಾಚಾರದ ಪ್ರಕಾರ) ಒಂದು ವರ್ಷದಲ್ಲಿ ಅಂದರೆ ರೂ.1800 × 365 = 365 ದಿನಗಳಲ್ಲಿ 6 ಲಕ್ಷ 57ಸಾವಿರ/- ರೂ.ಬೆಲೆಬಾಳುವುದು-ಎಂದು ವಾದಮಂಡಿಸಿದರು.
ಶ್ರೀ ರಾಜೀವ್ ಭಾಯ್ ಅವರ ಪ್ರಕಾರ, ಗೋಮಾತೆಯ 20 ವರ್ಷಗಳ ಆದಾಯವು 1 ಕೋಟಿ, 31 ಲಕ್ಷ ಮತ್ತು 40 ಸಾವಿರ ರೂ.ಗಳನ್ನು ಮೀರಿದೆ ಎಂದು ತಿಳಿಸಿದಾಗ ಆಶ್ಚರ್ಯಚಕಿತರಾದರು.
"ಸಾವಿರಾರು ವರ್ಷಗಳ ಹಿಂದಿನಿಂದಲೂ ಲಕ್ಷ್ಮೀ ಗೋಮಯದಲ್ಲಿ ವಾಸಿಸುತ್ತಿದ್ದಳು" ಎಂದು ನಮ್ಮ ಪೂರ್ವಜರು ಭಾವಿಸಿದ್ದರು ಎಂದು ಶ್ರೀರಾಜೀವ್'ಭಾಯ್ ಸುಪ್ರೀಂಕೋರ್ಟ್'ನಲ್ಲಿ ಅಂಕಿಅಂಶಗಳನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿ, ಅದನ್ನು ಅಪಹಾಸ್ಯ ಮಾಡುವವರಿಗೆ ಕಪಾಳಮೋಕ್ಷ ಮಾಡಿದರು.
"ಮೆಕಾಲೆಯ ಶಿಕ್ಷಣಪದ್ಧತಿ"(?)ಯಲ್ಲಿ ಓದಿಕೊಂಡವರು "ಲಕ್ಷ್ಮಿಯು ನಮ್ಮ "ಗೋಮಯದಲ್ಲಿ ವಾಸಿಸುತ್ತಾಳೆ"ಎಂಬಂಶವನ್ನು ಹಲವು ವರ್ಷಗಳಿಂದ ಕುಚೋದ್ಯಮಾಡುವುದನ್ನು ತಪ್ಪುಎಂದು ಈ ರೀತಿ ಸಾಬೀತು ಮಾಡಿದ್ದಾರೆ.ಆ ಬಗ್ಗೆ ಶ್ರೀ ರಾಜೀವ್ ಭಾಯ್ ಅವರ ವಿವರಣೆಯು ಹೀಗಿದೆ.
"ಒಂದು ಗೋವು ದಿನಕ್ಕೆ 2 ಅಥವಾ 2.25 ಲೀ. ಗೋಮೂತ್ರ ನೀಡುತ್ತದೆ. ಇದು ಹಲವಾರು ರೋಗಗಳಿಗೆ ಪರಿಹಾರಕವಾಗಿದ್ದು ಮಧುಮೇಹ, ಕ್ಷಯ, ಸಂಧಿವಾತ, ಮೂಳೆ ರೋಗಗಳಂತಹ ವಿವಿಧ ರೋಗಗಳನ್ನು ಗುಣಪಡಿಸಿ ನಿವಾರಿಸುತ್ತದೆ."
ಭಾರತೀಯ ಮಾರುಕಟ್ಟೆಯಲ್ಲಿ 1 ಲೀ. ಗೋಮೂತ್ರದ ಬೆಲೆ ರೂ 500/-. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಬೆಲೆ ಇನ್ನೂ ಹೆಚ್ಚಾಗಿದೆ. ಯುಎಸ್'ನಲ್ಲಿ "ಗೋಟ್ರಾಮ್ ಪೇಟೆಂಟ"ನ್ನು ಸಹ ಪಡೆದಿರುವರು. ಗೋಮೂತ್ರಕ್ಕೆ 3 ಪೇಟೆಂಟ್‌ಗಳಿವೆ. ಯುಎಸ್'ಸರ್ಕಾರವು ಭಾರತದಿಂದ ಗೋಮೂತ್ರವನ್ನು ಆಮದು ಮಾಡಿಕೊಳ್ಳುತ್ತಿದೆ ಮತ್ತು ಅದರಿಂದ ಕ್ಯಾನ್ಸರ್ ಮತ್ತು ಮಧುಮೇಹಕ್ಕೆ 'medicines' ತಯಾರಿಸುತ್ತಿದೆ.
ಯುಎಸ್'ಗೆ ಗೋಮೂತ್ರ ರಫ್ತು ದರವು ಪ್ರಸ್ತುತ (ದಾವೆ ನಡೆಯುತ್ತಿದ್ದಾಗಿನ ಕಾಲದಲ್ಲಿ) 1,200/-ರೂಪಾಯಿ. ಈ ಲೆಕ್ಕಾಚಾರದ ಪ್ರಕಾರವಾಗಿ ಗೋಮೂತ್ರಕ್ಕೆ ದಿನಕ್ಕೆ 3,000/- ರೂ.
3000 × 365 =10 ಲಕ್ಷ 95ಸಾವಿರರೂ.ಗಳು.
ಗೋವಿನ ಜೀವನದ ಕೇವಲ 20 ವರ್ಷಗಳಲ್ಲಿ ಆದಾಯ ರೂ.
2 ಲಕ್ಷ19ಸಾವಿರ ರೂ.ಗಳು
ಇನ್ನು ಈ ಗೋಮಯವು "ಮೀಥೇನ್" ಎಂಬ ಅನಿಲವನ್ನು ಉತ್ಪಾದಿಸುತ್ತದೆ. ನಾವು ಅದನ್ನು ನಮ್ಮ ಅಡುಗೆಮನೆಗಳಲ್ಲಿ ಅಡುಗೆಬೇಯಿಸಲು ಬಳಸಬಹುದು. ಈ ಅನಿಲದಿಂದ ನಾವು ನಮ್ಮ ದ್ವಿಚಕ್ರವಾಹನ ಮತ್ತು ನಮ್ಮ ಚತುಶ್ಚಕ್ರವಾಹನ(ಕಾರು)ಗಳನ್ನು ಓಡಿಸಬಹುದು.
ತೀರ್ಪುಗಾರರಾದ ನ್ಯಾಯಾಧೀಶರಿಗೆ ಈ ವಾದವನ್ನು ನಂಬಲು ಸಾಧ್ಯವಾಗಲಿಲ್ಲ. ಆಗ ಶ್ರೀ ರಾಜೀವ್'ಭಾಯ್, "ನೀವು ಅನುಮತಿ ನೀಡಿದರೆ, ನಾನು ನಿಮ್ಮ ಕಾರಿನಲ್ಲಿ ಮಿಥೇನ್'ಗ್ಯಾಸ್ ಸಿಲಿಂಡರ್ ಜೋಡಿಸುತ್ತೇನೆ. ನಿಮ್ಮ ಕಾರನ್ನು ಅದರಿಂದ ಓಡಿಸಿದ ನಂತರ ನೀವು ಅದನ್ನು ಪರೀಕ್ಷೆಮಾಡಿಸಿ" ಎಂದು ಹೇಳಿದರು. ಅವರ ಈ ವಾದದಂತೆ ತೀರ್ಪುಗಾರ ನ್ಯಾಯಾಧೀಶರು 'ಮೀಥೇನ್' ಅನಿಲದಿಂದ 3 ತಿಂಗಳುಗಳ ಕಾಲ ತಮ್ಮ ಕಾರನ್ನು ಓಡಿಸಿದರು. ಪ್ರತೀ ಕಿಲೋಮೀಟರಿಗೆ 50 ರಿಂದ 60 ಪೈಸೆಗಿಂತ ಹೆಚ್ಚು ಖರ್ಚು ಮಾಡದೇ ಅವರು ತಮ್ಮ ಕಾರನ್ನು ಓಡಿಸಿದರು.
ಈ ಹಿಂದೆ ಡೀಸೆಲ್ ಬೆಲೆ ಪ್ರತಿ ಕಿ.ಮೀ.ಗೆ 40 ರೂಗಳಿಂದ ಕಾರ್ ನಡೆಸುತ್ತಿದ್ದರು. ಆದರೆ ಗೋಮಯದ ಮಿಥೇನ್ದಿಂದ ವಾತಾವರಣವು ಮಲಿನವಾಗುವುದಿಲ್ಲ ಹಾಗೂ ಮಿತವ್ಯಯಿಯೂ ಹೌದು ಎಂದು ಆ ನ್ಯಾಯಾಧೀಶರು ಶ್ರೀರಾಜೀವ್'ಭಾಯ್ ವಾದಿಸಿದ್ದನ್ನು ಕೇಳಿ ನಿಜವೆಂದು ಒಪ್ಪಿ, ಭಾಯ್'ಯವರನ್ನು ಮುಂದಿನ ಅಂಶಗಳನ್ನು ಪ್ರಸ್ತಾಪಿಸಲು ಅನುಮತಿಯನ್ನಿತ್ತರು. 10 ಕೆ.ಜಿ. ಹಸುವಿನ ಗೊಬ್ಬರದಲ್ಲಿ ಎಷ್ಟು ಮೀಥೇನ್ ಅನಿಲವನ್ನು ಉತ್ಪಾದಿಸಬಹುದು? ಮತ್ತು 20 ವರ್ಷಗಳಲ್ಲಿ ಅದರಿಂದ ದೇಶಕ್ಕೆ ಎಷ್ಟು ಉಳಿತಾಯವಾಗುತ್ತದೆ? ಎಂದು ವಿವರಿಸಿ, ಅವರು ತಮ್ಮ ಅಂಕಿ-ಅಂಶಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ದೇಶದಲ್ಲಿ 17ಕೋಟಿ ಗೋವುಗಳಿದ್ದು 32 ಲಕ್ಷಕೋಟಿ ರೂ. ಬೆಲೆಬಾಳುವುವು ನಮ್ಮ ದೇಶದ ಎಲ್ಲಾ ಸಾರಿಗೆಯು ಮೀಥೇನ್ ಆಧಾರಿತವಾಗಿದ್ದರೆ, ನಾವು ಅರಬ್ಬರ ದೇಶಗಳಿಂದ ಪೆಟ್ರೋಲ್-ಡೀಸೆಲ್ ಅನ್ನು ಆಮದು ಮಾಡಿಕೊಳ್ಳಬೇಕಾಗಿಲ್ಲ. ನಮ್ಮ ವಿದೇಶೀವಿನಿಮಯವನ್ನುಇಂಧನಕ್ಕಾಗಿ ಖರ್ಚು ಮಾಡುವ ಅಗತ್ಯವಿಲ್ಲ. ನಮ್ಮ ರೂಪಾಯಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಲಗೊಳ್ಳುತ್ತದೆ. ಗೋ-ಆಧಾರಿತ ಹಣಕಾಸುವ್ಯವಸ್ಥೆಯ ಕಾರಣದಿಂದಾಗಿ ಇದು ಸಾಧ್ಯವಾಗುವುದು.ಹಿಂದೆ ಇತಿಹಾಸಕಾಲದಲ್ಲಿ ಗೋ-ಆಧಾರಿತ ಹಣಕಾಸುವ್ಯವಸ್ಥೆಯಿಂದಾಗಿಯೇ ಭಾರತದೇಶವೇ ಪ್ರಮುಖ ರಾಷ್ಟ್ರವಾಗಿತ್ತು.
ಈ ವಾದವನ್ನು ಕೇಳಿದ ಸುಪ್ರೀಂಕೋರ್ಟ್ ಆಘಾತಕ್ಕೊಳಗಾಯಿತು ಮತ್ತು ಶ್ರೀ ರಾಜೀವ್ ಭಾಯ್ ಅವರ ಅಂಕಿಅಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿತು. ಭಾರತದ ಸುಪ್ರೀಂ ಕೋರ್ಟ್(ಎಸ್ಸಿ) ತನ್ನ ಹೇಳಿಕೆಯಲ್ಲಿ- "ರಾಜೀವ್ ಭಾಯ್ ತಿಳಿಸಿರುವ ಸತ್ಯವನ್ನು ಅರಿತುಕೊಂಡಿದ್ದೇವೆ. ಮತ್ತು "ಗೋ-ಕೇರ್" (ಗೋ-ಆಧಾರಿತಹಣಕಾಸುವ್ಯವಸ್ಥೆಯು) ಭಾರತದೇಶದ ಆರ್ಥಿಕಾಭಿವೃದ್ಧಿಗೆ ಉತ್ತೇಜನವನ್ನು ನೀಡುತ್ತದೆ" ಎಂದು ಒಪ್ಪಿಕೊಂಡಿದೆ.
ಶ್ರೀ ರಾಜೀವ್ ಭಾಯ್ ಅವರ ವಾದಗಳನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಾಗ ಗೋಕೊಲೆಗಡುಕರ ತಲೆತಿರುಗಿ, ಬೆವರಿ, ಉಸಿರುಗಟ್ಟಿತ್ತು. ಪ್ರಕರಣವು ತಮ್ಮ ಕೈಯಿಂದ ಜಾರುತ್ತಿದೆ ಎಂದು ಅವರು ಅರಿತುಕೊಂಡರು.
ಈ ಹಿಂದೆ "ಸರ್ಕಾರವು 1 ಗೋವಿನಿಂದ 7,000 ರೂ.ಗಿಂತ ಹೆಚ್ಚು ಗಳಿಸುತ್ತಿಲ್ಲ"ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಆಗ ಕೊಲೆಗಡುಕರು "ಗೋಮಾಂಸಭಕ್ಷಣೆ ಮುಸ್ಲಿಮರ ಇಸ್ಲಾಮಿಕ್ ಹಕ್ಕು" ಎಂದು ವಾದಿಸಿದರು.
ಶ್ರೀ ರಾಜೀವ್'ಭಾಯ್ "ಈ ಧಾರ್ಮಿಕ ಹಕ್ಕನ್ನು ಈ ಹಿಂದೆ ಎಷ್ಟು ಇಸ್ಲಾಮಿಕ್ ಆಡಳಿತಗಾರರು ಬಳಸಿದ್ದಾರೆ? ಈ ಧಾರ್ಮಿಕ ಹಕ್ಕನ್ನು ಪ್ರತಿಪಾದಿಸುವ ಇಸ್ಲಾಮಿಕ್ ಗ್ರಂಥಗಳು ಯಾವುವು?" ಎಂದು ವಿಚಾರಮಾಡಿದ ನಂತರ ಸುಪ್ರೀಂಕೋರ್ಟ್ ಈ ವಿಷಯಗಳನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸಿತು. ಈ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಸಮಿತಿಗೆ ಆದೇಶಿಸಲಾಯಿತು. “ಇಸ್ಲಾಮಿಕ್ ಆಡಳಿತಗಾರರು ಮತ್ತು ಧಾರ್ಮಿಕ ಗ್ರಂಥಗಳು ಮಾಂಸ ತಿನ್ನುವ ಬಗ್ಗೆ ಏನು ಹೇಳಿದರು?ಎನ್ನುವ ಬಗ್ಗೆ ಸಮಿತಿಯು ಐತಿಹಾಸಿಕ ದಾಖಲೆಗಳನ್ನು ಶೋಧಿಸಿ, ತೀರ್ಮಾನಿಸಿತು.
"ಇಸ್ಲಾಮಿಕ್ ಆಡಳಿತಗಾರರು ಗೋವಧೆಯನ್ನು ಬೆಂಬಲಿಸಲಿಲ್ಲ. ವಾಸ್ತವವಾಗಿ, ಕೆಲವು ಆಡಳಿತಗಾರರು ಗೋವಧೆಯ ವಿರುದ್ಧ ಕಾನೂನುಗಳನ್ನು ಜಾರಿಗೆ ತಂದರು. ಅವರ ಮುಖ್ಯಸ್ಥನಾಗಿದ್ದ ಬಾಬರ್ ತನ್ನ "ಬಾಬರ್ ನಮನ" ದಲ್ಲಿ ಗೋವಧೆಯು ಅಪರಾಧ ಮತ್ತು ಈ ದೇಶದಲ್ಲಿ ಇಂತಹ ಅಪರಾಧವು ನಡೆಯಬಾರದು ಎಂದಿದ್ದ ಆ ಕಾಲದ ಕಾನೂನ್ನು ದಾಖಲಿಸಿದ್ದಾರೆ.
ಇದೇ ವೇಳೆ, ಟಿಪ್ಪುಸುಲ್ತಾನನ ತಂದೆ, ದಕ್ಷಿಣದಲ್ಲಿ ಹೈದರ್ ಅಲಿಯು, "ಗೋವನ್ನು ಕೊಂದವನು ನರಕವನ್ನು ಪಡೆಯುವನು"ಎಂದು ತಿಳಿಸಿದ್ದು ಕಂಡುಬರುತ್ತದೆ. ಅನೇಕರು ಇದರಿಂದಾಗಿ ಶಿಕ್ಷೆಗೊಳಗಾಗಿದ್ದರು.
ಟಿಪ್ಪುಸುಲ್ತಾನನು ರಾಜನಾಗಿದ್ದಾಗ, ಅವನು "ಗೋವಧೆಗೆ ಶಿಕ್ಷೆ- ಕೈ ಕತ್ತರಿಸುವುದು" ಎಂದು ಘೋಷಿಸಿದ್ದನು' ಎಂದು ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದಾಗ ಶ್ರೀ ರಾಜೀವ್'ಭಾಯ್ ಅವರ ವಾದವು ಮತ್ತಷ್ಟು ಬಲಪಡೆಯಿತು.
"ಗೋವಧೆಯು ಧಾರ್ಮಿಕಹಕ್ಕಾಗಿದ್ದರೆ, ಇಸ್ಲಾಂಧರ್ಮವನ್ನು ಆಳಿದ ಚಕ್ರವರ್ತಿಗಳಾದ- ಬಾಬರ್, ಹುಮಾಯೂನ್ ಮತ್ತು ಅಂತಿಮವಾಗಿ ಔರಂಗಜೇಬನು ಗೋವಧೆಯ ವಿರುದ್ಧ ಕಾನೂನುಗಳನ್ನು ರಚಿಸಿದ್ದರು ಮತ್ತು ನಂತರ ಅನುಷ್ಠಾನಿಸಲು ಮುಂದಾಳುಗಳಾಗಿದ್ದರು" ಎಂಬ ಐತಿಹಾಸಿಕ ಅಂಶದ ಪ್ರಸ್ತುತಿಯ ನಂತರ ಶ್ರೀರಾಜೀವ್'ಭಾಯ್ ತಮ್ಮ ಪ್ರಮುಖ ವಾದವನ್ನು ಪ್ರಾರಂಭಿಸಿದರು. ಸುಪ್ರೀಂಕೋರ್ಟ್‌ನ ಅನುಮತಿಯೊಂದಿಗೆ, ಪವಿತ್ರ ಕುರಾನ್, ಹದಿದ್ ಮತ್ತು ಉಳಿದ ಇಸ್ಲಾಮಿಕ್ ಧರ್ಮಗ್ರಂಥಗಳನ್ನು ಗೋವಧೆಯ ಬಗ್ಗೆ ಏನು ಹೇಳುವುದು? ಎಂದು ಪರಿಶೀಲಿಸಲು ಮನವಿಮಾಡಲಾಯಿತು. ಯಾವುದೇ ಇಸ್ಲಾಮಿಕ್'ಗ್ರಂಥ/ಪುಸ್ತಕವು ಗೋವಧೆಯನ್ನು ಬೆಂಬಲಿಸುವುದಿಲ್ಲ. ಮತ್ತು "ಸರ್ಕಾರವು ಗೋವನ್ನು ರಕ್ಷಿಸಲಿ, ಅದು ನಿಮ್ಮನ್ನು ರಕ್ಷಿಸುತ್ತದೆ" ಎಂದು
"'ಹದಿದ್'"ನಲ್ಲಿ ಹೇಳಿರುವರು.
ಪ್ರವಾದೀ ಮೊಹಮ್ಮದ್'ನು ಒಬ್ಬ ಮುಗ್ಧಜೀವಿ, ಮತ್ತು ಅವರನ್ನು ಪಿತೃ, ಪ್ರಭು, ಕರುಣಾಮಯಿ ಎಂದು ವರ್ಣಿಸಿದ್ದಾರೆ. ಪ್ರವಾದಿ ಮಹಮ್ಮದ್ ಅವರ ಭವಿಷ್ಯವಾಣಿಯಲ್ಲಿ, "ಗೋಹತ್ಯೆಯನ್ನು ಮಾಡಿದವನಿಗೆ ನರಕದಲ್ಲೂ ಸ್ಥಾನವಿಲ್ಲ." ಎಂದು ಘೋಷಿಸಿರುವರು. ಎಂಬ ಅಂಶವನ್ನು ನ್ಯಾಯಾಲಯಕ್ಕೆ ತಮ್ಮ ವಾದವನ್ನು ಪ್ರಸ್ತುತಪಡಿಸಿದಾಗ ತಿಳಿಸಿರುವರು. ಮುಕ್ತಾಯದ ಹಂತದಲ್ಲಿ, ಶ್ರೀ ರಾಜೀವ್'ಭಾಯ್ ಅವರು ಪವಿತ್ರ ಕುರಾನ್, ಮೊಹಮ್ಮದ್, ಪ್ರವಾದಿ, ಹದೀದ್ ಮತ್ತು "ಗೋವಾಡ್" 'ನಲ್ಲಿ ಇಸ್ಲಾಂಧರ್ಮವು ಹೇಗೆ ? ಎಂದು ವಿವರಿಸುತ್ತಾರೆ. ಮೆಕ್ಕಾ ಮತ್ತು ಮದೀನಾದ ಮುಸ್ಲಿಂ ಮುದುಕವಯಸ್ಕ ಜನರಿಗೆ - "ಈ ಪ್ರಾಣಿಭಕ್ಷಣಕ್ರಮ ಯಾವ ಪುಸ್ತಕ(ಗ್ರಂಥ)ದಲ್ಲಿ ತಿಳಿಸಲಾಗಿದೆ? ಹೇಳಿರಿ... ಎಂದು ಪ್ರಶ್ನಿಸಿದಾಗ ಅವರು"ಅದು ನಮಗೆ ಗೊತ್ತಿಲ್ಲ. ತಿಳಿದಿಲ್ಲ" ಎಂದು ತಿಳಿಸಿದುದನ್ನೂ ಸುಪ್ರೀಂಕೋರ್ಟಿಗೆ ವಿಜ್ಞಾಪಿಸಿದಾಗ ಗೋವುಕೊಲೆಗಾರರು ಓಡಿಹೋದರು.
ಸುಪ್ರೀಂ ಕೋರ್ಟ್ ಪದೇಪದೇ "ಗೋವಧೆ ಧಾರ್ಮಿಕ ಹಕ್ಕು"ಎಂಬುದಕ್ಕೆ ಆಧಾರ ತೋರಿಸಿರಿ ಎಂದು ಆಜ್ಞಾಪೂರ್ವಕ ಆಗ್ರಹಿಸಿತು.
ಈ ಅತ್ಯಂತ ನಿರ್ಣಾಯಕವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ನ್ಯಾಯಾಲಯವು 2005 ರ ಅಕ್ಟೋಬರ್ 26 ರಂದು ತನ್ನ ತೀರ್ಪನ್ನು ಪ್ರಕಟಿಸಿತು.
ಈ ತೀರ್ಪನ್ನು ನೀವು ಸುಪ್ರೀಂ ಕೋರ್ಟ್'ನ ವೆಬ್‌ಸೈಟ್‌ನಲ್ಲಿ ಇಂದಿಗೂ ವೀಕ್ಷಿಸಬಹುದು.
ಸುಪ್ರೀಂ ಕೋರ್ಟ್ ತನ್ನ 61 ಪುಟಗಳ ಐತಿಹಾಸಿಕವಾದ ತೀರ್ಪಿನೊಂದಿಗೆ ದಾಖಲೆ ನಿರ್ಮಿಸಿದೆ."ಗೋವಧೆ/ಹತ್ಯೆಯು ಕಾನೂನಿನ ಪ್ರಕಾರ ಅಪರಾಧವಾಗಿದೆ. ಪ್ರತಿಯೊಬ್ಬ ನಾಗರಿಕನು ಸರ್ಕಾರದ ಸಾಂವಿಧಾನಿಕ ಆದೇಶದಂತೆ ಕರ್ತವ್ಯವಾಗಿ ಗೋವನ್ನು ರಕ್ಷಣೆಮಾಡಬೇಕು" ಅದನ್ನು ಬಲಪಡಿಸಲು ನಾವು ಸಂವಿಧಾನವನ್ನು ರಚಿಸಿದ್ದೇವೆ. ಈಗ ಇದು ಹಸುಗಳ ರಕ್ಷಣೆಯನ್ನೂ ಒಳಗೊಂಡಿದೆ".
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ "ಎಲ್ಲಾ 34(28+6) ರಾಜ್ಯ ಹಾಗೂ ಕೇಂದ್ರಾಡಳಿತಪ್ರದೇಶಗಳೂ ಗೋಸಂರಕ್ಷಣೆಯನ್ನು ನೋಡಿಕೊಳ್ಳಬೇಕು. ಪ್ರತಿಯೊಬ್ಬ ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ಮುಖ್ಯಕಾರ್ಯದರ್ಶಿಗಳೂ ಈ ಕಾನೂನಿನ ರಕ್ಷಣೆಯಲ್ಲಿ ಜವಾಬ್ದಾರರು" ಎಂದು ಹೇಳಿಕೆಯಿತ್ತಿದೆ.
ಕರ್ತವ್ಯನಿರತಾದ ಹಿಂದೂ ರಕ್ಷಣಾ ಸಿಪಾಯಿಗಳು ಹಂದಿಕೊಬ್ಬುಲೇಪಿತ ಗುಂಡುಗಳನ್ನು ಬಾಯಿಂದ ಕಚ್ಚಿ ಕೋವಿಗೆ ತುಂಬಲು ನಿರಾಕರಿಸಿದಾಗ, ಆ ಸಿಪಾಯಿಗಳಿಗೆ ಅದಕ್ಕಾಗಿ ಆಗ್ರಹಿಸಿದ ಬ್ರಿಟಿಷ್'ಅಧಿಕಾರಿಯನ್ನು ದೇಶಭಕ್ತ"ಶ್ರೀ ಮಂಗಲ್ ಪಾಂಡೆಯು ಗುಂಡಿಕ್ಕಿ ಕೊಂದರು. ಈ ಘಟನೆಯು ನಮ್ಮ ಮೊದಲ ಸ್ವಾತಂತ್ರ್ಯ ಅಭಿಯಾನ ಮತ್ತು ಗೋಕೇರ್ (ಗೋಸಂರಕ್ಷಣಾಂದೋಲನವ)ಅನ್ನು ಪ್ರಾರಂಭಿಸಲು ಕಾರಣವಾಯಿತು. ಶ್ರೀ ಮಂಗಲ್'ಪಾಂಡೆ ಮಾಡಿದ ತ್ಯಾಗ, ಬಲಿದಾನವನ್ನು ನಾವು ಮರೆತರೆ ನಮ್ಮ ಕೃತಜ್ಞತಾಬುದ್ಧಿಯನ್ನು ಕಳೆದುಕೊಂಡು, ಕೃತಘ್ನರಾಗುತ್ತೇವೆ.
ಗೋವಿನ ಆರೈಕೆ, ಸಂರಕ್ಷಣೆಯು ಪ್ರತಿಯೊಬ್ಬ ಭಾರತೀಯ ನಾಗರೀಕನ ಕರ್ತವ್ಯವಾಗಿದೆ. ಆ ಕರ್ತವ್ಯವು ಸಂವಿಧಾನ ಬದ್ಧವಾಗಿದೆ. ಗೋಹತ್ಯಾ ತಪ್ಪು, ಎಲ್ಲಿಯಾದರೂ ಸಂಭವಿಸಿದಲ್ಲಿ ಅದನ್ನು ತಡೆಯುವುದು ಅಪರಾಧವಲ್ಲ. ಇದು ಸುಪ್ರೀಂಕೋರ್ಟ್‌ನ ತೀರ್ಪು. ವಂದೇ ಗೋಮಾತರಂ ಭಾರತೀಯರ ರಾಷ್ಟ್ರೀಯ ಸಾಕು ಪ್ರಾಣಿಯಾದ ದನಕರುಹಸುಗಳು “ಶ್ರೀಲಕ್ಷ್ಮೀನಿವಾಸಿ”ಗಳೂ ಹೌದು !!
"ಶುಭಂ-ಸ್ವಸ್ತಿ- ಮಂಗಲಂ" ಗೋವುಗಳನ್ನು ರಕ್ಷಣೆ ಮಾಡಿ ದಯಮಾಡಿ ದೇಶಭಕ್ತರು ಮತ್ತು ಧರ್ಮದ ಬಗ್ಗೆ ಗೋವಿನ ಬಗ್ಗೆ ಗೌರವ ಇದ್ದರೆ ಶೇರ್ ಮಾಡಿ ಎಲ್ಲರಿಗೂ ವಿಚಾರ ತಿಳಿಸಿ.
No comments:
Post a Comment
If you have any doubts. please let me know...