July 19, 2021

ಗಂಡನ ಮನೆಯಲ್ಲಿ ಹೊಂದಾಣಿಕೆ

*ಗಂಡನ ಮನೆಯಲ್ಲಿ ಹೊಂದಾಣಿಕೆ*
ಇತ್ತೀಚೆಗೆ ಅವಿಭಕ್ತ ಕುಟುಂಬಗಳು ಕಡಿಮೆಯಾಗಿ isolated family ಗಳೇ ಹೆಚ್ಚಾಗುತ್ತಿವೆ. ಮಗನಿಗೆ ಕನ್ಯಾನ್ವೇಷಣೆ ಮಾಡಿ ಕನ್ಯೆಯ ಜಾತಕ ತಂದು ಇವಳು ನಮ್ಮ ಮನೆಗೆ ಹೊಂದಿಕೊಂಡು ಹೋಗುವಳೋ? ಎಂದು ಪ್ರಶ್ನಿಸುತ್ತಾರೆ. 
ಹುಡುಗಿಯ ಜಾತಕದಲ್ಲಿ 2ನೇ ಸ್ಥಾನ ( ಲಗ್ನದಿಂದ)ನೋಡಬೇಕು. ಶುಭಗ್ರಹವಾದ ಶುಕ್ರ ಗುರು ಅಥವಾ ಬಲಿಷ್ಠ ಚಂದ್ರರಿದ್ದರೆ  ಅವರು ಗಂಡನ ಮನೆಯಲ್ಲಿ ಹೊಂದಿಕೊಂಡು ಹೋಗುತ್ತಾರೆ. ಈ ಗ್ರಹಗಳು ಸ್ವಕ್ಷೇತ್ರ ಉಚ್ಛ ಮಿತ್ರ ಕ್ಷೇತ್ರವಾಗಿದ್ದರೆ ಅನ್ಯೋನ್ಯತೆ ಹೆಚ್ಚು.
ಮೇಷ ಕಟಕ ಸಿಂಹ ಅಥವಾ ವೃಶ್ಚಿಕರಾಶಿಗಳು ದ್ವಿತೀಯವಾಗಿ ಅಲ್ಲಿ ಶನಿಯಿದ್ದರೆ ಗಂಡನ ಮನೆಯವರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವುದಿಲ್ಲ.
ಡಾII ಮಹೇಶ ಕುಲಕರ್ಣಿ
ಸಿಂದಗಿ💐🙏🙏

No comments:

Post a Comment

If you have any doubts. please let me know...