June 3, 2021

ಆಗಮಗಳಲ್ಲಿ ಜಂಗಮ ಅರ್ಥ

🌹 *ಸ್ಥಲ ,ಆಗಮ ;ಮುಂತಾದ ಗ್ರಂಥಗಳ;ಲ್ಲಿ  ಜಂಗಮಾರ್ಥಗಳು*...🌹

*ವೀರಾಗಮದಲ್ಲಿ*

ಸರ್ವಲೋಕೋಪಕಾರಾಯ ಯೋದೇವ ಪರಮೇಶ್ವರ ।
ಚರತ್ಯತಿಥಿರೂಪೇಣ ನಮಸ್ತೇ ಜಂಗಮಾತ್ಮನೇ॥

*ಪಾವನಾಗಮದಲ್ಲಿ*

ಬ್ರಹ್ಮವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವ:।
ಸರ್ವದೇವಮಯ:ಶ್ರೀ ಮಾನುತ್ತಮಂ ಜಂಗಮಸ್ಥಲಮ್॥

*ಸ್ಕಂದಪುರಾಣದಲ್ಲಿ*

ಸರ್ವಾನುಗ್ರಹಣಾರ್ಥಾಯ ಜಗತಾಂಹಿತಕಾರಣಾತ್।
ತಜ್ಜಂಗಮಿದಂ ಪುತ್ರಜಾಯತೇ ಮೋಕ್ಷಕಾರಣಂ॥

*ಅಮೃತಬಿಂದೋಪನಿಷತ್ತಿನಲ್ಲಿ*

ವಿಶ್ವಾತೀತೋ ವಿಶ್ವಮಯೋ ವಿಶ್ವಾತ್ಮ ವಿಶ್ವ ಸಂಭವ:।
ವಿಶ್ವಚಕ್ಷುಶ್ಚತಸರ್ವಂ ವೀರಮಾಹೇಶ್ವರ:ಪುಮಾನ್॥

*ಆರ್ಯಭಟ್ಟಾರಿಕೆಯಲ್ಲಿ*

ಪರಂಜೋತಿ ಪರಲಿಂಗಂ ಪರಮೇಶಂ ಪರಾತ್ಪರಂ।
ಪರಂವ್ಯೋಮ ಮಯಂ ರೂಪಮೇತ ಜಂಗಮ ಲಕ್ಷಣಂ॥

*ಪಾರಮೇಶ್ವರಾಗಮದಲ್ಲಿ*

ಇಷ್ಟೋತ್ಪತ್ತಿಗುರೋಶ್ಚೈವ ಗುರೋತ್ಪತ್ತಿಸ್ತು ಜಂಗಮಾತ್।ಜಂಗಮೋತ್ಪತ್ತಿ ಶೂನ್ಯತ್ಪಾತ್ ತಚ್ಚೂನ್ಯಂ ಚರಲಿಂಗಕಂ॥

*ಸ್ವಾಯುಂಭುವಾಗಮದಲ್ಲಿ*

ನಿಶ್ಯಬ್ಧಂ ಸ್ಥಾವರಂ ಚೈವ ಮಂತ್ರಶಬ್ದೋಪದೇಶಯೋ:।
ಲೋಕಪೂಜ್ಯತರಂ ಶ್ರೇಷ್ಠ ದೇವಿ ಜಂಗಮ ಲಿಂಗಕಂ॥

*ಮತಂಗಪಾರಮೇಶ್ವರೇ*

ಜಂಗಮಂ ತು ನಿರಾಕಾರಂ ಸಾಕಾರಂ ಲಿಂಗರೂಪಕಂ।
ಲಿಂಗರೂಪಧರಂ ದೇವಿ ಜಂಗಮಂ ರೂಪವರ್ಜಿತಂ॥

*ಲಲಿತಾಗಮದಲ್ಲಿ*

ಅಣಿಮಾದಿ ಗುಣಂ ಲಿಂಗಂ ಗುಣಾತೀತಂ ಚ ಜಂಗಮಂ।
ತತ್ತ್ವರೂಪಮಯಂ ಲಿಂಗಂ ತತ್ತ್ವಾತೀತಂ ಚ ಜಂಗಮಂ॥

*ಶಂಕರ ಸಂಹಿತೆಯಲ್ಲಿ*

ಪುರಾಣವೇದಾಂತಶಿವಾಗಮೇಷು ವಿಚಾರ್ಯಮಾಣಂ ಚ ತಥಾಂತಹೀನಮ್।
ಸದಾಶಿವಾಖ್ಯಂ ವಿಮಲಂ ಚಿದಂಶಂ ಪರಾತ್ಪರಂ ಜಂಗಮಲಿಂಗರೂಪಂ॥

*ಗೋರಕ್ಷ ಸಂಹಿತೆಯಲ್ಲಿ*

ಶಿಷ್ಯಣಾಂ ಚ ಗುರುರ್ಮಾತಾ ಗುರೋರರ್ಮಾತಾ ತು ಜಂಗಮ:।
ಜಂಗಮಸ್ಯ ನ ಮಾತಾಸ್ತಿ ಹ್ಯಾದಿನಾಥಾಸ್ತು ಜಂಗಮ:॥

*ಸೂತಸಂಹಿತೆಯಲ್ಲಿ*

ಜ ಕಾರೋ ಗುರುರೂಪಂ ಚ ಗಕಾರೋ ಲಿಂಗ ಮುಚ್ಯತೇ।
ಮಕಾರೋ ಜಂಗಮೋಗ್ನೇಯ ಸ್ತ್ರೀಮೂರ್ತ್ಯಾತ್ಮಕ ಜಂಗಮ:॥

*ವಾಯುವೀಯಸಂಹಿತೆಯಲ್ಲಿ*

ಮಹಾನಾದೋ ಮಹಾಬಿಂದುರ್ಮಹದಾಕಾಶ ರೂಪ:। 
ಮಹಾಯೋಗಮಯೋ ರೂಪ: ಪರಮಾತ್ಮೇತಿ ಜಂಗಮ:॥
 
*ಕೂರ್ಮಪುರಾಣದಲ್ಲಿ*

ಭೂಸುರೋ ಬ್ರಾಹ್ಮಣ: ಪ್ರೋಕ್ತೋ ಭೂರುದ್ರೋ ಜಂಗಮಸ್ತತಾ।
ಸುರರುದ್ರದ್ವಯೋರ್ಮಧ್ಯೇ ರುದ್ರ ಏವ ವಿಶಿಷ್ಯತೇ॥

*ಲಿಂಗಪುರಾಣದಲ್ಲಿ*

ಕೋಟಿತೀರ್ಥ ಸದಾಸ್ನಾನಾಥ್ ಕೋಟಿಲಿಂಗಾರ್ಚನಾಜ್ಜಪಾತ್।
ಕೋಟಿಕ್ಷೇತ್ರಾಟನಾತ್ಪುಣ್ಯಂ ವಿಷೇಶಂ ಚರಪೂಜನೇ॥

*ಅಥರ್ವಣದಲ್ಲಿ*

ರುದ್ರಸರ್ವೇಷಾಂ ಯೋ ಜಂಗಮ ವಿತರತ ಚಕ್ಷುಸ್ತನುಕುಲೇ।
ತೇಜ:ಸ್ವಹಾಯ:ಸರ್ವೆಷಾಮಧಿಪತಿ:ಪರಮಪುರಾಣೇ॥

*ಸಂಗ್ರಹ*:- *ಅನಾದಿ ವೀರಶೈವ ಸಾರ ಸಂಗ್ರಹ*

*ಸಂಗ್ರಹ ಮತ್ತು ಬರವಣಿಗೆ*

*ವೇ॥ ಕೆ ಎಸ್ ವೀರಪ್ಪ ಶಾಸ್ತ್ರಿ ಕಂಬಾಳು*

1 comment:

If you have any doubts. please let me know...