ಸುಭಾಷಿತ
ಅಧಾರ್ಮಿಕೋ ನರೋ ಯೋಹಿ ಯಸ್ಯಚಾಪನೃತಂ ಧನಂ
ಹಿಂಸಾರತಸ್ಯ ಯೋ ನಿತ್ಯಂ ನೇಹಾಸೌ ಸುಖಮೇಧತೇ ||
ಯಾರು ಅಧರ್ಮದಿಂದ ಇರುತ್ತಾರೋ, ಯಾರು ಬರೀ ಮೋಸ, ಸುಳ್ಳು , ವಂಚನೆಯ ಮೂಲಕ ಹಣ ಗಳಿಸುತ್ತಾರೋ ,
ಯಾರು ಇತರರಿಗೆ ವಿನಾಕಾರಣ ಹಿಂಸೆ, ತೊಂದರೆ ಕೊಡುತ್ತಾರೋ ಅವರೆಲ್ಲ ತಮ್ಮ ಜೀವಿತಾವಧಿಯಲ್ಲಿ ಸುಖ,ಶಾಂತಿ,ನೆಮ್ಮದಿಯಿಂದ ಇರುವದಿಲ್ಲ.
No comments:
Post a Comment
If you have any doubts. please let me know...