*ಕುಲ ಯೋಗ*
ಸ್ವಾತಿ
ಆಶ್ಲೇಷ
ಭರಣಿ
ಹಸ್ತ
ಧನಿಷ್ಠ
ರೇವತಿ
ಅನುರಾಧ
ರೋಹಿಣಿ
ಉತ್ತರಫಾಲ್ಗುಣಿ
ಉತ್ತರಾಷಾಡ
ಉತ್ತರಭಾದ್ರಪದ
ಪುನರ್ವಸು ನಕ್ಷತ್ರಗಳಾಗಿ
1,3,5,7,9,11,13,15ನೆ ತಿಥಿಗಳಾಗಿ
ಭಾನುವಾರ, ಸೋಮವಾರ, ಗುರುವಾರ, ಶನಿವಾರ ಗಳಾಗಿ
ಕಂಡುಬಂದರೆ
*ಫಲಿತಾಂಶ*
*ಕಾನೂನು ಪ್ರಕರಣ ಅಥವಾ ನಾಮ ನಿರ್ದೇಶನ ಪತ್ರವನ್ನು ಸಲ್ಲಿಸುವಲ್ಲಿ ಅಥವಾ ಯುದ್ದಕ್ಕೆ ಹೋಗುವಲ್ಲಿ ಫಿರ್ಯಾದಿಯ(ಅರ್ಜಿದಾರರ) ಗೆಲುವು*
🌹🌹🌹🌹🌹🌹🌹🌹
*ಕುಲಕುಲ ಯೋಗ*
ಮೂಲ,
ಆರಿದ್ರ,
ಶತಭೀಷ,
ಅಭಿಜಿತ್ ನಕ್ಷತ್ರಗಳಾಗಿ
2,6,10ನೆ ತಿಥಿಗಳಾಗಿ
ಬುಧವಾರ ಆಗಿ ಕಂಡುಬಂದರೆ
*ಫಲಿತಾಂಶ*
ರಾಜಿ ಮಾಡಿಕೊಳ್ಳುವುದು(, compromise)
🌹🌹🌹🌹🌹🌹🌹🌹
*ಕುಲ ಯೋಗ*
ಪುನರ್ವಸು
ಪೂರ್ವಭಾದ್ರ
ಪೂರ್ವಷಾಡ
ಅಶ್ವಿನಿ
ಪುಷ್ಯ
ಮಖಾ
ಮೃಗಶಿರಾ
ಶ್ರವಣ
ಕೃತಿಕಾ
ವಿಶಾಖಾ
ಜೇಷ್ಠ
ಚಿತ್ರಾ ನಕ್ಷತ್ರ ಗಳಾಗಿ
4,8,12,14ನೆ ತಿಥಿಗಳಾಗಿ
ಮಂಗಳವಾರ ಶುಕ್ರವಾರ ಗಳಾಗಿದ್ದರೆ
*ಫಲಿತಾಂಶ*
*ಪ್ರತಿವಾದಿ ಅಥವಾ ವಿರುದ್ಧ ಪಕ್ಷದ ಗೆಲುವು*
*ಸಂಗ್ರಹಣೆ ಮತ್ತು ಬರಹ*
*ಡಾ. ತಿಲಕ್. ಬಿ. ಎಸ್*
No comments:
Post a Comment
If you have any doubts. please let me know...