September 30, 2025

ನವರಾತ್ರಿಯಲ್ಲಿ ಕನ್ಯಾ ಪೂಜೆ ಮಾಡುವ ವಿಧಾನ

ನವರಾತ್ರಿ ಅಷ್ಟಮಿ ಅತ್ಯಂತ ಪೂಜ್ಯ ಮತ್ತು ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ವರ್ಷ ನವರಾತ್ರಿ ಅಷ್ಟಮಿ ದಿನವನ್ನು ಸೆಪ್ಟೆಂಬರ್ 30 ರಂದು ಆಚರಿಸಲಾಗುತ್ತದೆ. 
 ‌                                         ‌         ‌                               ನವರಾತ್ರಿ ಅಷ್ಟಮಿ ಪೂಜೆ ವಿಧಾನ
- ನವರಾತ್ರಿ ಅಷ್ಟಮಿಯ ದಿನ ಭಕ್ತರು ಮುಂಜಾನೆ ಬೇಗ ಎದ್ದು ಸ್ನಾನ, ಇತ್ಯಾದಿಗಳಿಂದ ನಿವೃತ್ತರಾಗುತ್ತಾರೆ.

- ನಂತರ ಮಾತೆ ದುರ್ಗೆಗೆ ಹೂವು, ಹಣ್ಣು, ಶ್ರೀಗಂಧ, ಕುಂಕುಮ, ಧೂಪ ಇತ್ಯಾದಿಗಳನ್ನು ಅರ್ಪಿಸಿ ಪೂಜಿಸುತ್ತಾರೆ.

- ಈ ದಿನ ಭಕ್ತರು ದೇವಿ ಮಂತ್ರಗಳನ್ನು ಪಠಿಸುತ್ತಾರೆ.

- ನಂತರ ಪುರುಷರು ಮತ್ತು ಮಹಿಳೆಯರು ಇಬ್ಬರೂ ದುರ್ಗಾ ವ್ರತ ಕಥೆಯನ್ನು ಮತ್ತು ದುರ್ಗಾ ಚಾಲೀಸಾವನ್ನು ಓದುತ್ತಾರೆ.

- ಈ ದಿನ ಭಕ್ತರು ಕನ್ಯಾ ಪೂಜೆಯನ್ನೂ ಮಾಡುತ್ತಾರೆ.

- ಈ ದಿನ ಕನ್ಯೆಯರಿಗೆ ಸಿಹಿತಿಂಡಿಗಳನ್ನು ತಿನ್ನಲು ನೀಡಬೇಕು.

- ಈ ದಿನ 9 ಕನ್ಯೆಯರೊಂದಿಗೆ 1 ಚಿಕ್ಕ ಹುಡುಗನನ್ನು ಪೂಜಿಸಲಾಗುತ್ತದೆ.

ಯಾರನ್ನು ಪೂಜಿಸಬೇಕು..?
                                                                                                  ಇನ್ನೂ ಪ್ರಾಯಕ್ಕೆ ಬರದ ಹುಡುಗಿಯರನ್ನು ಈ ದಿನ ಪೂಜಿಸಲಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, 5-9 ವರ್ಷ ವಯಸ್ಸಿನ ಹುಡುಗಿಯರನ್ನು ಹೆಚ್ಚಾಗಿ ಈ ದಿನ ಪೂಜಿಸಲಾಗುತ್ತದೆ.

ಕನ್ಯಾ ಪೂಜೆ ಮಹತ್ವ ‌      ‌      ‌     ‌                                                      
- ಒಂದು ಹುಡುಗಿಯನ್ನು ಪೂಜಿಸುವುದರಿಂದ ನಿಮಗೆ ಐಶ್ವರ್ಯ ಸಿಗುತ್ತದೆ.

- ಇಬ್ಬರು ಹುಡುಗಿಯರನ್ನು ಪೂಜಿಸುವುದು ನಿಮಗೆ ಭೋಗ ಮತ್ತು ಮೋಕ್ಷವನ್ನು ನೀಡುತ್ತದೆ

- ಮೂರು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ಧರ್ಮ, ಕಾಮ, ಅರ್ಥ ದೊರೆಯುತ್ತದೆ

- ನಾಲ್ಕು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ನಿಮಗೆ ಅಧಿಕಾರ ದೊರೆಯುತ್ತದೆ.

- ಐದು ಹುಡುಗಿಯರನ್ನು ಪೂಜಿಸುವುದರಿಂದ ನಿಮ್ಮ ಜ್ಞಾನ ಹೆಚ್ಚಾಗುತ್ತದೆ

- ಆರು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ನಿಮಗೆ 6 ರೀತಿಯ ಸಿದ್ಧಿ ದೊರೆಯುತ್ತದೆ.

- ಏಳು ಹೆಣ್ಣುಮಕ್ಕಳನ್ನು ಪೂಜಿಸುವುದು ನಿಮಗೆ ರಾಜ್ಯವನ್ನು ಪಡೆಯಲು ಸಹಾಯ ಮಾಡುತ್ತದೆ.

- ಎಂಟು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ಸಂಪತ್ತು ಸುಧಾರಿಸುತ್ತದೆ

- ಒಂಬತ್ತು ಹೆಣ್ಣುಮಕ್ಕಳನ್ನು ಪೂಜಿಸುವುದರಿಂದ ಮಾಲಿಕರಾಗುವ ಭಾಗ್ಯ ದೊರೆಯುತ್ತದೆ.

​ಕನ್ಯಾ ಪೂಜೆ ವಿಧಾನ
- ಕನ್ಯಾ ಪೂಜೆಯನ್ನು ಹೆಚ್ಚಾಗಿ ಹಗಲಿನಲ್ಲಿ ಮಾಡಲಾಗುತ್ತದೆ.

- ಮನೆಯ ಸದಸ್ಯರೆಲ್ಲರೂ ಈ ದಿನ ಬೇಗ ಎದ್ದು ಸ್ನಾನ ಮಾಡಬೇಕು. ನಂತರ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ಹಲ್ವಾ, ಪೂರಿ ಮತ್ತು ಕಡಲೆಯನ್ನು ಒಳಗೊಂಡಿರುವ 'ಸಾತ್ವಿಕ ಭೋಜನವನ್ನು ತಯಾರಿಸಿ.

- ನಂತರ ಅಥಾವರಿ ಎಂದು ಕರೆಯಲ್ಪಡುವ ನೈವೇದ್ಯವನ್ನು ದುರ್ಗಾ ದೇವಿಗೆ ತಯಾರಿಸಲಾಗುತ್ತದೆ. ಇದರಲ್ಲಿ, 8 ಪೂರಿಗಳನ್ನು ಒಟ್ಟಿಗೆ ಜೋಡಿಸಲಾಗುತ್ತದೆ. ಜೊತೆಗೆ ಕೆಲವು ಹಲ್ವಾ ಮತ್ತು ಕಡಲೆಯನ್ನು ಇಡಲಾಗುತ್ತದೆ. ಇದರೊಂದಿಗೆ ಸ್ವಲ್ಪ ಹಣವನ್ನೂ ಇಡಲಾಗುತ್ತದೆ.

- ನಂತರ ಮನೆಯ ಪುರುಷರು ಮತ್ತು ಮಹಿಳೆಯರು ದುರ್ಗಾ ದೇವಿಯನ್ನು ಪೂಜಿಸುತ್ತಾರೆ ಮತ್ತು ದುರ್ಗೆಗೆ ಆರತಿಯನ್ನು ಮಾಡುತ್ತಾರೆ. ಸಿದ್ಧಪಡಿಸಿದ ಅಥಾವರಿಯನ್ನು ದೇವಿಗೆ ಅರ್ಪಿಸಲಾಗುತ್ತದೆ, ಅದನ್ನೇ ನಂತರ ಹುಡುಗಿಯರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಪೂರಿ, ಹಲ್ವಾ ಮತ್ತು ಕಡಲೆಯ ಒಂದು ಸಣ್ಣ ಭಾಗವನ್ನು ದೇವಿ ಮಾತೆಯ ಮುಂದೆ ಅಗ್ನಿಗೆ ಅರ್ಪಿಸಲಾಗುತ್ತದೆ.

- ನಂತರ ಜನರು ಚಿಕ್ಕ ಹುಡುಗಿಯರನ್ನು ಆಹ್ವಾನಿಸಿ ನೆಲದ ಮೇಲೆ ಕೂರಿಸುತ್ತಾರೆ.

- ಮನೆಯ ಗಂಡಸರು ಮತ್ತು ಹೆಂಗಸರು ಈ ಹೆಣ್ಣುಮಕ್ಕಳ ಪಾದಗಳನ್ನು ನೀರಿನಲ್ಲಿ ತೊಳೆದು ಒಣಗಿಸುತ್ತಾರೆ.

- ಕುಂಕುಮವನ್ನು ಹೆಣ್ಣು ಮಕ್ಕಳ ಹಣೆಗೆ ಹಚ್ಚಲಾಗುತ್ತದೆ ಮತ್ತು ಅವರ ಬಲಗೈಯಲ್ಲಿ ಮೌಲಿ/ಕಲವಾ ಎಂಬ ಕೆಂಪು ಬಣ್ಣದ ದಾರವನ್ನು ಕಟ್ಟಲಾಗುತ್ತದೆ.

- ನಂತರ ಅವರಿಗೆ ಪ್ರದಕ್ಷಿಣಾಕಾರವಾಗಿ ಆರತಿಯನ್ನು ಅರ್ಪಿಸಲಾಗುತ್ತದೆ.

- ಕೊನೆಗೆ ಹೆಣ್ಣು ಮಕ್ಕಳಿಗೆ ಭಕ್ತಿ, ಪ್ರೀತಿಯಿಂದ ಊಟ ಬಡಿಸಲಾಗುತ್ತದೆ.

- ಕೊನೆಯಲ್ಲಿ, ಜನರು ವಿದಾಯ ಹೇಳುವ ಮೊದಲು ಹಣ ಮತ್ತು ವಿವಿಧ ರೀತಿಯ ಉಡುಗೊರೆಗಳನ್ನು ನೀಡುತ್ತಾರೆ.

ಕನ್ಯಾ ಪೂಜೆಯ ಉಡುಗೊರೆ
- ಊಟದ ಡಬ್ಬಿ
- ಸ್ಕೂಲ್ ಸ್ಟೇಷನರಿ ಕಿಟ್
- ಬಣ್ಣದ ಬಾಕ್ಸ್‌
- ಹೇರ್ ಬ್ಯಾಂಡ್‌ಗಳು, ಹೇರ್ ಕ್ಲಿಪ್‌ಗಳು, ರಬ್ಬರ್ ಬ್ಯಾಂಡ್‌ಗಳು ಮುಂತಾದ ಮೇಕಪ್‌ ವಸ್ತು.
- ಸ್ವೀಟ್ ಹ್ಯಾಂಪರ್, ಸಿಹಿತಿಂಡಿಗಳು, ಚಾಕೊಲೇಟ್‌ಗಳು, ಚಿಪ್ಸ್, ಇತ್ಯಾದಿ ವಸ್ತುಗಳನ್ನು ಒಳಗೊಂಡಿರುತ್ತದೆ.
- ಗೊಂಬೆಗಳು ಮತ್ತು ಇತರ ಆಟಿಕೆಗಳು
- ಕೀ ಚೈನ್ಸ್‌
- ಮುದ್ದಾದ ಪ್ಲಾಸ್ಟಿಕ್ ಪ್ಲೇಟ್‌ಗಳು
- ಬ್ಯಾಗ್‌
- ಪುಸ್ತಕಗಳು ಅಥವಾ ಕಥೆ ಪುಸ್ತಕಗಳು
- ರೂಬಿಕ್ಸ್ ಕ್ಯೂಬ್, ಲುಡೋ, ಚೆಸ್ ಬೋರ್ಡ್, ಮುಂತಾದ ಚಿಕ್ಕ ಆಟಿಕೆಗಳು.

ಶ್ರೀ ಸಿದ್ಧಿದಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ

ನವರಾತ್ರಿಯ ಒಂಭತ್ತನೆಯ ರೂಪ ಶ್ರೀ ಸಿದ್ಧಿದಾತ್ರಿ

ಓಂ ಸಿದ್ಧಿದಾತ್ರ್ಯೈ ನಮಃ
ಓಂ ಸಿದ್ಧಾಯೈ ನಮಃ
ಓಂ ಸಿದ್ಧೇಶ್ವರ್ಯೈ ನಮಃ
ಓಂ ಸಿದ್ಧ್ಯೈ ನಮಃ
ಓಂ ಸಿದ್ಧಾಮ್ಬಾಯೈ ನಮಃ
ಓಂ ಸಿದ್ಧಮಾತೃಕಾಯೈ ನಮಃ
ಓಂ ಸಿದ್ಧಾರ್ಥದಾಯಿನ್ಯೈ ನಮಃ
ಓಂ ಸಿದ್ಧಾಢ್ಯಾಯೈ ನಮಃ
ಓಂ ಸಿದ್ಧಸಮ್ಮತಾಯೈ ನಮಃ
ಓಂ ಸ್ಥಿತ್ಯೈ ನಮಃ ll10 ll

ಓಂ ಸಿದ್ಧವಿದ್ಯಾಧರಾರ್ಚಿತಾಯೈ ನಮಃ
ಓಂ ಸಿತಾತಪತ್ರಾಯೈ ನಮಃ
ಓಂ ಸಿದ್ಧಿದಾಯೈ ನಮಃ
ಓಂ ಸಿದ್ಧಪೂಜಿತಾಯೈ ನಮಃ
ಓಂ ಸಿದ್ಧಾಂತಗಮ್ಯಾಯೈ ನಮಃ
ಓಂ ಸಿದ್ಧೇಶಪ್ರಿಯಾಯೈ ನಮಃ
ಓಂ ಸಿದ್ಧಜನಾರ್ಥದಾಯೈ ನಮಃ
ಓಂ ಸ್ಥಿತಿಪ್ರದಾಯೈ ನಮಃ
ಓಂ ಸ್ಥಿರಾಯೈ ನಮಃ
ಓಂ ಸಿದ್ಧಿವಿದ್ಯಾಸ್ವರೂಪಿಣ್ಯೈ ನಮಃ ll 20 ll

ಓಂ ಸುಂದರಾಲಕಾಯೈ ನಮಃ
ಓಂ ಸಮಸ್ತಾಸುರಘಾತಿನ್ಯೈ ನಮಃ 
ಓಂ ಸುಧಾಮಯ್ಯೈ ನಮಃ 
ಓಂ ಸುಧಾಮೂರ್ತ್ಯೈ ನಮಃ 
ಓಂ ಸುಧಾಯೈ ನಮಃ 
ಓಂ ಸುಖದಾಯೈ ನಮಃ 
ಓಂ ಸುರೇಶಾನ್ಯೈ ನಮಃ
ಓಂ ಸ್ವಾಹಾಯೈ ನಮಃ 
ಓಂ ಸ್ವಾಹೇಶನೇತ್ರಾಯೈ ನಮಃ 
ಓಂ ಸುಮುಖಾಯೈ ನಮಃ ll30 ll

ಓಂ ಸುಮುಖಪ್ರೀತಾಯೈ ನಮಃ
ಓಂ ಸಮಾನಾಧಿಕವರ್ಜಿತಾಯೈ ನಮಃ
ಓಂ ಸಂಸ್ತುತಾಯೈ ನಮಃ
ಓಂ ಸ್ತುತಿಸುಪ್ರೀತಾಯೈ ನಮಃ
ಓಂ ಸತ್ಯವಾದಿನ್ಯೈ ನಮಃ
ಓಂ ಸದಾಸ್ಪದಾಯೈ ನಮಃ
ಓಂ ಸತ್ಯಾಯೈ ನಮಃ 
ಓಂ ಸತ್ಯಾಸತ್ಯಸ್ವರೂಪಿಣ್ಯೈ ನಮಃ
ಓಂ ಸುಂದರ್ಯೈ ನಮಃ
ಓಂ ಸಾಮದಾನಾಸುಖಪ್ರದಾಯೈ ನಮಃ ll 40 ll

ಓಂ ಸರ್ವರೋಗಪ್ರಶಮನ್ಯೈ ನಮಃ
ಓಂ ಸರ್ವಜ್ಞತ್ವಫಲಪ್ರದಾಯೈ ನಮಃ
ಓಂ ಸಂಕ್ರಮಾಯೈ ನಮಃ
ಓಂ ಸಮದಾಯೈ ನಮಃ
ಓಂ ಸೋಮ್ಯಾಯೈ ನಮಃ
ಓಂ ಸರ್ಗಾದಿಕರಣಕ್ಷಮಾಯೈ ನಮಃ
ಓಂ ಸಂಕಟಾಯೈ ನಮಃ
ಓಂ ಸಂಕಟಹರಾಯೈ ನಮಃ
ಓಂ ಸಕುಂಕುಮವಿಲೇಪನಾಯೈ ನಮಃ 
ಓಂ ಸಮಿದ್ಧಾಯೈ ನಮಃ ll 50 ll

ಓಂ ಸಾಮಿಧೇನ್ಯೈ ನಮಃ
ಓಂ ಸಾಮಾನ್ಯಾಯೈ ನಮಃ
ಓಂ ಸಾಮವೇದಿನ್ಯೈ ನಮಃ
ಓಂ ಸಮುತ್ತೀರ್ಣಾಯೈ ನಮಃ
ಓಂ ಸದಾಚಾರಾಯೈ ನಮಃ
ಓಂ ಸಂಹಾರಾಯೈ ನಮಃ
ಓಂ ಸರ್ವಪಾವನ್ಯೈ ನಮಃ
ಓಂ ಸರ್ಪಿಣ್ಯೈ ನಮಃ
ಓಂ ಸರ್ವಮಾತ್ರೇ ನಮಃ 
ಓಂ ಸತ್ಯಜ್ಞಾನಸ್ವರೂಪಿಣ್ಯೈ ನಮಃ ll 60 ll

ಓಂ ಸಂಪತ್ಕರ್ಯೈ ನಮಃ
ಓಂ ಸಮಾನಾಂಗ್ಯೈ ನಮಃ
ಓಂ ಸರ್ವಭಾವಸುಸಂಸ್ಥಿತಾಯೈ ನಮಃ
ಓಂ ಸಂಧ್ಯಾವಂದನಸುಪ್ರೀತಾಯೈ ನಮಃ
ಓಂ ಸನ್ಮಾರ್ಗಕುಲಪಾಲಿನ್ಯೈ ನಮಃ
ಓಂ ಸಂಜೀವಿನ್ಯೈ ನಮಃ
ಓಂ ಸರ್ವಮೇಧಾಯೈ ನಮಃ
ಓಂ ಸಭ್ಯಾಯೈ ನಮಃ
ಓಂ ಸಾಧುಸುಪೂಜಿತಾಯೈ ನಮಃ 
ಓಂ ಸಾಮರ್ಥ್ಯವಾಹಿನ್ಯೈ ನಮಃ ll 70 ll

ಓಂ ಸಾಂಖ್ಯಾಯೈ ನಮಃ
ಓಂ ಸಾಂದ್ರಾನಂದಪಯೋಧರಾಯೈ ನಮಃ
ಓಂ ಸಂಕೀರ್ಣಮಂದಿರಸ್ಥಾನಾಯೈ ನಮಃ
ಓಂ ಸಾಕೇತಕುಲಪಾಲಿನ್ಯೈ ನಮಃ
ಓಂ ಸಂಹಾರಿಣ್ಯೈ ನಮಃ
ಓಂ ಸುಧಾರೂಪಾಯೈ ನಮಃ
ಓಂ ಸಾಕೇತಪುರವಾಸಿನ್ಯೈ ನಮಃ
ಓಂ ಸಂಬೋಧಿನ್ಯೈ ನಮಃ
ಓಂ ಸಮಸ್ತೇಶ್ಯೈ ನಮಃ 
ಓಂ ಸಾಧ್ವ್ಯೈ ನಮಃ ll 80 ll

ಓಂ ಸರ್ವಜ್ಞಾನಪ್ರದಾಯಿನ್ಯೈ ನಮಃ
ಓಂ ಸರ್ವದಾರಿದ್ರ್ಯಶಮನ್ಯೈ ನಮಃ
ಓಂ ಸರ್ವದುಃಖವಿಮೋಚನ್ಯೈ ನಮಃ
ಓಂ ಸರ್ವರೋಗಪ್ರಶಮನ್ಯೈ ನಮಃ
ಓಂ ಸರ್ವಪಾಪವಿಮೋಚನ್ಯೈ ನಮಃ
ಓಂ ಸಮದೃಷ್ಟ್ಯೈ ನಮಃ
ಓಂ ಸಮಗುಣಾಯೈ ನಮಃ
ಓಂ ಸರ್ವಗೋಪ್ತ್ರ್ಯೈ ನಮಃ
ಓಂ ಸಹಾಯಿನ್ಯೈ ನಮಃ
ಓಂ ಸಹಾಯೈ ನಮಃ ll 90 ll

ಓಂ ಸಮಾರಾಧ್ಯಾಯೈ ನಮಃ
ಓಂ ಸಾಮದಾಯೈ ನಮಃ
ಓಂ ಸಿಂಧುಸೇವಿತಾಯೈ ನಮಃ
ಓಂ ಸಮ್ಮೋಹಿನ್ಯೈ ನಮಃ
ಓಂ ಸದಾಮೋಹಾಯೈ ನಮಃ
ಓಂ ಸರ್ವಮಾಂಗಲದಾಯಿನ್ಯೈ ನಮಃ
ಓಂ ಸಮಸ್ತಭುವನೇಶಾನ್ಯೈ ನಮಃ
ಓಂ ಸರ್ವಕಾಮಫಲಪ್ರದಾಯೈ ನಮಃ
ಓಂ ಸರ್ವಸಿದ್ಧಿಪ್ರದಾಯೈ ನಮಃ
ಓಂ ಸವ್ಯಸಧ್ರೀಚ್ಯೈ ನಮಃ ll 100 ll

ಓಂ ಸಹಾಯಿನ್ಯೈ ನಮಃ
ಓಂ ಸಕಲಾಯೈ ನಮಃ
ಓಂ ಸಾಗರಾಯೈ ನಮಃ
ಓಂ ಸಾರಾಯೈ ನಮಃ
ಓಂ ಸಾರ್ವಭೌಮಸ್ವರೂಪಿಣ್ಯೈ ನಮಃ
ಓಂ ಸಂತೋಷಜನನ್ಯೈ ನಮಃ
ಓಂ ಸೇವ್ಯಾಯೈ ನಮಃ
ಓಂ ಸರ್ವೇಶ್ಯೈ ನಮಃ ll108 ll

ll ಇತಿ ಶ್ರೀ ಶ್ರೀ ಶ್ರೀ ಬಾಸ್ವಾಮಿಪ್ರಪೌತ್ರರಮಾವೆಂಕಟಪೌತ್ರ ಕೃಪಾನುಜ್ಗೋವಿಂದ್ಕುಮಾರವಿರಚಿತ ಶ್ರೀ ಕಾತ್ಯಾಯಿನಿದೇವಿ ಅಷ್ಟೋತ್ತರ ಶತನಾಮಾವಳಿಃ ಸಂಪೂರ್ಣಂ ll

ಶ್ರೀ ಮಹಾಗೌರಿ ಅಷ್ಟೋತ್ತರ ಶತನಾಮಾವಳಿಃ

ನವರಾತ್ರಿಯ ಎಂಟನೆಯ ರೂಪ ಶ್ರೀ ಮಹಾಗೌರಿ

ಓಂ ಮಹಾಗೌರಿದೇವ್ಯೈ ನಮಃ
ಓಂ ಮಹಾಗರ್ತಾಯೈ ನಮಃ
ಓಂ ಮಹಾಗುಪ್ತಾಯೈ ನಮಃ
ಓಂ ಮಹಾಶೌರ್ಯಾಯೈ ನಮಃ 
ಓಂ ಮಹಾಮಾರ್ಯೈ ನಮಃll
ಓಂ ಮಹಾವೀರಾಯೈ ನಮಃ 
ಓಂ ಮಹಾಶ್ಯಾಮಾಯೈ ನಮಃ 
ಓಂ ಮಹೇಶ್ವರ್ಯೈ ನಮಃ 
ಓಂ ಮಾಹೇನ್ದ್ರ್ಯೈ ನಮಃ 
ಓಂ ಮಹಾಲಕ್ಷ್ಮ್ಯೈ ನಮಃ ll10 ll

ಓಂ ಮಹಾಕಾಲ್ಯೈ ನಮಃ 
ಓಂ ಮಹಾಕನ್ಯಾಯೈ ನಮಃ 
ಓಂ ಮಹಾಮಾಯಾಯೈ ನಮಃ 
ಓಂ ಮಹಾಪ್ರಜ್ಞಾಯೈ ನಮಃ 
ಓಂ ಮಹಾಭೂತಮಹಾಭಯವಿನಾಶಿನ್ಯೈ ನಮಃ
ಓಂ ಮಹಾಭಾಗ್ಯಾಯೈ ನಮಃ 
ಓಂ ಮಹಾವಿಘ್ನವಿನಾಶಿನ್ಯೈ ನಮಃ
ಓಂ ಮಹಾನುಭಾವಾಯೈ ನಮಃ 
ಓಂ ಮಹಾಮಂಗಲದೇವತಾಯೈ ನಮಃ
ಓಂ ಮಹಾಪಥಾಯೈ ನಮಃ ll 20 ll

ಓಂ ಮಹಾಭೋಗಾಯೈ ನಮಃ
ಓಂ ಮಹಾರೂಪಾಯೈ ನಮಃ
ಓಂ ಮಹಾಭೈರವಪೂಜಿತಾಯೈ ನಮಃ
ಓಂ ಮಹಾಮಂಗಲದೇವತಾಯೈ ನಮಃ
ಓಂ ಮಹಾಗನಾಯೈ ನಮಃ
ಓಂ ಮನಶ್ಚಾಂಚಲ್ಯಸಂಹರ್ತ್ರ್ಯೈ ನಮಃ 
ಓಂ ಮರಕತಶ್ಯಾಮಾಯೈ ನಮಃ 
ಓಂ ಮಗಧ್ಯೈ ನಮಃ 
ಓಂ ಮದಹನ್ತ್ರ್ಯೈ ನಮಃ 
ಓಂ ಮನೋಜ್ಞಾಯೈ ನಮಃ ll 30 ll

ಓಂ ಮಂದಾರಕುಸುಮಾರ್ಚಿತಾಯೈ ನಮಃ 
ಓಂ ಮಂಜುಮಂಜೀರಚರಣಾಯೈ ನಮಃ 
ಓಂ ಮನಮೋಹಿನ್ಯೈ ನಮಃ 
ಓಂ ಮಂಜುಭಾಷಿಣ್ಯೈ ನಮಃ 
ಓಂ ಮಧುರದ್ರಾವಿಣ್ಯೈ ನಮಃ 
ಓಂ ಮುದ್ರಾಯೈ ನಮಃ 
ಓಂ ಮಲಯಾಯೈ ನಮಃ 
ಓಂ ಮಧುಕೈಟಭಸಂಹರ್ತ್ರ್ಯೈ ನಮಃ 
ಓಂ ಮಾನಮಾನಿನ್ಯೈ ನಮಃ 
ಓಂ ಮನಸ್ವಿನ್ಯೈ ನಮಃ ll 40 ll

ಓಂ ಮಂದೋದರ್ಯೈ ನಮಃ 
ಓಂ ಮಸೃಣಪ್ರಿಯಾಯೈ ನಮಃ 
ಓಂ ಮಾಲಿನ್ಯೈ ನಮಃ 
ಓಂ ಮಾನ್ಯಾಯೈ ನಮಃ 
ಓಂ ಮಧುಮತ್ಯೈ ನಮಃ 
ಓಂ ಮುಕುಂದಪದವಿಕ್ರಮಾಯೈ ನಮಃ 
ಓಂ ಮೂಲಾಧಾರಸ್ಥಿತಾಯೈ ನಮಃ 
ಓಂ ಮುಗ್ಧಾಯೈ ನಮಃ 
ಓಂ ಮಣಿಪುರನಿವಾಸಿನ್ಯೈ ನಮಃ 
ಓಂ ಮೃಗಾಕ್ಷ್ಯೈ ನಮಃ ll 50 ll

ಓಂ ಮಹಿಷಾರೂಢಾಯೈ ನಮಃ 
ಓಂ ಮಹಿಷಾಸುರಮರ್ದಿನ್ಯೈ ನಮಃ 
ಓಂ ಮಾಯಾತೀತಾಯೈ ನಮಃ 
ಓಂ ಮೃತ್ಯುಂಜಯಾಯೈ ನಮಃ 
ಓಂ ಮಧುಮಾಂಸಾಯೈ ನಮಃ 
ಓಂ ಮಧುದ್ರವಾಯೈ ನಮಃ 
ಓಂ ಮಾನವ್ಯೈ ನಮಃ 
ಓಂ ಮಧುಸಂಬೂತಾಯೈ ನಮಃ 
ಓಂ ಮಾನೈಕ್ಯಾಯೈ ನಮಃ 
ಓಂ ಮಂತ್ರಢ್ಯಾಯೈ ನಮಃ ll  60 ll

ಓಂ ಮಾತಾಯೈ ನಮಃ 
ಓಂ ಮಾಯಾಯೈ ನಮಃ 
ಓಂ ಮೂಲಕಾರಣಾಯೈ ನಮಃ 
ಓಂ ಮಧುಜಿಹ್ವಾಯೈ ನಮಃ 
ಓಂ ಮನುಪ್ರಿಯಾಯೈ ನಮಃ 
ಓಂ ಮಾಯಾಜ್ಞಾಯೈ ನಮಃ
ಓಂ ಮಾನದಾಯಿನ್ಯೈ ನಮಃ 
ಓಂ ಮಯಾಸಂಕಲ್ಪಜನನ್ಯೈ ನಮಃ
ಓಂ ಮಾಯಾಮಾಯವಿನೋದಿನ್ಯೈ ನಮಃ
ಓಂ ಮಾಯಾಪ್ರಪಂಚಶಮನ್ಯೈ ನಮಃ ll 70 ll

ಓಂ ಮಾಯಾಸಂಹಾರರೂಪಿಣ್ಯೈ ನಮಃ
ಓಂ ಮಾಯಾಮಂತ್ರಪ್ರಸಾದಾಯೈ ನಮಃ
ಓಂ ಮಾಯಾಜನವಿಮೋಹಿನ್ಯೈ ನಮಃ
ಓಂ ಮಲಯಾನ್ವಿತಾಯೈ ನಮಃ
ಓಂ ಮತ್ಸ್ಯೋದರ್ಯೈ ನಮಃ
ಓಂ ಮನೋವೈಕಲ್ಯಶಮನ್ಯೈ ನಮಃ
ಓಂ ಮಲಯಾಚಲವಾಸಿನ್ಯೈ ನಮಃ
ಓಂ ಮಲಯಧ್ವಜರಾಜಶ್ರಿಯೈ ನಮಃ
ಓಂ ಮಯಾಮೋಹವಿಭೇದಿನ್ಯೈ ನಮಃ
ಓಂ ಮುಕ್ತಾಮುಕ್ತಸ್ವರೂಪಿನ್ಯೈ ನಮಃ ll 80 ll

ಓಂ ಮಾನದಾಯೈ ನಮಃ
ಓಂ ಮಾಧವ್ಯೈ ನಮಃ 
ಓಂ ಮಧುಮರ್ದಿನ್ಯೈ ನಮಃ
ಓಂ ಮಂತ್ರಾಯೈ ನಮಃ
ಓಂ ಮಂತ್ರಮಯ್ಯೈ ನಮಃ
ಓಂ ಮಾನ್ಯಾಯೈ ನಮಃ
ಓಂ ಮುಕ್ತಾಮುಕ್ತವಿವರ್ಜಿತಾಯೈ ನಮಃ
ಓಂ ಮಾಧವಮತ್ರಿಣ್ಯೈ ನಮಃ
ಓಂ ಮಾಯಾದೂರಾಯೈ ನಮಃ
ಓಂ ಮಾಯಾವ್ಯೈ ನಮಃ ll 90 ll

ಓಂ ಮಂತ್ತಿಣ್ಯೈ ನಮಃ
ಓಂ ಮಹಾವೈರಿವಿನಾಶಿನ್ಯೈ ನಮಃ 
ಓಂ ಮಂತ್ರಢ್ಯಾಯೈ ನಮಃ
ಓಂ ಮೃತ್ಯುಂಜಯರೂಪಾಯೈ ನಮಃ
ಓಂ ಮಹ್ಯೈ ನಮಃ
ಓಂ ಮಂಡಲಸ್ಥಾಯೈ ನಮಃ
ಓಂ ಮಧುರಾಗಮಪೂಜಿತಾಯೈ ನಮಃ
ಓಂ ಮಕರಾವಾಸರೂಪಿಣ್ಯೈ ನಮಃ
ಓಂ ಮಾನಿನ್ಯೈ ನಮಃ
ಓಂ ಮನುಪ್ರೀತಾಯೈ ನಮಃ ll 100 ll

ಓಂ ಮಂತ್ರಮೂರ್ತ್ಯೈ ನಮಃ 
ಓಂ ಮಂತ್ರವಶ್ಯಾಯೈ ನಮಃ
ಓಂ ಮಧುರಾಯೈ ನಮಃ
ಓಂ ಮನುಸ್ತುತಾಯೈ ನಮಃ 
ಓಂ ಮಾತೃಕಾಯೈ ನಮಃ 
ಓಂ ಮಸ್ತಾಂಬದೇವ್ಯೈ ನಮಃ 
ಓಂ ಮಹಾವಿಘ್ನವಿನಾಶಿನ್ಯೈ ನಮಃ
ಓಂ ಮತ್ತಮಾತಂಗಗಮನಾಯೈ ನಮಃ  ll108 ll

ll ಇತಿ ಶ್ರೀ ಶ್ರೀ ಶ್ರೀ ಬಾಸ್ವಾಮಿಪ್ರಪೌತ್ರರಮಾವೆಂಕಟಪೌತ್ರ ಕೃಪಾನುಜ್ಗೋವಿಂದ್ಕುಮಾರವಿರಚಿತ ಶ್ರೀ ಕಾತ್ಯಾಯಿನಿದೇವಿ ಅಷ್ಟೋತ್ತರ ಶತನಾಮಾವಳಿಃ ಸಂಪೂರ್ಣಂ ll

ಶ್ರೀ ಕಾಲರಾತ್ರಿದೇವಿ ಅಷ್ಟೋತ್ತರ ಶತನಾಮಾವಳಿ

ಏಳನೆಯ ರೂಪ ಕಾಲರಾತ್ರಿದೇವಿ

ಓಂ ಕಾಲರಾತ್ರಿದೇವ್ಯೈ ನಮಃ 
ಓಂ ಕಾಲಜ್ಞಾಯೈ ನಮಃ 
ಓಂ ಕಾಲಮಾತ್ರಾಯೈ ನಮಃ 
ಓಂ ಕಾಲಧಾತ್ರ್ಯೈ ನಮಃ 
ಓಂ ಕಲಾವತ್ಯೈ ನಮಃ 
ಓಂ ಕಾಲದಾಯೈ ನಮಃ 
ಓಂ ಕಾಲಹಾಯೈ ನಮಃ 
ಓಂ ಕಾಲದೈತ್ಯನಿಕೃನ್ತಿನ್ಯೈ ನಮಃ 
ಓಂ ಕಾಲಸ್ಥಾಯೈ ನಮಃ 
ಓಂ ಕಾಲರೂಪಿಣ್ಯೈ ನಮಃ ll 10 ll 

ಓಂ ಕಾಷ್ಠಾಯೈ ನಮಃ 
ಓಂ ಕಾನನಸ್ಥಾಯೈ ನಮಃ 
ಓಂ ಕಾಶ್ಮೀರಲಿಪ್ತವಕ್ಷೋಜಾಯೈ ನಮಃ 
ಓಂ ಕಾಶ್ಮೀರದ್ರವಚರ್ಚಿತಾಯೈ ನಮಃ 
ಓಂ ಕುಂಜರೇಶ್ವರಗಾಮಿನ್ಯೈ ನಮಃ 
ಓಂ ಕಮ್ಬುಕಂಠ್ಯೈ ನಮಃ 
ಓಂ ಕರಾಲಾಕ್ಷ್ಯೈ ನಮಃ 
ಓಂ ಕಾಮಾರ್ತಾಯೈ ನಮಃ 
ಓಂ ಕಕಾರವರ್ಣಸರ್ವಾಂಗ್ಯೈ ನಮಃ 
ಓಂ ಕಲಾಯೈ ನಮಃ ll 20 ll

ಓಂ ಕಾಷ್ಠಾಯೈ ನಮಃ 
ಓಂ ಕಸ್ತೂರೀರಸನೀಲಾಂಗ್ಯೈ ನಮಃ 
ಓಂ ಕಮಲಾಪ್ರದಾಯೈ ನಮಃ 
ಓಂ ಕುಮಾರ್ಯೈ ನಮಃ 
ಓಂ ಕುಮ್ಭಕರ್ಣ್ಯೈ ನಮಃ 
ಓಂ ಕಾಲಕರ್ಣ್ಯೈ ನಮಃ 
ಓಂ ಕ್ಷಾನ್ತ್ಯೈ ನಮಃ 
ಓಂ ಕ್ಷುಧಾಯೈ ನಮಃ 
ಓಂ ಕಾನ್ತ್ಯೈ ನಮಃ 
ಓಂ ಕುಂಡಲಿನ್ಯೈ ನಮಃ ll 30 ll

ಓಂ ಕಲ್ಪವಲ್ಲರ್ಯೈ ನಮಃ 
ಓಂ ಕುಂಜಿಕಾಯೈ ನಮಃ 
ಓಂ ಕುಡುಕ್ಕಾಯೈ ನಮಃ 
ಓಂ ಕಾಲಭೈರವ್ಯೈ ನಮಃ 
ಓಂ ಕುಕ್ಕುಟ್ಯೈ ನಮಃ 
ಓಂ ಕರ್ಪಟಾಯೈ ನಮಃ 
ಓಂ ಕುಲಕುಟ್ಟನ್ಯೈ ನಮಃ 
ಓಂ ಕುಲೇಶ್ವರ್ಯೈ ನಮಃ 
ಓಂ ಕಲಸ್ವನಾಯೈ ನಮಃ 
ಓಂ ಕೂಟಾಕಾರಾಯೈ ನಮಃ ll 40 ll

ಓಂ ಕಟಕಂಟಾಯೈ ನಮಃ 
ಓಂ ಕ್ಷಾಮೋದರ್ಯೈ ನಮಃ 
ಓಂ ಕ್ಷಯಹೀನಾಯೈ ನಮಃ 
ಓಂ ಕ್ಷರವರ್ಜಿತಾಯೈ ನಮಃ 
ಓಂ ಕ್ಷಪಾಯೈ ನಮಃ 
ಓಂ ಕ್ಷೋಭಕರ್ಯೈ ನಮಃ 
ಓಂ ಕರುಣಾಮಯ್ಯೈ ನಮಃ 
ಓಂ ಕಲಾಲಾಪಾಯೈ ನಮಃ 
ಓಂ ಕೌಮುದ್ಯೈ ನಮಃ 
ಓಂ ಕುಮುದಾಕರಾಯೈ ನಮಃ ll 50 ll

ಓಂ ಕಲಾಯೈ ನಮಃ 
ಓಂ ಕ್ರೂರಾಯೈ ನಮಃ 
ಓಂ ಕ್ರೂರಾಶಯಾಯೈ ನಮಃ 
ಓಂ ಕಲ್ಪಚಾರಿಣ್ಯೈ ನಮಃ 
ಓಂ ಕೋಲಾಯೈ ನಮಃ 
ಓಂ ಕಲಿಹೃದೇಕಲಕೃತೇ ನಮಃ
ಓಂ ಕಶಾಯೈ ನಮಃ 
ಓಂ ಕರನ್ಧಮಾಯೈ ನಮಃ 
ಓಂ ಕುಲ್ಯಾಯೈ ನಮಃ 
ಓಂ ಕುರುಕುಲ್ಲಾಯೈ ನಮಃ ll 60 ll

ಓಂ ಕುಲಾಂಗನಾಯೈ ನಮಃ 
ಓಂ ಕಾಲ್ಯೈ ನಮಃ 
ಓಂ ಕಾಲರಾತ್ರ್ಯೈ ನಮಃ 
ಓಂ ಕಪಾಲಿನ್ಯೈ ನಮಃ 
ಓಂ ಕಾತ್ಯಾಯನ್ಯೈ ನಮಃ 
ಓಂ ಕಲ್ಯಾಣ್ಯೈ ನಮಃ 
ಓಂ ಕಾಲಾಕಾರಾಯೈ ನಮಃ 
ಓಂ ಕರಾಲಿನ್ಯೈ ನಮಃ 
ಓಂ ಕಮ್ಪಿತಾನನಾಯೈ ನಮಃ 
ಓಂ ಕಮ್ರಾಯೈ ನಮಃ ll 70 ll

ಓಂ ಕುಡಮ್ಬಿಕಾಯೈ ನಮಃ 
ಓಂ ಕ್ರೋಧನಾಯೈ ನಮಃ 
ಓಂ ಕಲ್ಪಾನ್ತಾಮ್ಭೋದನಿರ್ಘೋಷಾಯೈ ನಮಃ 
ಓಂ ಕಾಮಧೇನವೇ ನಮಃ 
ಓಂ ಕಾಮಿನ್ಯೈ ನಮಃ 
ಓಂ ಕಾಮವನ್ದ್ಯಾಯೈ ನಮಃ 
ಓಂ ಕಾಮಸುವೇ ನಮಃ 
ಓಂ ಕಾಮವನಿತಾಯೈ ನಮಃ 
ಓಂ ಕಾಮಧುರೇ ನಮಃ 
ಓಂ ಕಾಮಾಯೈ ನಮಃ ll 80 ll

ಓಂ ಕಾಮ್ಯಾಯೈ ನಮಃ 
ಓಂ ಕಮಲಾಯೈ ನಮಃ 
ಓಂ ಕಾಮಕೇಲಿವಿನೋದಿನ್ಯೈ ನಮಃ 
ಓಂ ಕಾಮನಾಯೈ ನಮಃ 
ಓಂ ಕಾಮದಾಯೈ ನಮಃ 
ಓಂ ಕಾಮಾಖ್ಯಾಯೈ ನಮಃ 
ಓಂ ಕಾಮಧೇನವೇ ನಮಃ 
ಓಂ ಕಾಮಧಾಮನಿವಾಸಿನ್ಯೈ ನಮಃ 
ಓಂ ಕಾಮಾಂಕುಶಾಯೈ ನಮಃ 
ಓಂ ಕಾಮಪೀಠಸ್ಥಿತಾಯೈ  ನಮಃ ll 90 ll

ಓಂ ಕಾಮುಕ್ಯೈ ನಮಃ 
ಓಂ ಕಮನೀಯಾಯೈ ನಮಃ 
ಓಂ ಕಾಮಕಲಾಕಾಲ್ಯೈ ನಮಃ 
ಓಂ ಕಾಮದಾಯಿನ್ಯೈ ನಮಃ 
ಓಂ ಕೃತ್ಯಾಯೈ ನಮಃ 
ಓಂ ಕಲಿಕಾಯೈ ನಮಃ 
ಓಂ ಕಮನೀಯಸುಭಾವಿನ್ಯೈ ನಮಃ 
ಓಂ ಕಾತ್ಯಾಯನ್ಯೈ ನಮಃ 
ಓಂ ಕಲಾಧಾರಾಯೈ ನಮಃ 
ಓಂ ಕಮನೀಯಾಯೈ ನಮಃ ll 100 ll

ಓಂ ಕಮಲಾವತ್ಯೈ ನಮಃ 
ಓಂ ಕರಾಲ್ಯೈ ನಮಃ 
ಓಂ ಕಮಲಾರ್ಚಿತಾಯೈ ನಮಃ 
ಓಂ ಕನಕಾಯೈ ನಮಃ
ಓಂ ಕನಕಪ್ರಾಣಾಯೈ ನಮಃ 
ಓಂ ಕನಕಾಚಲವಾಸಿನ್ಯೈ ನಮಃ  
ಓಂ ಕನಕಾಭಾಯೈ ನಮಃ 
ಓಂ ಕನಕಪ್ರದಾಯೈ ನಮಃ ll 108 ll  

ll ಇತಿ ಶ್ರೀ ಶ್ರೀ ಶ್ರೀ ಬಾಸ್ವಾಮಿಪ್ರಪೌತ್ರರಮಾವೆಂಕಟಪೌತ್ರ ಕೃಪಾನುಜ್ಗೋವಿಂದ್ಕುಮಾರವಿರಚಿತ ಶ್ರೀ ಕಾತ್ಯಾಯಿನಿದೇವಿ ಅಷ್ಟೋತ್ತರ ಶತನಾಮಾವಳಿಃ ಸಂಪೂರ್ಣ ll

ಶ್ರೀ ಕಾತ್ಯಾಯಿನಿದೇವಿ ಅಷ್ಟೋತ್ತರ ಶತನಾಮಾವಳಿ

ಆರನೆಯ ರೂಪ ಕಾತ್ಯಾಯನಿ

ಓಂ ಕಾತ್ಯಾಯನ್ಯೈ ನಮಃ
ಓಂ ಕಾತ್ಯಾಯೈ ನಮಃ
ಓಂ ಕಾರ್ತ್ತಿಕೇಯಾಯೈ ನಮಃ 
ಓಂ ಕಾನ್ತಿಗಮ್ಯಾಯೈ ನಮಃ
ಓಂ ಕಾನ್ತಿಮಯ್ಯೈ ನಮಃ
ಓಂ ಕರ್ತೃಕಾಭೂಷಾಯೈ ನಮಃ
ಓಂ ಕಥಾಯೈ ನಮಃ
ಓಂ ಕಾರ್ತ್ತವೀರ್ಯಾಯೈ ನಮಃ
ಓಂ ಕೇತಕೀಭೂಷಣಾನನ್ದಾಯೈ ನಮಃ
ಓಂ ಕಾರ್ತ್ತಿಕೇಯಪ್ರಪೂಜಿತಾಯೈ ನಮಃ 10

ಓಂ ಕರ್ತ್ರ್ಯೈ ನಮಃ 
ಓಂ ಕರ್ತೃರೂಪಾಯೈ ನಮಃ 
ಓಂ ಕಥಂಬ್ರೂಮಾಯೈ ನಮಃ 
ಓಂ ಕೃತಕೃತ್ಯಾಯೈ ನಮಃ 
ಓಂ ಕಾನ್ತಿಗಮ್ಯಾಯೈ ನಮಃ 
ಓಂ ಕಥಂಕಾರವಿನಿರ್ಮುಕ್ತಾಯೈ ನಮಃ 
ಓಂ ಕರ್ತೃಮಯ್ಯೈ ನಮಃ 
ಓಂ ಕರ್ತ್ತರ್ಯೈ ನಮಃ 
ಓಂ ಕಾಲಿನ್ಯೈ ನಮಃ 
ಓಂ ಕಾರ್ತ್ತಿಕ್ಯೈ ನಮಃ 20

ಓಂ ಕಾರ್ತ್ತಿಕಾರಾಧ್ಯಾಯೈ ನಮಃ 
ಓಂ ಕರ್ತೃಮಾತ್ರೇ ನಮಃ
ಓಂ ಕೇತಕೀಭರಣಾನ್ವಿತಾಯೈ ನಮಃ
ಓಂ ಕೃತ್ಯಾಯೈ ನಮಃ
ಓಂ ಕನಕಾಯೈ ನಮಃ
ಓಂ ಕೀರ್ತ್ಯೈ ನಮಃ 
ಓಂ ಕಾಂಸ್ಯಪಾತ್ರಪ್ರಭೋಜಿನ್ಯೈ ನಮಃ 
ಓಂ ಕಾಂಸ್ಯಧ್ವನಿಮಯ್ಯೈ ನಮಃ
ಓಂ ಕಾಲಚಕ್ರಮನೋಭವಾಯೈ ನಮಃ
ಓಂ ಕಾಂಚೀನೂಪುರಭೂಷಾಢ್ಯಾಯೈ ನಮಃ 30

ಓಂ ಕಾಶಪುಷ್ಪಪ್ರತೀಕಾಶಾಯೈ ನಮಃ 
 ಓಂ ಕಲ್ಪಾನ್ತದಹನಾಯೈ ನಮಃ
ಓಂ ಕಾಲಮಾತ್ರೇ ನಮಃ
ಓಂ ಕಾಲಘೋರಾಯೈ ನಮಃ 
ಓಂ ಕಾಲರತಾಯೈ ನಮಃ 
ಓಂ ಕಾಲಪೂಜ್ಯಾಯೈ ನಮಃ 
ಓಂ ಕಾರ್ಮಣಾಕಾರಾಯೈ ನಮಃ
ಓಂ ಕಾನ್ತಾರಪ್ರಿಯವಾಸಿನ್ಯೈ ನಮಃ 
ಓಂ ಕಾಲವೀರಾಯೈ ನಮಃ
ಓಂ ಕಾಮೇಶೀಪೂಜನೋದ್ಯತಾಯೈ ನಮಃ 40

ಓಂ ಕಾರಣವರಾಯೈ ನಮಃ 
ಓಂ ಕಾಶ್ಯಪ್ಯೈ ನಮಃ 
ಓಂ ಕಾಶ್ಯಪಾರಾಧ್ಯಾಯೈ ನಮಃ 
ಓಂ ಕಾಶ್ಯಪಾನನ್ದದಾಯಿನ್ಯೈ ನಮಃ 
ಓಂ ಕಾಲಾನಲಸಮಪ್ರಭಾಯೈ ನಮಃ 
ಓಂ ಕಾಲಸಿದ್ಧಾಯೈ ನಮಃ 
ಓಂ ಕಾದೇವಪೂಜಾನಿರತಾಯೈ ನಮಃ 
ಓಂ ಕಾರ್ಯಕಾರಿಣ್ಯೈ ನಮಃ 
ಓಂ ಕಾರ್ಮಣಾಯೈ ನಮಃ 
ಓಂ ಕುಂಕುಮಾಭರಣಾನ್ವಿತಾಯೈ ನಮಃ 50

ಓಂ ಕಾಮಕಾರ್ಮಣಕಾರಿಣ್ಯೈ ನಮಃ 
ಓಂ ಕಾಶ್ಮೀರಾಚಾರತತ್ಪರಾಯೈ ನಮಃ 
ಓಂ ಕಾಕಿನ್ಯೈ ನಮಃ 
ಓಂ ಕಾರಣಾಹ್ವನಾಯೈ ನಮಃ 
ಓಂ ಕಾವ್ಯಾಮೃತಾಯೈ ನಮಃ 
ಓಂ ಕಾಲಿಂಗಾಯೈ ನಮಃ 
ಓಂ ಕಾರಣಾನ್ತರಾಯೈ ನಮಃ 
ಓಂ ಕಾಯೈ ನಮಃ 
ಓಂ ಕಮಲಾರ್ಚಿತಾಯೈ ನಮಃ  
ಓಂ ಕಾಲಕಾಲಿಕಾಯೈ ನಮಃ 60

ಓಂ ಕಾಲಾಗುರುಪ್ರತರ್ಪಣಾಯೈ ನಮಃ 
ಓಂ ಕಾರಣದಾಯೈ ನಮಃ 
ಓಂ ಕಾವೇರೀತೀರವಾಸಿನ್ಯೈ ನಮಃ 
ಓಂ ಕಾಲಚಕ್ರಭ್ರಮಾಕಾರಾಯೈ ನಮಃ 
ಓಂ ಕಾಲಚಕ್ರನಿವಾಸಿನ್ಯೈ ನಮಃ 
ಓಂ ಕಾನನಾಯೈ ನಮಃ 
ಓಂ ಕಾನನಾಧಾರಾಯೈ ನಮಃ
ಓಂ ಕಾರ್ವ್ಯೈ ನಮಃ
ಓಂ ಕಾರುಣಿಕಾಮಯ್ಯೈ ನಮಃ 
ಓಂ ಕಾಮ್ಪಿಲ್ಯವಾಸಿನ್ಯೈ ನಮಃ 70

ಓಂ ಕಾಷ್ಠಾಯೈ ನಮಃ 
ಓಂ ಕಾದಿಕಾಯೈ ನಮಃ 
ಓಂ ಕಾಲಚಕ್ರಾಯೈ ನಮಃ  
ಓಂ ಕಾದಮ್ಬರ್ಯ್ಯೈ ನಮಃ 
ಓಂ ಕಲಾಯೈ ನಮಃ 
ಓಂ ಕಾಮವನ್ದ್ಯಾಯೈ ನಮಃ 
ಓಂ ಕಾಮೇಶ್ಯೈ ನಮಃ 
ಓಂ ಕಮಲಾಯೈ ನಮಃ  
ಓಂ ಕಾನ್ತಾಯೈ ನಮಃ
ಓಂ ಕಾದಮ್ಬರೀಪಾನರತಾಯೈ ನಮಃ 80

ಓಂ ಕಾಮಕೌತುಕಸುನ್ದರ್ಯ್ಯೈ ನಮಃ 
ಓಂ ಕಾಮ್ಬೋಜಾಯೈ ನಮಃ 
ಓಂ ಕಾಂಚಿನದಾಯೈ ನಮಃ 
ಓಂ ಕಾಂಸ್ಯಕಾಂಚನಕಾರಿಣ್ಯೈ ನಮಃ 
ಓಂ ಕಾರ್ಯಾಯೈ ನಮಃ 
ಓಂ ಕಾಂಚಭೂಮ್ಯೈ ನಮಃ 
ಓಂ ಕಾಮಕೀರ್ತ್ಯೈ ನಮಃ 
ಓಂ ಕಾಮಕೇಶ್ಯೈ ನಮಃ 
ಓಂ ಕಾರಿಕಾಯೈ ನಮಃ 
ಓಂ ಕಾನ್ತಾರಾಶ್ರಯಾಯೈ ನಮಃ 90

ಓಂ ಕಾಮಭೇದ್ಯೈ ನಮಃ 
ಓಂ ಕಾಮಾರ್ತಿನಾಶಿನ್ಯೈ ನಮಃ 
ಓಂ ಕಾಮಭೂಮಿಕಾಯೈ ನಮಃ 
ಓಂ ಕಾಲನಿರ್ಣಾಶಿನ್ಯೈ ನಮಃ 
ಓಂ ಕಾವ್ಯವನಿತಾಯೈ ನಮಃ 
ಓಂ ಕಾಮರೂಪಿಣ್ಯೈ ನಮಃ 
ಓಂ ಕಾಯಸ್ಥಾಕಾಮಸನ್ದೀಪ್ತ್ಯೈ ನಮಃ 
ಓಂ ಕಾವ್ಯದಾಯೈ ನಮಃ 
ಓಂ ಕಾಲಸುನ್ದರ್ಯೈ ನಮಃ 
ಓಂ ಕರವೀರಪುಷ್ಪಸ್ಥಿತಾಯೈ ನಮಃ 100

ಓಂ ಕಾಲದಾಯೈ ನಮಃ 
ಓಂ ಕಾದಿಮಾತ್ರೇ ನಮಃ 
ಓಂ ಕಾಲಂಜರನಿವಾಸಿನ್ಯೈ ನಮಃ 
ಓಂ ಕಾಲಋದ್ಧ್ಯೈ ನಮಃ 
ಓಂ ಕಾಲವೃದ್ಧ್ಯೈ ನಮಃ 
ಓಂ ಕಾರಾಗೃಹವಿಮೋಚಿನ್ಯೈ ನಮಃ 
ಓಂ ಕಾದಿವಿದ್ಯಾಯೈ ನಮಃ 
ಓಂ ಕಾಲಾಂಜನಸಮಾಕಾರಾಯೈ ನಮಃ 

ll ಇತಿ ಶ್ರೀ ಶಾಂತಮಹಾಋಷಿ ವಿರಚಿತ  ಶ್ರೀ ಕಾತ್ಯಾಯಿನಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ಬೆರಳಿನ ಶ್ರೇಷ್ಠತೆ

        ಮನುಷ್ಯನ ಕೈಯಲ್ಲಿ ಐದು ಬೆರಳುಗಳಿವೆ. (ಎರಡು ಕೈಗಳಲ್ಲಿ ಹತ್ತು) ಒಮ್ಮೆ ಅವುಗಳಲ್ಲಿ ನಾನು ಶ್ರೇಷ್ಠ- ಯಾರು ಶ್ರೇಷ್ಠ ಈ ವಿಷಯದಲ್ಲಿ  ಜಗಳ ಬಂದಿತು.  ಶ್ರೇಷ್ಠರು ಎಂಬ ಮಾತು ಬಂದರೆ ನಾನೇ ಶ್ರೇಷ್ಠ ಎನ್ನುವುದು ಎಲ್ಲರ ಸ್ವಭಾವ. ಸಣ್ಣಪುಟ್ಟ ಕೆಲಸ ಮಾಡಿದರೆ ಅಥವಾ  ಸಾಧನೆ ಹಂತದಲ್ಲಿ ಯಾರಾದರು ಚೂರೋ ಪಾರೋ  ಗುರುತಿಸಿದ್ದರೆ ಅದನ್ನೇ ದೊಡ್ಡ ಸಾಧನೆ ಎಂದು ವಿಸ್ತರಿಸಿ ಹೇಳಿ ನಾನೇ ಶ್ರೇಷ್ಠ ಎನ್ನುತ್ತಾರೆ. ಒಂದ್ವೇಳೆ  ಕೆಟ್ಟವರು ಯಾರು ಇಂಥ ಪ್ರಶ್ನೆ ಬಂದರೆ ತಮ್ಮನ್ನು ತೋರಿಸಿಕೊಳ್ಳದೆ, ಇನ್ಯಾರಿದ್ದಾರೆ ಎಂದು ಸೂತ್ತ ಕುಳಿತವರ ಕಡೆ ಕಣ್ಣು ಹಾಯಿಸಿ ನೋಡುತ್ತಾರೆ. ಇಂಥದೇ ಜಗಳ ಒಂದು ಹಸ್ತದ ಐದು ಬೆರಳುಗಳಿಗೆ ಬಂದು ಒಂದಷ್ಟು ಹೊತ್ತು ವಾದ- ವಿವಾದ ನಡೆಯಿತು. ಅದು ಬಗೆಹರಿಯದೆ ಅವು ತಮ್ಮಲ್ಲಿ ವಿಚಾರ ಮಾಡಿ, ನಮ್ಮನ್ನು ಸೃಷ್ಟಿ ಮಾಡಿದ ಸೃಷ್ಟಿಕರ್ತ ಬ್ರಹ್ಮದೇವರನ್ನೇ ಕೇಳೋಣ ಈ  ವಿವಾದದ ಪರಿಹಾರ ಅವರೇ ತಿಳಿಸಲಿ ಎಂದು ಹೊರಟವು. ಬ್ರಹ್ಮ ಲೋಕಕ್ಕೆ ಬಂದು ಬ್ರಹ್ಮ ದೇವರಿಗೆ ನಮಸ್ಕರಿಸಿ ತಮ್ಮ ಶ್ರೇಷ್ಠತೆ ಕುರಿತಾದ ವಾದ ವಿವಾದದ ಬಗ್ಗೆ ಹೇಳಿದವು. ಯಾರು ಶ್ರೇಷ್ಠ ಎಂದು ಬ್ರಹ್ಮನು ಯೋಚಿಸಿ, ಬೆರಳು ಗಳಿಗೆ ಹೇಳಿದ ಮೊದಲು ನಿಮ್ಮ ನಿಮ್ಮ ಶ್ರೇಷ್ಠತೆಯ ವಾದವನ್ನು ಮಂಡಿಸಿ ಎಂದನು.

ಹೆಬ್ಬೆರಳು ಹೇಳಿತು:- ನಾನು ಇವರೆಲ್ಲರಿಗಿಂತ ಬಲಶಾಲಿ. ಎಲ್ಲಾ ಬೆರಳುಗಳಿಗಿಂತ ನಾನು ಶಕ್ತಿವಂತನಾಗಿದ್ದೇನೆ. ಯಾವುದೇ ಕೆಲಸವನ್ನು ನಾನಿಲ್ಲದೆ ಮಾಡಲು ಸಾಧ್ಯವಿಲ್ಲ. ಎಂಥಾ ಕಠಿಣ ಕೆಲಸವನ್ನು ಲೀಲಾಜಾಲವಾಗಿ ನಾನು  ಮಾಡುತ್ತೇನೆ ಭಾರ ಎತ್ತಲು ನಾನೆ ಬೇಕು. ಒಂದು ಬದಿ ನಾನೊಬ್ಬನೇ ಇದ್ದು ಇನ್ನೊಂದು ಕಡೆ ನಾಲ್ಕು ಜನ ಇರುತ್ತಾರೆ. ಆಗಲೂ ನಾನೇ ಬಲಿಷ್ಠ ಆದ್ದರಿಂದ ನಾನು ಶ್ರೇಷ್ಠ ಎಂದಿತು.

ತೋರು ಬೆರಳು:- ನನ್ನ ಹತ್ತಿರ ‘ಅಧಿಕಾರ’ ಉಂಟು, ಶಾಸನ ಮಾಡುವೆ.‌ ನಾನು ಮುಂದೆ ನಿಂತು ಎದುರಿನವರನ್ನು ನೋಡಿದರೆ ಸಾಕು ಅವನು ಪತರಗುಡುತ್ತಾನೆ  ನಾನು (ಅಂಬರೀಶ್ ಸ್ಟೈಲ್ ನಲ್ಲಿ) ಒಮ್ಮೆ ಏಯ್ ಅಂತ  ಬೆರಳು ತೋರಿಸಿದರೆ ಸುಮ್ಮನಾಗುತ್ತಾನೆ. ಬೇರೆ ಯಾವುದೇ ಬೆರಳು ತನ್ನನ್ನು ಮುಂದೆ ತೋರಿಸಿಕೊಂಡರೆ ಮನುಷ್ಯ ಹೆದರುವುದಿಲ್ಲ. ಇಂಥ ನನ್ನ ಶ್ರೇಷ್ಠತೆಗೆ ಯಾರು ಸಮಾನರಲ್ಲ ನಾನೇ ಶ್ರೇಷ್ಠ ಎಂದಿತು.

ಮಧ್ಯದ ಬೆರಳು:- ನನ್ನ ಸ್ಥಾನ ಬಹಳ ಪ್ರಧಾನವಾದದ್ದು. ನನ್ನ ರಕ್ಷಣೆಗೆ ಬಲಗಡೆ ಇಬ್ಬರು ಎಡಗಡೆ ಇಬ್ಬರು ಇದ್ದಾರೆ. ಅವರೆಲ್ಲ ನನ್ನ ಪರಿವಾರದವರು. ಅವರನ್ನು ದಾಟಿ ನನ್ನ ಹತ್ತಿರ ಬರಲು ಯಾರಿಗೂ ಸಾಧ್ಯವಿಲ್ಲ. ಆದ್ದರಿಂದ ನಾನು ದೊಡ್ಡವನು ಎಂದಿತು.

ಉಂಗುರದ ಬೆರಳು:- ಗತ್ತಿನಿಂದ ಮುಂದೆ ಬಂದ ಉಂಗುರದ ಬೆರಳು ನಾನು ಧನಾಧಿಪತಿ ಶ್ರೀಮಂತ, ಶುಭಕಾರಕ. ಶುಭ ಕಾರ್ಯಗಳಲ್ಲಿ, ಉಪನಯನ- ವಿವಾಹಗಳ  ಸಮಾರಂಭದಲ್ಲಿ ಉಂಗುರವನ್ನು ಮೊದಲು ನನಗೆ ಹಾಕುತ್ತಾರೆ. ಆನಂತರ ಹುಟ್ಟಿದ ಮಕ್ಕಳಿಗೆ ನನ್ನ ಬೆರಳಿನ ಉಂಗುರ ದಿಂದಲೇ ಅನ್ನ ಪ್ರಾಶನ ಮಾಡಿಸುತ್ತಾರೆ. ಸ್ನೇಹ ಪ್ರೀತಿ ಸಂಬಂಧಗಳಲ್ಲಿ ನಾನು ಸೂತ್ರಧಾರ. ನನ್ನ ಬೆರಳಿಗೆ ಮೊದಲು ಉಂಗುರ ಹಾಕಿ ಆನಂತರ  ಫ್ಯಾಶನ್ನಿಗೆ ಉಳಿದ ಬೆರಳಿಗೆ ಹಾಕುತ್ತಾರೆ.
ಎಲ್ಲಾ ಶುಭ ಕಾರ್ಯಗಳನ್ನು ಶ್ರೀಮಂತಿಕೆಗೆ, ಬದ್ಧತೆಗೆ ನಾನೇ ಸಾಕ್ಷಿ. ನನಗಿಂತ ಶ್ರೇಷ್ಠರು ಬೇಕೇ ಎಂದಿತು  

ಕಿರುಬೆರಳು:- ಇದು ಮಾತ್ರ ಮುಂದೆ ಹೋಗದೆ ಸುಮ್ಮನೆ ನಿಂತಿತ್ತು. ಬ್ರಹ್ಮ ದೇವರೇ ಕೇಳಿದ. ಏ ಕಿರಿ ಬೆರಳೇ ನಿನ್ನ ಸ್ಥಾನ ಯಾವುದು ಎಂದು ಮುಂದೆ ಬಂದು ಮಂಡಿಸು ಎಂದನು. ಕಿರಿ ಬೆರಳು ಹೇಳಿತು. ನನ್ನಲ್ಲಿ ವಾದವು ಇಲ್ಲ, ಜಗಳವೂ ಇಲ್ಲ, ಇದಕ್ಕೂ ನನಗೂ ಸಂಬಂಧವಿಲ್ಲ ಎಂದಿತು. ಹಾಗಾದರೆ ನೀನು ಏಕೆ ಈ ಸಭೆಗೆ ಬಂದಿರುವೆ? ಎಂದು ಬ್ರಹ್ಮ ಕೇಳಿದನು. ಪುಟ್ಟ ಬೆರಳು ಹೇಳಿತು ನನ್ನ ಜೊತೆಗಿರುವ ಈ ನಾಲ್ವರು ನಾನು ಶಕ್ತಿ, ನಾನು ಐಶ್ವರ್ಯ, ನನಗೆ ಸಂಪತ್ತು, ನನ್ನದೇ ಅಧಿಕಾರ ಅಂತ ಜಗಳ ಮಾಡುತ್ತಿದ್ದರು ಎಂದಿತು. ಅದು ಸರಿ  ಆದರೆ ನಿನಗೆ ಈ ವಿಷಯದಲ್ಲಿ ವಾದ ಜಗಳ ಇಲ್ಲ ಎಂದ ಮೇಲೆ  ಏಕೆ ಬಂದೆ ಎಂದು ಕೇಳಿದಾಗ, ಬ್ರಹ್ಮ ದೇವರೇ ನೀವು ನನ್ನನ್ನು ಸೃಷ್ಟಿ ಮಾಡಿ ನನಗೆ ಒಳ್ಳೆಯ ಅವಕಾಶ ಕೊಟ್ಟಿರುವಿರಿ ಅದಕ್ಕಾಗಿ ನಿಮಗೆ ಕೃತಜ್ಞತೆಯಿಂದ ನಮಸ್ಕರಿಸಲು ಇವರಗಳ ಜೊತೆ ಬಂದೆ ಎಂದಿತು.

    ಆಶ್ಚರ್ಯದಿಂದ ಬ್ರಹ್ಮ ಕೇಳಿದ ನಾನು ಸೃಷ್ಟಿ ಮಾಡಿದವನು ನಿಜ. ಆದರೆ ನಿನಗೆ ವಿಶೇಷವಾದ ಯಾವ ಅವಕಾಶ ಕೊಟ್ಟಿದ್ದೇನೆ?  ಕಿರಿಬೆರಳು ಹೇಳಿತು. ಬ್ರಹ್ಮದೇವ ನಾವು ದೇವಸ್ಥಾನಕ್ಕೆ ಹೋದಾಗ ಹಿರಿಯರು ಬಂದಾಗ ಕೈ ಮುಗಿಯುತ್ತೇವೆ. ಹಾಗೆ ಕೈಮುಗಿದಾಗ ಎಲ್ಲರಿಗಿಂತ ಮುಂದೆ ನಿಲ್ಲುವ ಸ್ಥಾನ ನನಗೆ ನೀವು ಕೊಟ್ಟಿದ್ದೀರಿ. ನಮ್ಮಲ್ಲಿ  ಶಕ್ತಿ, ಅಧಿಕಾರ, ಸಂಪತ್ತು, ಸ್ಥಾನಮಾನದಲ್ಲಿ ‘ನಾನು’ ಎಲ್ಲರಿಗಿಂತ ದೊಡ್ಡವನು ಎಂದು ಹೇಳಿಕೊಂಡವರೆಲ್ಲ ನನ್ನ ಹಿಂದೆ ಇರುತ್ತಾರೆ. ಆದರೆ ದೇವರಿಗೆ ಕೈ ಮುಗಿಯುವಾಗ, ಗುರುಗಳು, ಸಂತರು, ಮಹಾತ್ಮರು, ಗೌರವಾನ್ವಿತರು ಎದುರಿಗೆ ಬಂದಾಗ ಮುಂದೆ ಇದ್ದು  ಅವರ ದರ್ಶನ ಭಾಗ್ಯ ಪಡೆದು, ನಮಸ್ಕರಿಸುವಾಗ ನನಗೆ ಮೊದಲು ದರ್ಶನ ಭಾಗ್ಯ ವಾಗುತ್ತದೆ. ಭಗವಂತನ ದರ್ಶನ ಮಾಡುವಾಗ,‌ ಗುರು ಹಿರಿಯರ ದರ್ಶನ ಮಾಡುವ ಅವರನ್ನು ಮೊದಲು ನೋಡುವಂತೆ ನನಗೆ ಮುಂದೆ ನಿಲ್ಲುವ ಅವಕಾಶ ನೀವು ಮಾಡಿ ಕೊಟ್ಟಿದ್ದೀರಿ. ಇಂಥ ಶ್ರೇಷ್ಠ ಅವಕಾಶ ಕ್ಕಿಂತ ಬೇರೇನೂ ಬೇಡ ಎಂದಿತು. 

    ಬ್ರಹ್ಮದೇವರು ಹಾಗೂ ಸಭೆಗೆ ಸೂರ್ಯ ಚಂದ್ರ ಇಂದ್ರಾದಿ ದೇವತೆಗಳೆಲ್ಲ ಕಿರು ಬೆರಳಿನ ಮಾತು ಕೇಳಿ ಸಂತೋಷದಿಂದ ಚಪ್ಪಾಳೆ ಹೊಡೆದು ನೀನು ನೋಡಲು ಚಿಕ್ಕವನಾದರೂ ಎಲ್ಲಾ ಬೆರಳುಗಳಿಗಿಂತ ನೀನೆ ಶ್ರೇಷ್ಠ ಎಂದು ಅಭಿಮಾನದಿಂದ ಹೇಳಿದರು ಬ್ರಹ್ಮ ದೇವರು ಕೊಟ್ಟ ತೀರ್ಪು ಅದೇ ಆಗಿದ್ದು ಕಿರಿಬೆರಳನ್ನು ಅಭಿನಂದಿಸಿದರು.

    ಇದರ ಸಂದೇಶ ಹಿರಿಯ ಕಿರಿಯ ಮುಖ್ಯವಲ್ಲ ಮಾನವೀಯತೆ ವಿನಯ ಮತ್ತು ಧರ್ಮ ಪಾಲನೆ ಎನ್ನುವ ಗುಣವೇ ನಿಜವಾದ ಶ್ರೇಷ್ಠತೆ. ಯಾವುದೇ ವ್ಯಕ್ತಿಯ ಮೌಲ್ಯ ಅವನ ಮೈ ಮಾಟದಲ್ಲಿ ಅಲ್ಲ ಅವನು ತೋರಿಸುವ ಸಂಸ್ಕಾರದಲ್ಲಿ ಇದೆ. ಕಿರಿ ಬೆರಳಿನಂತೆ ನಾವು ಪ್ರತಿ ಕಾರ್ಯಕ್ಕೂ ಮೊದಲು ಬಡವರ ಹಿರಿಯರ ಗುರುಗಳ ಹಾಗೂ ದೇವರಿಗೆ ಬಾಗಬೇಕು. ಈ ಕಥೆಯ ಸಂದೇಶ.

September 25, 2025

ಶ್ರೀ ಸ್ಕಂದಮಾತಾದೇವಿ ಅಷ್ಟೋತ್ತರ ಶತನಾಮಾವಳಿ

ಐದನೆಯ ರೂಪ ಸ್ಕಂದಮಾತೆ

ಓಂ ಸ್ಕಂದಮಾತಾಯೈ ನಮಃ
ಓಂ ಸಮಯಾಯೈ ನಮಃ 
ಓಂ ಸಮಯಾಚಾರಾಯೈ ನಮಃ 
ಓಂ ಸದಸದ್ಗ್ರನ್ಥಿಭೇದಿನ್ಯೈ ನಮಃ 
ಓಂ ಸಪ್ತಕೋಟಿಮಹಾಮನ್ತ್ರಮಾತ್ರ್ಯೈ ನಮಃ 
ಓಂ ಸರ್ವಪ್ರದಾಯಿನ್ಯೈ ನಮಃ 
ಓಂ ಸಗುಣಾಯೈ ನಮಃ 
ಓಂ ಸಂಭ್ರಮಾಯೈ ನಮಃ 
ಓಂ ಸಾಕ್ಷಿಣ್ಯೈ ನಮಃ 
ಓಂ ಸರ್ವಚೈತನ್ಯರೂಪಿಣ್ಯೈ ನಮಃ  10

ಓಂ ಸಾತ್ವಿಕಾಯೈ ನಮಃ
ಓಂ ಸೌಖ್ಯಾಯೈ ನಮಃ  
ಓಂ ಸರ್ವಕಿಲ್ಬಿಷಹನ್ತ್ರ್ಯೈ ನಮಃ 
ಓಂ ಸೂಕ್ಷ್ಮಾಯೈ ನಮಃ  
ಓಂ ಸೂಮಾಯೈ ನಮಃ  
ಓಂ ಸ್ವಧಾಯೈ ನಮಃ  
ಓಂ ಸ್ವಾಹಾಯೈ ನಮಃ  
ಓಂ ಸುಧಾಜಲಾಯೈ  ನಮಃ  
ಓಂ ಸಮುದ್ರರೂಪಿಣ್ಯೈ ನಮಃ  
ಓಂ ಸ್ವರ್ಗ್ಯಾಯೈ ನಮಃ ನಮಃ    20

ಓಂ ಸರ್ವಪಾತಕವೈರಿಣ್ಯೈ ನಮಃ
ಓಂ ಸರ್ವಯಾಗಫಲಪ್ರದಾಯೈ ನಮಃ 
ಓಂ ಸಕಲಾಯೈ ನಮಃ 
ಓಂ ಸತ್ಯಸಂಕಲ್ಪಾಯೈ ನಮಃ 
ಓಂ ಸತ್ಯಾಯೈ ನಮಃ 
ಓಂ ಸತ್ಯಪ್ರದಾಯಿನ್ಯೈ ನಮಃ 
ಓಂ ಸನ್ತೋಷಜನನ್ಯೈ ನಮಃ 
ಓಂ ಸಾರಾಯೈ ನಮಃ 
ಓಂ ಸತ್ಯಲೋಕನಿವಾಸಿನ್ಯೈ ನಮಃ 
ಓಂ ಸಮುದ್ರತನಯಾರಾಧ್ಯಾಯೈ ನಮಃ   30

ಓಂ ಸಾಮಗಾನಪ್ರಿಯಾಯೈ ನಮಃ
ಓಂ ಸರ್ವಮನ್ತ್ರಮಯ್ಯೈ ನಮಃ
ಓಂ ಸುದತ್ಯೈ ನಮಃ 
ಓಂ ಸತ್ಯಸಂಗಾಯೈ ನಮಃ 
ಓಂ ಸತ್ಯಸಂಕೇತವಾಸಿನ್ಯೈ ನಮಃ 
ಓಂ ಸತ್ಯದೇಹಾಯೈ ನಮಃ 
ಓಂ ಸತ್ಯಹಾರಾಯೈ ನಮಃ 
ಓಂ ಸತ್ಯವಾದಿನಿವಾಸಿನ್ಯೈ ನಮಃ 
ಓಂ ಸತ್ಯಾಲಯಾಯೈ ನಮಃ
ಓಂ ಸ್ಮೃತಾಘಹಾರಿಣ್ಯೈ ನಮಃ    40

ಓಂ ಸಂಸಾರಾಬ್ಧಿತರಂಡಿಕಾಯೈ ನಮಃ  
ಓಂ ಸೌಭಾಗ್ಯಸುನ್ದರ್ಯೈ ನಮಃ  
ಓಂ ಸನ್ಧ್ಯಾಯೈ ನಮಃ  
ಓಂ ಸರ್ವಸಾರಸಮನ್ವಿತಾಯೈ ನಮಃ  
ಓಂ ಸಕಾರರೂಪಾಯೈ ನಮಃ 
ಓಂ ಸಾವಿತ್ರ್ಯೈ ನಮಃ 
ಓಂ ಸರ್ವರೂಪಾಯೈ ನಮಃ 
ಓಂ ಸನಾತನ್ಯೈ ನಮಃ 
ಓಂ ಸಂಸಾರದುಃಖಶಮನ್ಯೈ ನಮಃ
ಓಂ ಸುಷುಮ್ನಾಯೈ ನಮಃ 50

ಓಂ ಸ್ವರಭಾಸಿನ್ಯೈ ನಮಃ 
ಓಂ ಸಹಸ್ರದಲಮಧ್ಯಸ್ಥಾಯೈ ನಮಃ 
ಓಂ ಸಹಸ್ರದಲವರ್ತಿನ್ಯೈ ನಮಃ 
ಓಂ ಸರ್ವೇಶ್ವರ್ಯೈ ನಮಃ 
ಓಂ ಸರ್ವದಾತ್ರ್ಯೈ ನಮಃ 
ಓಂ ಸರ್ವಮಾತ್ರ್ಯೈ  ನಮಃ 
ಓಂ ಸರ್ವಸಿದ್ಧಿಪ್ರವರ್ತಿನ್ಯೈ ನಮಃ 
ಓಂ ಸರ್ವಾಧಾರಮಯ್ಯೈ ನಮಃ 
ಓಂ ಸರ್ವಸಮ್ಪತ್ಪ್ರದಾಯೈ ನಮಃ
ಓಂ ಸರ್ವರಕ್ಷಾಸ್ವರೂಪಿಣ್ಯೈ ನಮಃ   60

ಓಂ ಸರ್ವದುಷ್ಟಪ್ರಶಮನ್ಯೈ ನಮಃ 
ಓಂ ಸರ್ವೇಪ್ಸಿತಫಲಪ್ರದಾಯೈ ನಮಃ 
ಓಂ ಸರ್ವಸಿದ್ಧೇಶ್ವರಾರಾಧ್ಯಾಯೈ ನಮಃ 
ಓಂ ಸರಿದ್ವರಾಯೈ ನಮಃ 
ಓಂ ಸರ್ವಮಂಗಲಮಂಗಲಾಯೈ ನಮಃ
ಓಂ ಸುರಸಾಯೈ ನಮಃ  
ಓಂ ಸುಪ್ರಭಾಯೈ ನಮಃ  
ಓಂ ಸರ್ವದುಃಖಘ್ನ್ಯೈ ನಮಃ
ಓಂ ಸಾಧ್ವ್ಯೈ ನಮಃ 
ಓಂ ಸಚ್ಚಿದಾನನ್ದಸ್ವರೂಪಿಣ್ಯೈ ನಮಃ   70

ಓಂ ಸಂಕಲ್ಪರೂಪಿಣ್ಯೈ ನಮಃ 
ಓಂ ಸನ್ಧ್ಯಾಯೈ ನಮಃ 
ಓಂ ಸಾಲಗ್ರಾಮನಿವಾಸಿನ್ಯೈ ನಮಃ 
ಓಂ ಸರ್ವೋಪಾಧಿವಿನಿರ್ಮುಕ್ತಾಯೈ ನಮಃ 
ಓಂ ಸರ್ವಾರ್ಥಸಾಧನಕರ್ಯೈ ನಮಃ 
ಓಂ ಸರ್ವಸಿದ್ಧಿ ಸ್ವರೂಪಿಣ್ಯೈ ನಮಃ 
ಓಂ ಸರ್ವಕ್ಷೋಭಣಶಕ್ತ್ಯೈ ನಮಃ 
ಓಂ ಸರ್ವವಿದ್ರಾವಿಣ್ಯೈ ನಮಃ
ಓಂ ಸುಕುಲ್ಲಕಾಯೈ ನಮಃ 
ಓಂ ಸಮಾನ್ಯೈ ನಮಃ 80

ಓಂ ಸಾಮದೇವ್ಯೈ ನಮಃ 
ಓಂ ಸಮಸ್ತಸುರಸೇವಿತಾಯೈ ನಮಃ 
ಓಂ ಸರ್ವಸಮ್ಪತ್ತಿಜನನ್ಯೈ ನಮಃ 
ಓಂ ಸದ್ಗುಣಾಯೈ ನಮಃ 
ಓಂ ಸಕಲೇಷ್ಟದಾಯೈ ನಮಃ 
ಓಂ ಸನಕಾದಿಮುನಿಧ್ಯೇಯಾಯೈ ನಮಃ 
ಓಂ ಸಮಾನಾಧಿಕವರ್ಜಿತಾಯೈ ನಮಃ 
ಓಂ ಸಾಧ್ಯಾಯೈ ನಮಃ
ಓಂ ಸರ್ವವ್ಯಾಧಿಮಹೌಷಧಾಯೈ  ನಮಃ
ಓಂ ಸೇವ್ಯಾಯೈ ನಮಃ 90

ಓಂ ಸತ್ಯೈ ನಮಃ  
ಓಂ ಸೂಕ್ತಯೈ  ನಮಃ  
ಓಂ ಸ್ಕನ್ದಸುವ್ಯೈ  ನಮಃ  
ಓಂ ಸಮ್ಪತ್ತರಂಗಿಣ್ಯೈ ನಮಃ  
ಓಂ ಸ್ತುತ್ಯಾಯೈ ನಮಃ   
ಓಂ ಸ್ಥಾಣುಮೌಲಿಕೃತಾಲಯಾಯೈ ನಮಃ  
ಓಂ ಸ್ಥೈರ್ಯದಾಯೈ ನಮಃ  
ಓಂ ಸುಭಗಾಯೈ ನಮಃ
ಓಂ ಸುಧಾವಾಸಾಯೈ ನಮಃ 
ಓಂ ಸಾಧ್ಯಪ್ರದಾಯಿನ್ಯೈ ನಮಃ     100

ಓಂ ಸದ್ಯುಗಾರಾಧ್ಯನಿಲಯಾಯೈ ನಮಃ 
ಓಂ ಸಮುತ್ತಿರ್ಣಾಯೈ ನಮಃ 
ಓಂ ಸದಾಶಿವಾಯೈ ನಮಃ 
ಓಂ ಸರ್ವವೇದಾನ್ತನಿಲಯಾಯೈ ನಮಃ 
ಓಂ ಸರ್ವಶಾಸ್ತ್ರರ್ಥಗೋಚರಾಯೈ ನಮಃ 
ಓಂ ಸಹಸ್ರದಲಪದ್ಮಸ್ಥಾಯೈ ನಮಃ 
ಓಂ ಸರ್ವಜ್ಞಾಯೈ ನಮಃ 
ಓಂ ಸರ್ವತೋಮುಖ್ಯೈ ನಮಃ 108

ll ಇತಿ ಶ್ರೀ ಶ್ರೀ ಶ್ರೀ ಬಾಸ್ವಾಮಿಪ್ರಪೌತ್ರರಮಾವೆಂಕಟಪೌತ್ರ ಕೃಪಾನುಜ್ಗೋವಿಂದ್ಕುಮಾರವಿರಚಿತ ವಿರಚಿತ ಶ್ರೀ ಸ್ಕಂದಮಾತಾದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ಶ್ರೀ ಕೂಶ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ

ನಾಲ್ಕನೆಯ ರೂಪ ಕೂಷ್ಮಾಂಡಿನಿ ದೇವಿ 

ಓಂ ಕೂಶ್ಮಾಂಡಿನಿದೇವ್ಯೈ ನಮಃ 
ಓಂ ಕುಶರತಾಯೈ ನಮಃ
ಓಂ ಕುಶೇಶಯವಿಲೋಚನಾಯೈ ನಮಃ
ಓಂ ಕೋಶಲಾಯೈ ನಮಃ
ಓಂ ಕೇಶವಪ್ರಿಯಾಯೈ ನಮಃ
ಓಂ ಕಾಶ್ಮೀರಲಿಪ್ತವಕ್ಷೋಜಾಯೈ ನಮಃ
ಓಂ ಕಶ್ಯಪಾನ್ವಯವರ್ಧಿನ್ಯೈ ನಮಃ
ಓಂ ಕುಶಾವರ್ತ್ತಾಯೈ ನಮಃ
ಓಂ ಕ್ಲೇಶನಾಶಿನ್ಯೈ ನಮಃ
ಓಂ ಕೌಶಿಕಾಗಾರವಾಸಿನ್ಯೈ ನಮಃ  10

ಓಂ ಕುರರ್ಯ್ಯೈ ನಮಃ
ಓಂ ಕುಲಪೂಜ್ಯಾಯೈ ನಮಃ
ಓಂ ಕುಲಾರಾಧ್ಯಾಯೈ ನಮಃ
ಓಂ ಕುಶಲಾಕೃತಿರೂಪಾಯೈ ನಮಃ
ಓಂ ಕುಲಭೂಷಾಯೈ ನಮಃ
ಓಂ ಕುಕ್ಷ್ಯೈ ನಮಃ
ಓಂ ಕುರರೀಗಣಸೇವಿತಾಯೈ ನಮಃ
ಓಂ ಕುಲಪುಷ್ಪಾಯೈ ನಮಃ
ಓಂ ಕುಲರತಾಯೈ ನಮಃ
ಓಂ ಕುಲಪುಷ್ಪಪರಾಯಣಾಯೈ ನಮಃ   20

ಓಂ ಕುಲವಸ್ತ್ರಾಯೈ ನಮಃ
ಓಂ ಕುಮಾರೀಪೂಜನೋದ್ಯತಾಯೈ ನಮಃ
ಓಂ ಕೇಶವಾಸಕ್ತಮಾನಸಾಯೈ ನಮಃ
ಓಂ ಕೃಶಾನುತಪನದ್ಯುತಯೇ ನಮಃ 
ಓಂ ಕುಮಾರ್ಯೈ ನಮಃ
ಓಂ ಕಾಮಸನ್ತುಷ್ಟಾಯೈ ನಮಃ
ಓಂ ಕ್ಲೇಶಸಂಘವಿನಾಶಿನ್ಯೈನಮಃ
ಓಂ ಕೌಶಿಕ್ಯೈ ನಮಃ
ಓಂ ಕುಮಾರೀರೂಪಧಾರಿಣ್ಯೈ ನಮಃ 
ಓಂ ಕೇಶೀಸೂದನತತ್ಪರಾಯೈ ನಮಃ   30

ಓಂ ಕುಮಾರ್ಯೈ ನಮಃ 
ಓಂ ಕುಠಾರವರಧಾರಿಣ್ಯೈ ನಮಃ
ಓಂ ಕೋವಿದನುತಾಯೈ ನಮಃ
ಓಂ ಕೋಮಲಾಯೈ ನಮಃ
ಓಂ ಕೋಕಿಲಸ್ವನಾಯೈ ನಮಃ
ಓಂ ಕುಂಕುಮಾಭರಣಾನ್ವಿತಾಯೈ ನಮಃ 
ಓಂ ಕಾಲಚಕ್ರಾಯೈ ನಮಃ
ಓಂ ಕಾಲಗತ್ಯೈ ನಮಃ
ಓಂ ಕಾಲಚಕ್ರಮನೋಭವಾಯೈ ನಮಃ ಓಂ ಕುನ್ದಮಧ್ಯಾಯೈ ನಮಃ   40

ಓಂ ಕುನ್ದಪುಷ್ಪಾಯೈ ನಮಃ 
ಓಂ ಕುಲಕಾನ್ತಾಯೈ ನಮಃ
ಓಂ ಕುಲಮಾರ್ಗಪರಾಯಣಾಯೈ ನಮಃ
ಓಂ ಕುಲ್ಲಾಯೈ ನಮಃ
ಓಂ ಕುರುಕುಲ್ಲಾಯೈ ನಮಃ
ಓಂ ಕುಲ್ಲುಕಾಯೈ ನಮಃ
ಓಂ ಕುಲಕಾಮದಾಯೈ ನಮಃ
ಓಂ ಕುಂಕುಮಾರುಣವಿಗ್ರಹಾಯೈ ನಮಃ  
ಓಂ ಕುಂಕುಮಾನನ್ದಸನ್ತೋಷಾಯೈ ನಮಃ
ಓಂ ಕ್ರುದ್ಧಾಯೈ ನಮಃ  50

ಓಂ ಕುರಂಗ್ಯೈ ನಮಃ
ಓಂ ಕುಟಜಾಶ್ರಯಾಯೈ ನಮಃ
ಓಂ ಕುಮ್ಭೀನಸವಿಭೂಷಾಯೈ ನಮಃ 
ಓಂ ಕಾಶ್ಮೀರದ್ರವಚರ್ಚಿತಾಯೈ ನಮಃ 
ಓಂ ಕ್ಲೇಶರಹಿತಾಯೈ ನಮಃ
ಓಂ ಕುಲಚೂಡಾಮಣ್ಯೈ ನಮಃ
ಓಂ ಕುಲಾಯೈ ನಮಃ
ಓಂ ಕುಲಾಲಗೃಹಕನ್ಯಾಯೈ ನಮಃ 
ಓಂ ಕೃಶಾನವ್ಯೈ ನಮಃ 
ಓಂ ಕುಲಾರಾಧ್ಯಾಯೈ ನಮಃ 60

ಓಂ ಕುಶಾವರ್ತನಿವಾಸಾಯೈ ನಮಃ 
ಓಂ ಕುಲಕುಂಡಸಮೋಲ್ಲಾಸಾಯೈ ನಮಃ 
ಓಂ ಕುಂಡಪುಷ್ಪಪರಾಯಣಾಯೈ ನಮಃ 
ಓಂ ಕೋಶಲಾಕ್ಷ್ಯೈ ನಮಃ 
ಓಂ ಕುಶಾವತ್ಯೈ ನಮಃ
ಓಂ ಕುಂಡಗೋಲೋದ್ಭವಾಧಾರಾಯೈ ನಮಃ
ಓಂ ಕೌಶಿಕಪ್ರೀತಾಯೈ ನಮಃ
ಓಂ ಕೇಶವಾನನ್ದಕಾರಿಣ್ಯೈ ನಮಃ 
ಓಂ ಕುಂಡಗೋಲಪ್ರಪೂಜಿತಾಯೈ ನಮಃ 
ಓಂ ಕುಹ್ವ್ಯೈ ನಮಃ  70

ಓಂ ಕೌಶಾಮ್ಭ್ಯೈ ನಮಃ
ಓಂ ಕೇಶವಾರಾಧ್ಯಹೃದಯಾಯೈ ನಮಃ
ಓಂ ಕುಂಡದೇವರತಾಯೈ ನಮಃ
ಓಂ ಕುಲಚಕ್ರಪರಾಯಣಾಯೈ ನಮಃ
ಓಂ ಕಾಶ್ಯಪ್ಯೈ ನಮಃ
ಓಂ ಕುಲಕುಂಡಸಮಾಕಾರಾಯೈ ನಮಃ
ಓಂ ಕೇಶಿದೈತ್ಯನಿಷೂದಿನ್ಯೈ ನಮಃ
ಓಂ ಕುಂಡಸಿದ್ಧ್ಯೈ ನಮಃ
ಓಂ ಕುಂಡಋದ್ಧ್ಯೈ ನಮಃ 
ಓಂ ಕುಮಾರದಾಯೈ ನಮಃ  80

ಓಂ ಕಾಶ್ಯೈ ನಮಃ
ಓಂ ಕುಲದಾಯೈ ನಮಃ
ಓಂ ಕೋಶಾಯೈ ನಮಃ
ಓಂ ಕುಲೇಶ್ವರ್ಯೈ ನಮಃ
ಓಂ ಕುಲಲಿಂಗಾಯೈ ನಮಃ
ಓಂ ಕುಲಾನನ್ದಾಯೈ ನಮಃ
ಓಂ ಕುಲರಮ್ಯಾಯೈ ನಮಃ
ಓಂ ಕುತರ್ಕಧೃಷೇ ನಮಃ
ಓಂ ಕುಲಿಶಾಂಗ್ಯೈ ನಮಃ 
ಓಂ ಕೃಶಾಂಗ್ಯೈ ನಮಃ  90

ಓಂ ಕೋಶಲಾಕ್ಷ್ಯೈ ನಮಃ 
ಓಂ ಕೋಶಾಯೈ ನಮಃ 
ಓಂ ಕೋಮಲಾಯೈ ನಮಃ 
ಓಂ ಕೋಟಿರೂಪಾಯೈ ನಮಃ 
ಓಂ ಕೋಟಿರತಾಯೈ ನಮಃ 
ಓಂ ಕ್ರೋಧಿನ್ಯೈ ನಮಃ 
ಓಂ ಕೋಕಿಲಾಯೈ ನಮಃ
ಓಂ ಕೋಟ್ಯೈ ನಮಃ 
ಓಂ ಕೋಟಿಮನ್ತ್ರಪರಾಯಣಾಯೈ ನಮಃ 
ಓಂ ಕ್ರೋಧರೂಪಿಣ್ಯೈ ನಮಃ  100

ಓಂ ಕ್ಲೇಶಹಾಯೈ ನಮಃ 
ಓಂ ಕ್ರೋಧರೂಪಾಯೈ ನಮಃ 
ಓಂ ಕ್ರೋಧಪದಾಯೈ ನಮಃ 
ಓಂ ಕ್ರೋಧಮಾತ್ರೇ ನಮಃ 
ಓಂ ಕೋದಂಡಧಾರಿಣ್ಯೈ ನಮಃ
ಓಂ ಕಶ್ಯಪಾರ್ಚಿತಾಯೈ ನಮಃ 
ಓಂ ಕುಶಾವರ್ತ್ತಾಯೈ ನಮಃ
ಓಂ ಕ್ರೋಧಜ್ವಾಲಾಭಾಸುರರೂಪಿಣ್ಯೈ ನಮಃ  108

ll ಇತಿ ಶ್ರೀ ಶ್ರೀ ಶ್ರೀ ಬಾಸ್ವಾಮಿಪ್ರಪೌತ್ರರಮಾವೆಂಕಟಪೌತ್ರ ಕೃಪಾನುಜ್ಗೋವಿಂದ್ಕುಮಾರವಿರಚಿತ ವಿರಚಿತ ಶ್ರೀ ಕೂಶ್ಮಾಂಡಿನಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

ಶ್ರೀ ಚಂದ್ರಘಂಟಾದೇವಿಯ ಅಷ್ಟೋತ್ತರ ಶತನಾಮಾವಳಿ

ನವರಾತ್ರಿಯ ಮೂರನೆಯ ದಿನದ ರೂಪ ಚಂದ್ರಘಂಟಾದೇವಿ.

ಓಂ ಚನ್ದ್ರಶೇಖರಾಯೈ ನಮಃ 
ಓಂ ಚನ್ದ್ರಶೇಖರವಲ್ಲಭಾಯೈ ನಮಃ 
ಓಂ ಚನ್ದ್ರಮಂಡಲಮಧ್ಯಸ್ಥಾಯೈ ನಮಃ 
ಓಂ ಚನ್ದ್ರಕೋಟಿಸುಶೀಲತಾಯೈ ನಮಃ
ಓಂ ಚನ್ದ್ರಕಾನ್ತ್ಯೈ ನಮಃ 
ಓಂ ಚನ್ದ್ರಕೋಟಿನಿಭಾನನಾಯೈ ನಮಃ
ಓಂ ಚನ್ದ್ರಭಗಿನ್ಯೈ ನಮಃ
ಓಂ ಚನ್ದ್ರಮಃಕರ್ಣಕುಂಡಲಾಯೈ ನಮಃ  
ಓಂ ಚನ್ದ್ರಹಾಸಾಯೈ ನಮಃ 
ಓಂ ಚನ್ದ್ರಹಾಸಿನ್ಯೈ ನಮಃ   10

ಓಂ ಚನ್ದ್ರಿಕಾಯೈ ನಮಃ 
ಓಂ ಚನ್ದ್ರಧಾತ್ರ್ಯೈ ನಮಃ 
ಓಂ ಚನ್ದವತ್ಯೈ ನಮಃ 
ಓಂ ಚನ್ದ್ರಮಾಯೈ ನಮಃ 
ಓಂ ಚನ್ದನಪ್ರಿಯಾಯೈ ನಮಃ 
ಓಂ ಚನ್ದ್ರಮಂಡಲಮಧ್ಯಸ್ಥಾಯೈ ನಮಃ  
ಓಂ ಚನ್ದ್ರಮಂಡಲದರ್ಪಣಾಯೈ ನಮಃ 
ಓಂ ಚನ್ದ್ರಚೂಡಾಯೈ ನಮಃ 
ಓಂ ಚನ್ದ್ರರೂಪಿಣ್ಯೈ ನಮಃ 
ಓಂ ಚಾಮುಂಡಾಯೈ ನಮಃ   20

ಓಂ ಚಂಡಮುಂಡವಧೋದ್ಯತಾಯೈ ನಮಃ 
ಓಂ ಚೈತನ್ಯಭೈರವ್ಯೈ ನಮಃ 
ಓಂ ಚಂಡಾಯೈ ನಮಃ 
ಓಂ ಚೈತನ್ಯಘನಗೇಹಿನ್ಯೈ ನಮಃ
ಓಂ ಚಂಡಿಕಾಯೈ ನಮಃ 
ಓಂ ಚಂಡದೈತ್ಯಘನ್ಯೈ ನಮಃ 
ಓಂ ಚಾಂಡಾಲಿನ್ಯೈ ನಮಃ 
ಓಂ ಚಿತ್ತಜ್ಞಾಯೈ ನಮಃ 
ಓಂ ಚಿನ್ತಿತಪದಾಯೈ ನಮಃ 
ಓಂ ಚಿತ್ತಸ್ಥಾಯೈ ನಮಃ   30

ಓಂ ಚಿತ್ತರೂಪಿಣ್ಯೈ ನಮಃ 
ಓಂ ಚಕ್ರಿಣ್ಯೈ ನಮಃ 
ಓಂ ಚಾರುಚಮ್ಪಾಭಾಯೈ ನಮಃ 
ಓಂ ಚಾರುಚಮ್ಪಕಮಾಲಿನ್ಯೈ ನಮಃ 
ಓಂ ಚನ್ದ್ರಿಕಾಯೈ ನಮಃ 
ಓಂ ಚಾಪಿನ್ಯೈ ನಮಃ 
ಓಂ ಚಿತ್ಸ್ವರೂಪಾಯೈ ನಮಃ 
ಓಂ ಚಿದಾಧಾರಾಯೈ ನಮಃ 
ಓಂ ಚಂಡವೇಗಾಯೈ ನಮಃ 
ಓಂ ಚಿದಾಲಯಾಯೈ ನಮಃ  40

ಓಂ ಚಪಲಾಯೈ ನಮಃ 
ಓಂ ಚಿನ್ತಾಮಣಿಗುಣಾಧಾರಾಯೈ ನಮಃ 
ಓಂ ಚಿನ್ತಾಮಣಿವಿಭೂಷಣಾಯೈ ನಮಃ
ಓಂ ಚಿತ್ತಚಿನ್ತಾಮಣಿಕೃತಾಲಯಾಯೈ ನಮಃ 
ಓಂ ಚಿನ್ತಾಮಣಿಕೃತಾಲಯಾಯೈ ನಮಃ 
ಓಂ ಚಾರುಚನ್ದನಲಿಪ್ತಾಂಗ್ಯೈ ನಮಃ 
ಓಂ ಚತುರಾಯೈ ನಮಃ 
ಓಂ ಚತುರ್ಮುಖ್ಯೈ ನಮಃ 
ಓಂ ಚೈತನ್ಯದಾಯೈ ನಮಃ 
ಓಂ ಚಿದಾನನ್ದಾಯೈ ನಮಃ   50

ಓಂ ಚಾರುಚಾಮರವೀಜಿತಾಯೈ ನಮಃ 
ಓಂ ಚಂಡಮುಂಡಾಯೈ  ನಮಃ 
ಓಂ ಚಂಡ್ಯೈ ನಮಃ 
ಓಂ ಚರ್ಚಿತಾಯೈ ನಮಃ 
ಓಂ ಚಂಡವೇಗಿನ್ಯೈ ನಮಃ 
ಓಂ ಚತುರ್ಭುಜಾಯೈ ನಮಃ 
ಓಂ ಚಿನ್ತ್ಯಾಯೈ ನಮಃ  ನಮಃ 
ಓಂ ಚಿದಾನನ್ದಸ್ವರೂಪಿಣ್ಯೈ ನಮಃ 
ಓಂ ಚಿತ್ರರೂಪಿಣ್ಯೈ ನಮಃ 
ಓಂ ಚಾರ್ವಂಗ್ಯೈ ನಮಃ   60

ಓಂ ಚಂಚಲಾಯೈ ನಮಃ 
ಓಂ ಚಾರುಚರಿತ್ರಿಣ್ಯೈ ನಮಃ 
ಓಂ ಚರ್ಚಾಯೈ ನಮಃ 
ಓಂ ಚಾರುಹಾಸಿನ್ಯೈ ನಮಃ 
ಓಂ ಚಟುಲಾಯೈ ನಮಃ 
ಓಂ ಚಿತ್ರಾಯೈ ನಮಃ 
ಓಂ ಚಿತ್ರಮಾಲ್ಯವಿಭೂಷಿತಾಯೈ ನಮಃ 
ಓಂ ಚಾರುದನ್ತಾಯೈ ನಮಃ 
ಓಂ ಚಾತುರ್ಯೈ ನಮಃ 
ಓಂ ಚರಿತಪ್ರದಾಯೈ ನಮಃ  70

ಓಂ ಚೂಲಿಕಾಯೈ ನಮಃ 
ಓಂ ಚಿತ್ರವಸ್ತ್ರಾನ್ತಾಯೈ ನಮಃ 
ಓಂ ಚಾರುದಾತ್ರ್ಯೈ ನಮಃ 
ಓಂ ಚಕೋರ್ಯೈ ನಮಃ 
ಓಂ ಚೌರ್ಯೈ ನಮಃ 
ಓಂ ಚೋರಾಯೈ ನಮಃ 
ಓಂ ಚಂಚದ್ವಾಗವಾದಿನ್ಯೈ ನಮಃ 
ಓಂ ಚೋರವಿನಾಶಿನ್ಯೈ ನಮಃ 
ಓಂ ಚಾರುಚನ್ದನಲಿಪ್ತಾಂಗ್ಯೈ ನಮಃ 
ಓಂ ಚಂಚಚ್ಚಾಮರವಿಜಿತಾಯೈ ನಮಃ   80
 
ಓಂ ಚಾರುಮಧ್ಯಾಯೈ ನಮಃ 
ಓಂ ಚಾರುಗತ್ಯೈ ನಮಃ 
ಓಂ ಚಂಡಿಲಾಯೈ ನಮಃ 
ಓಂ ಚಾರುಹೋಮಪ್ರಿಯಾಯೈ ನಮಃ  
ಓಂ ಚಾರ್ವಾಯೈ ನಮಃ 
ಓಂ ಚರಿತಾಯೈ ನಮಃ 
ಓಂ ಚಕ್ರಬಾಹುಕಾಯೈ ನಮಃ 
ಓಂ ಚಕ್ರವಾಕಸ್ತನ್ಯೈ ನಮಃ 
ಓಂ ಚೇಷ್ಟಾಯೈ ನಮಃ 
ಓಂ ಚಿತ್ರಾಯೈ ನಮಃ   90

ಓಂ ಚಾರುವಿಲಾಸಿನ್ಯೈ ನಮಃ 
ಓಂ ಚಿತ್ಸ್ವರೂಪಾಯೈ ನಮಃ 
ಓಂ ಚಂಪಕಪುಷ್ಪನಿವಾಸಿನ್ಯೈ  ನಮಃ 
ಓಂ ಚಿರಪ್ರಜ್ಞಾಯೈ ನಮಃ 
ಓಂ ಚಾತಕಾಯೈ ನಮಃ 
ಓಂ ಚಾರುಹೇತುಕ್ಯೈ ನಮಃ 
ಓಂ ಚೋಕಾರರೂಪಾಯೈ ನಮಃ 
ಓಂ ಚೋರಧ್ನ್ಯೈ ನಮಃ 
ಓಂ ಚೋರಬಾಧಾವಿನಾಶಿನ್ಯೈ ನಮಃ 
ಓಂ ಚೈತನ್ಯಾಯೈ ನಮಃ  100

ಓಂ ಚೇತನಸ್ಥಾಯೈ ನಮಃ 
ಓಂ ಚತುರಾಯೈ ನಮಃ 
ಓಂ ಚಮತ್ಕೃತ್ಯೈ ನಮಃ
ಓಂ ಚಕ್ರಿಣ್ಯೈ ನಮಃ 
ಓಂ ಚಕ್ರಧಾರಿಣ್ಯೈ ನಮಃ 
ಓಂ ಚಿತ್ತಗೇಯಾಯೈ ನಮಃ 
ಓಂ ಚಿದ್ವಿಲಾಸಿನ್ಯೈ ನಮಃ 
ಓಂ ಚಕ್ರವರ್ತಿಕುಲಾಧಾರಾಯೈ ನಮಃ  108
 
ll ಇತಿ ಶ್ರೀ ಶ್ರೀ ಶ್ರೀ ಬಾಸ್ವಾಮಿಪ್ರಪೌತ್ರರಮಾವೆಂಕಟಪೌತ್ರ ಕೃಪಾನುಜ್ಗೋವಿಂದ್ಕುಮಾರವಿರಚಿತ ವಿರಚಿತ ಶ್ರೀ ಚಂದ್ರಘಂಟಾದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ ll

ಶ್ರೀ ಬ್ರಹ್ಮಚಾರಿಣಿದೇವಿ ಅಷ್ಟೋತ್ತರ ಶತನಾಮಾವಳಿ

ನವರಾತ್ರಿಯ ಎರಡನೇ ರೂಪ ಬ್ರಹ್ಮಚಾರಿಣಿ

ಓಂ ಬ್ರಹ್ಮಚರ್ಯಾಶ್ರಮಪರಾಯೈ ನಮಃ
ಓಂ ಬ್ರಹ್ಮವಿದ್ಯಾತರಂಗಿಣ್ಯೈ ನಮಃ
ಓಂ ಬ್ರಹ್ಮಾಂಡಕೋಟಿವ್ಯಾಪ್ತಾಮ್ಬ್ವೈ ನಮಃ
ಓಂ ಬ್ರಹ್ಮಹತ್ಯಾಪಹಾರಿಣ್ಯೈ ನಮಃ
ಓಂ ಬ್ರಹ್ಮೇಶವಿಷ್ಣುರೂಪಾಯೈ ನಮಃ
ಓಂ ಬಾಲಪೀಯೂಷರೋಚಿಷಾಯೈ ನಮಃ
ಓಂ ಬ್ರಹ್ಮವಿದ್ಯಾಯೈ ನಮಃ 
ಓಂ ಬ್ರಹ್ಮಮಾತ್ರ್ಯೈ ನಮಃ 
ಓಂ ಬ್ರಹ್ಮೇಶ್ಯೈ ನಮಃ 
ಓಂ ಬ್ರಹ್ಮಕೈವಲ್ಯಬಗಲಾಯೈ ನಮಃ   10

ಓಂ ಬ್ರಹ್ಮಚಾರಿಣ್ಯೈ ನಮಃ 
ಓಂ ಬ್ರಹ್ಮಸ್ಥಿತಾಯೈ ನಮಃ 
ಓಂ ಬ್ರಹ್ಮರೂಪಾಯೈ ನಮಃ 
ಓಂ ಬ್ರಹ್ಮಣಾವೇದವನ್ದಿತಾಯೈ ನಮಃ  
ಓಂ ಬ್ರಹ್ಮೋದ್ಭವಾಯೈ ನಮಃ 
ಓಂ ಬ್ರಹ್ಮಕಲಾಯೈ ನಮಃ 
ಓಂ ಬ್ರಹ್ಮಾಣ್ಯೈ ನಮಃ 
ಓಂ ಬ್ರಹ್ಮಬೋಧಿನ್ಯೈ ನಮಃ
ಓಂ ಬ್ರಹ್ಮಕರ್ಮಪರಾಯಣಾಯೈ ನಮಃ
ಓಂ ಬೃಹತ್ತುಂಡಾಯೈ ನಮಃ    20

ಓಂ ಬ್ರಹ್ಮಾದಿಸುರವನ್ದ್ಯಾಯೈ ನಮಃ
ಓಂ ಬ್ರಹ್ಮಾದಿಜನನ್ಯೈ ನಮಃ
ಓಂ ಬ್ರಹ್ಮರನ್ಧ್ರಾಯೈ ನಮಃ
ಓಂ ಬ್ರಹ್ಮಯಜ್ಞಾಯೈ ನಮಃ
ಓಂ ಬ್ರಹ್ಮಶೀರ್ಷಾಯೈ ನಮಃ
ಓಂ ಬ್ರಹ್ಮವಾದಿನ್ಯೈ ನಮಃ
ಓಂ ಬ್ರಹ್ಮಣ್ಯೈ ನಮಃ
ಓಂ ಬ್ರಹ್ಮಯಜ್ಞಿನ್ಯೈ ನಮಃ
ಓಂ ಬೃಹತ್ಸಾಮಸ್ತುತಾಯೈ ನಮಃ 
ಓಂ ಬ್ರಹ್ಮಮಾಯಾಯೈ ನಮಃ   30

ಓಂ ಬ್ರಹ್ಮರ್ಷಿಪೂಜಿತಾಯೈ ನಮಃ 
ಓಂ ಬನ್ಧೂಕಸುಮನೋರಾಗಾಯೈ ನಮಃ 
ಓಂ ಬಾದರಾಯಣದೇಶಿಕಾಯೈ ನಮಃ  
ಓಂ ಬಾಲಾಮ್ಬಾಯೈ ನಮಃ 
ಓಂ ಬಾಣಕುಸುಮಾಯೈ ನಮಃ 
ಓಂ ಬಗಲಾಮುಖಿರೂಪಿಣ್ಯೈ ನಮಃ 
ಓಂ ಬಿನ್ದುಚಕ್ರಸ್ಥಿತಾಯೈ ನಮಃ 
ಓಂ ಬಿನ್ದುತರ್ಪಣಪ್ರೀತಮಾನಸಾಯೈ ನಮಃ 
ಓಂ ಬೃಹದೈಶ್ವರ್ಯದಾಯೈ ನಮಃ 
ಓಂ ಬನ್ಧಹೀನಾಯೈ ನಮಃ   40

ಓಂ ಬುಧಸಮರ್ಚಿತಾಯೈ ನಮಃ 
ಓಂ ಬ್ರಹ್ಮಚಾಮುಂಡಿಕಾಯೈ ನಮಃ 
ಓಂ ಬ್ರಹ್ಮಜನನ್ಯೈ ನಮಃ 
ಓಂ ಬ್ರಾಹ್ಮಣಪ್ರಿಯಾಯೈ ನಮಃ 
ಓಂ ಬ್ರಹ್ಮಜ್ಞಾನಪ್ರದಾಯೈ ನಮಃ 
ಓಂ ಬ್ರಹ್ಮವಿದ್ಯಾಯೈ ನಮಃ 
ಓಂ ಬ್ರಹ್ಮಾಂಡನಾಯಿಕಾಯೈ ನಮಃ 
ಓಂ ಬ್ರಹ್ಮತಾಲಪ್ರಿಯಾಯೈ ನಮಃ 
ಓಂ ಬ್ರಹ್ಮಪಂಚಮಂಚಕಶಾಯಿನ್ಯೈ ನಮಃ 
ಓಂ ಬ್ರಹ್ಮಾದಿವಿನುತಾಯೈ ನಮಃ   50

ಓಂ ಬ್ರಹ್ಮಸಹೋದರ್ಯೈ ನಮಃ 
ಓಂ ಬ್ರಹ್ಮಪುರಸ್ಥಿತಾಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ಬ್ರಾಹ್ಮಣದೇವತಾಯೈ ನಮಃ 
ಓಂ ಬ್ರಹ್ಮಾಂಡಬಹಿರನ್ತಸ್ಥಾಯೈ ನಮಃ 
ಓಂ ಬ್ರಹ್ಮಕಂಕಣಸೂತ್ರಿಣ್ಯೈ ನಮಃ
ಓಂ ಬೃಂಹಣ್ಯೈ ನಮಃ 
ಓಂ ಬ್ರಹ್ಮವಾದಿನ್ಯೈ ನಮಃ
ಓಂ ಬ್ರಹ್ಮಮಯ್ಯೈ ನಮಃ
ಓಂ ಬ್ರಾಹ್ಮ್ಯೈ ನಮಃ   60

ಓಂ ಬ್ರಹ್ಮಾನನ್ದಪ್ರದಾಯಿನ್ಯೈ ನಮಃ
ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ
ಓಂ ಬ್ರಧ್ನತನಯಾಯೈ ನಮಃ
ಓಂ ಬಲೋನ್ಮೂಲಿತಕಲ್ಮಷಾಯೈ ನಮಃ
ಓಂ ಬಲೋದ್ಧತಾಯೈ ನಮಃ
ಓಂ ಬಹುವಿಘ್ನವಿನಾಶಕೃತೇ ನಮಃ
ಓಂ ಬಾಲಬಾಲಾಯೈ ನಮಃ 
ಓಂ ಬಹುಮತಾಯೈ ನಮಃ 
ಓಂ ಬಾಹುಯುಗಲಾಯೈ ನಮಃ 
ಓಂ ಬಾಹುಪಂಕಜಾಯೈ ನಮಃ  70

ಓಂ ಬಾಲಾತಪನೀಭಾಂಶುಕಾಯೈ ನಮಃ
ಓಂ ಬಲಭದ್ರಪ್ರಿಯಾಯೈ ನಮಃ 
ಓಂ ಬಾಲಪ್ರದಾಯಿನ್ಯೈ ನಮಃ 
ಓಂ ಬುದ್ಧಿಸಂಸ್ತುತಾಯೈ ನಮಃ 
ಓಂ ಬನ್ದೀದೇವ್ಯೈ ನಮಃ 
ಓಂ ಬಿಲವತ್ಯೈ ನಮಃ 
ಓಂ ಬಡಿಶಘಿನ್ಯೈ ನಮಃ
ಓಂ ಬಲಿಪ್ರಿಯಾಯೈ ನಮಃ 
ಓಂ ಬಾನ್ಧವ್ಯೈ ನಮಃ
ಓಂ ಬೋಧಿತಾಯೈ ನಮಃ  80

ಓಂ ಬುದ್ಧಿಬನ್ಧುಕಕುಸುಮಪ್ರಿಯಾಯೈ ನಮಃ
ಓಂ ಬಾಲಭಾನುಪ್ರಭಾಕರಾಯೈ ನಮಃ  
ಓಂ ಬೃಹಸ್ಪತಿಸ್ತುತಾಯೈ ನಮಃ
ಓಂ ಬೃನ್ದಾಯೈ ನಮಃ
ಓಂ ಬೃನ್ದಾವನವಿಹಾರಿಣ್ಯೈ ನಮಃ 
ಓಂ ಬಾಲಾಕಿನ್ಯೈ ನಮಃ
ಓಂ ಬಿಲಾಹಾರಾಯೈ ನಮಃ
ಓಂ ಬಿಲವಸಾಯೈ ನಮಃ
ಓಂ ಬಹುದಕಾಯೈ ನಮಃ
ಓಂ ಬಹುನೇತ್ರಾಯೈ ನಮಃ  90

ಓಂ ಬಹುಪದಾಯೈ ನಮಃ
ಓಂ ಬಹುಕರ್ಣಾವತಂಸಿಕಾಯೈ ನಮಃ 
ಓಂ ಬಹುಬಾಹುಯುತಾಯೈ ನಮಃ 
ಓಂ ಬೀಜರೂಪಿಣ್ಯೈ ನಮಃ
ಓಂ ಬಹುರೂಪಿಣ್ಯೈ ನಮಃ
ಓಂ ಬಿನ್ದುನಾದಕಲಾತೀತಾಯೈ ನಮಃ 
ಓಂ ಬಿನ್ದುನಾದಸ್ವರೂಪಿಣ್ಯೈ ನಮಃ 
ಓಂ ಬದ್ಧಗೋಧಾಂಗುಲಿಪ್ರಾಣಾಯೈ ನಮಃ
ಓಂ ಬದರ್ಯಾಶ್ರಮವಾಸಿನ್ಯೈ ನಮಃ 
ಓಂ ಬೃನ್ದಾರಕಾಯೈ ನಮಃ  100

ಓಂ ಬೃಹತ್ಸ್ಕನ್ಧಾಯೈ ನಮಃ
ಓಂ ಬೃಹತ್ಯೈ ನಮಃ
ಓಂ ಬಾಣಪಾತಿನ್ಯೈ ನಮಃ
ಓಂ ಬೃನ್ದಾಧ್ಯಕ್ಷಾಯೈ ನಮಃ
ಓಂ ಬಹುನುತಾಯೈ ನಮಃ
ಓಂ ಬಹುವಿಕ್ರಮಾಯೈ ನಮಃ
ಓಂ ಬದ್ಧಪದ್ಮಾಸನಾಸೀನಾಯೈ ನಮಃ 
ಓಂ ಬಿಲ್ವಪತ್ರತಲಸ್ಥಿತಾಯೈ ನಮಃ  108

ll ಇತಿ ಶ್ರೀ ಶ್ರೀ ಶ್ರೀ 
ಬಾಸ್ವಾಮಿಪ್ರಪೌತ್ರರಮಾವೆಂಕಟಪೌತ್ರ ಕೃಪಾನುಜ್ಗೋವಿಂದ್ಕುಮಾರವಿರಚಿತ ವಿರಚಿತ ಶ್ರೀ ಬ್ರಹ್ಮಚಾರಿಣಿದೇವಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ||

ಶ್ರೀ ಶೈಲಪುತ್ರಿ ಅಷ್ಟೋತ್ತರ ಶತನಾಮಾವಳಿ

ನವರಾತ್ರಿಯ ಮೊದಲ ರೂಪ ಶೈಲಪುತ್ರಿ

ಓಂ ಶೈಲಾಯೈ ನಮಃ
ಓಂ ಶೈಲಪುತ್ರಿಯೈ ನಮಃ
ಓಂ ಶೈವಲಿನ್ಯೈ ನಮಃ
ಓಂ ಶೈಲಜಾಯೈ ನಮಃ
ಓಂ ಶೈಲವಾಸಿನ್ಯೈ ನಮಃ
ಓಂ ಶಾನ್ತ್ಯೈ ನಮಃ
ಓಂ ಶೂಲಿನ್ಯೈ ನಮಃ
ಓಂ ಶೀತಲಾಮೃತವಾಹಿನ್ಯೈ ನಮಃ
ಓಂ ಶೋಭಾವತ್ಯೈ ನಮಃ
ಓಂ ಶೀಲವತ್ಯೈ ನಮಃ  ll 10 ll

ಓಂ ಶತ್ರುಘ್ನ್ಯೈ ನಮಃ
ಓಂ ಶಿಷ್ಟಾಯೈ ನಮಃ
ಓಂ ಶರಜನ್ಮಪ್ರಸುವ್ಯೈ ನಮಃ
ಓಂ ಶತ್ರುಹಾಯೈ ನಮಃ
ಓಂ ಶಕ್ತಯ್ಯೈ ನಮಃ
ಓಂ ಶಶಾಂಕವಿಮಲಾಯೈ ನಮಃ
ಓಂ ಶುಭಾವತ್ಯೈ ನಮಃ
ಓಂ ಶುಭಫಲಾಯೈ ನಮಃ
ಓಂ ಶಿವರೂಪಿಣ್ಯೈ ನಮಃ
ಓಂ ಶಿವಮಾತ್ರ್ಯೈ ನಮಃ  ll 20 ll
   
ಓಂ ಶಿವದಾಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಹೃದಾಸನಾಯೈ ನಮಃ
ಓಂ ಶುಕ್ಲಾಮ್ಬರಾಯೈ ನಮಃ
ಓಂ ಶೀತಲಾಯೈ ನಮಃ
ಓಂ ಶೀಲಾಯೈ ನಮಃ
ಓಂ ಶೀಲಪ್ರದಾಯಿನ್ಯೈ ನಮಃ
ಓಂ ಶಿಶುಪ್ರಿಯಾಯೈ ನಮಃ
ಓಂ ಶಿತಿಕಂಠಪ್ರಿಯಾಯೈ ನಮಃ
ಓಂ ಶಾನ್ತಾಯೈ ನಮಃ   ll 30 ll

ಓಂ ಶಾಶ್ವತ್ಯೈ ನಮಃ
ಓಂ ಶಮ್ಭುವನಿತಾಯೈ ನಮಃ
ಓಂ ಶಾಮ್ಭವ್ಯೈ ನಮಃ
ಓಂ ಶಾತ್ರವನಾಶಿನ್ಯೈ ನಮಃ
ಓಂ ಶಾನ್ತಾಯೈ ನಮಃ
ಓಂ ಶತ್ರುಪ್ರದಾಯೈ ನಮಃ
ಓಂ ಶತಧೃತಿಸ್ತುತಾಯೈ ನಮಃ
ಓಂ ಶಾಲಿನ್ಯೈ ನಮಃ
ಓಂ ಶಾಲಿಶೋಭಾಢ್ಯಾಯೈ ನಮಃ
ಓಂ ಶಿಖಿವಾಹನಗರ್ಭಭೃತ್ಯೈ ನಮಃ  ll 40 ll

ಓಂ ಶಂಸನೀಯಚರಿತ್ರಾಯೈ ನಮಃ
ಓಂ ಶಾತಿತಾಶೇಷಪಾತಕಾಯೈ ನಮಃ
ಓಂ ಶಮನ್ಯೈ ನಮಃ
ಓಂ ಶ್ವೇತವರ್ಣಾಯೈ ನಮಃ
ಓಂ ಶಾಂಕರ್ಯೈ ನಮಃ
ಓಂ ಶಿವಭಾಷಿಣ್ಯೈ ನಮಃ
ಓಂ ಶಾಮ್ಯರೂಪಾಯೈ ನಮಃ
ಓಂ ಶಕ್ತಿರೂಪಾಯೈ ನಮಃ
ಓಂ ಶಕ್ತಿಬಿನ್ದುನಿವಾಸಿನ್ಯೈ ನಮಃ
ಓಂ ಶ್ಯಾಮಲಾಯೈ ನಮಃ ll 50 ll

ಓಂ ಶಮನಸ್ವಸೃಸಮ್ಮತಾಯೈ ನಮಃ
ಓಂ ಶಮಾಯೈ ನಮಃ
ಓಂ ಶಮನಮಾರ್ಗಘ್ನ್ಯೈ ನಮಃ
ಓಂ ಶಿತಿಕಂಠಮಹಾಪ್ರಿಯಾಯೈ ನಮಃ
ಓಂ ಶುಚಯ್ಯೈ ನಮಃ
ಓಂ ಶುಚಿಕರ್ಯೈ ನಮಃ
ಓಂ ಶೇಷಾಯೈ ನಮಃ
ಓಂ ಶರ್ವರ್ಯೈ ನಮಃ
ಓಂ ಶವರೀಪ್ರೀತಾಯೈ ನಮಃ
ಓಂ ಶಯಾಲವ್ಯೈ ನಮಃ  ll 60 ll

ಓಂ ಶಯನಪ್ರಿಯಾಯೈ ನಮಃ
ಓಂ ಶತ್ರುಸಮ್ಮೋಹಿನ್ಯೈ ನಮಃ
ಓಂ ಶತ್ರುಬುದ್ಧಿಘ್ನ್ಯೈ ನಮಃ
ಓಂ ಶತ್ರುಘಾತಿನ್ಯೈ ನಮಃ
ಓಂ ಶಾರದಾಮ್ಬಾಯೈ ನಮಃ
ಓಂ ಶಾರ್ಂಗಿಣ್ಯೈ ನಮಃ
ಓಂ ಶಿವಪ್ರಿಯಾಯೈ ನಮಃ
ಓಂ ಶಿಷ್ಟಾಯೈ ನಮಃ
ಓಂ ಶಿಷ್ಟಾಚಾರಾನುಮೋದಿನ್ಯೈ ನಮಃ
ಓಂ ಶೀಘ್ರಾಯೈ ನಮಃ  ll 70 ll

ಓಂ ಶೀತಲಾಯೈ ನಮಃ
ಓಂ ಶೀತಗನ್ಧಪುಷ್ಪಾದಿಮಂಡಿತಾಯೈ ನಮಃ
ಓಂ ಶುಭಾನ್ವಿತಜನೈರ್ಲಭ್ಯಾಯೈ ನಮಃ
ಓಂ ಶುನಾಸೀರಾದಿಸೇವಿತಾಯೈ ನಮಃ
ಓಂ ಶೂಲಿನ್ಯೈ ನಮಃ
ಓಂ ಶೂಲಘೃಕ್ಪೂಜ್ಯಾಯೈ ನಮಃ
ಓಂ ಶೂಲಾದಿಹರವಾರಿಣ್ಯೈ ನಮಃ
ಓಂ ಶೃಂಗಾರರಂಜಿತಾಂಗಾಯೈ ನಮಃ
ಓಂ ಶೃಂಗಾರಪ್ರಿಯನಿಮ್ನಗಾಯೈ ನಮಃ
ಓಂ ಶೋಭನಾಂಗಾಯೈ ನಮಃ ll 80 ll

ಓಂ ಶೋಕಮೋಹನಿವಾರಿಣ್ಯೈ ನಮಃ
ಓಂ ಶೌರಿಮಾಯಾಯೈ ನಮಃ
ಓಂ ಶೌನಕಾದಿಮುನಿಸ್ತುತಾಯೈ ನಮಃ
ಓಂ ಶಂಸಾಪ್ರಿಯಾಯೈ ನಮಃ
ಓಂ ಶಂಕರ್ಯೈ ನಮಃ
ಓಂ ಶಂವರ್ಧಿನ್ಯೈ ನಮಃ
ಓಂ ಶೇಷರೂಪಾಯೈ ನಮಃ
ಓಂ ಶೇಷಶಾಯ್ಯಭಿಪೂಜಿತಾಯೈ ನಮಃ
ಓಂ ಶೋಭನಾಯೈ ನಮಃ
ಓಂ ಶೇಷಶಾಯಿಪದೋದ್ಭವಾಯೈ ನಮಃ  ll 90 ll

ಓಂ ಶ್ರೀನಿವಾಸಶ್ರುತ್ಯೈ ನಮಃ
ಓಂ ಶ್ರೀಮತ್ಯೈ ನಮಃ
ಓಂ ಶ್ರಿಯೈ ನಮಃ
ಓಂ ಶುಭವ್ರತಾಯೈ ನಮಃ
ಓಂ ಶುದ್ಧವಿದ್ಯಾಯೈ ನಮಃ
ಓಂ ಶುಭಾವರ್ತಾಯೈ ನಮಃ
ಓಂ ಶ್ರುತಾನನ್ದಾಯೈ ನಮಃ
ಓಂ ಶ್ರುತಿಸ್ತುತಯ್ಯೈ ನಮಃ
ಓಂ ಶಿವೇತರಘ್ನ್ಯೈ ನಮಃ
ಓಂ ಶಬರ್ಯೈ ನಮಃ ll 100 ll

ಓಂ ಶತದ್ರುಕಾಯೈ ನಮಃ
ಓಂ ಶಕ್ತಿಹಸ್ತಾಯೈ ನಮಃ
ಓಂ ಶಾಕಮ್ಭರ್ಯೈ ನಮಃ
ಓಂ ಶೃಂಖಲಾಯೈ ನಮಃ
ಓಂ ಶತಪತ್ರಿಕಾಯೈ ನಮಃ
ಓಂ ಶೋಷಿತಾಶೇಷಕಿಲ್ಬಿಷಾಯೈ ನಮಃ
ಓಂ ಶರಣ್ಯಾಯೈ ನಮಃ
ಓಂ ಶಾಮ್ಬರೀರೂಪಧಾರಿಣ್ಯೈ ನಮಃ ll 108 ll

ll ಇತಿ ಶ್ರೀ ಶ್ರೀ ಶ್ರೀ ಬಾಸ್ವಾಮಿಪ್ರಪೌತ್ರರಮಾವೆಂಕಟಪೌತ್ರ 
ಕೃಪಾನುಜ್ಗೋವಿಂದ್ಕುಮಾರವಿರಚಿತ ವಿರಚಿತ 
ಶ್ರೀ ಶೈಲಾಷ್ಟೋತ್ತರ ಶತನಾಮಾವಳಿಃ ಸಂಪೂರ್ಣ l