📃,ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಿತೃ ದೋಷವು ಕೇವಲ ಒಂದು ಗ್ರಹದಿಂದ ಉಂಟಾಗುವುದಿಲ್ಲ,!!!
🌞,ಸೂರ್ಯ-ಪ್ರಮುಖ ಕಾರಣಕರ್ತಸೂರ್ಯನನ್ನು "ಪಿತೃಕಾರಕ'"
{ತಂದೆಯ ಸಂಕೇತ}
🌞,ಸೂರ್ಯನು ರಾಹು ಅಥವಾ ಕೇತುವಿನೊಂದಿಗೆ ಸೇರಿದಾಗ {ಗ್ರಹಣ ಯೋಗ}
🌞,ಸೂರ್ಯನು ಶನಿಯ ಮನೆಯಲ್ಲಿ (ಮಕರ ಅಥವಾ ಕುಂಭ) ಇದ್ದು ಶನಿಯ ದೃಷ್ಟಿಗೆ ಒಳಗಾದಾಗ,!!!
🌞,ಸೂರ್ಯನು 6-8 ಅಥವಾ 12 ನೇ ಮನೆಯಲ್ಲಿ ಬಲಹೀನನಾಗಿದ್ದಾಗ,!!!
🐍,ರಾಹು -ನೆರಳು ಗ್ರಹ
ಪಿತೃ ದೋಷಕ್ಕೆ ರಾಹು ಅತ್ಯಂತ ಪ್ರಭಾವಶಾಲಿ ಗ್ರಹ. ಇದು ಪೂರ್ವಜರ ಅತೃಪ್ತ ಆಸೆಗಳನ್ನು ಅಥವಾ ಶಾಪವನ್ನು ಪ್ರತಿನಿಧಿಸುತ್ತದೆ,!!!
🐍,ರಾಹು 9ನೇ ಮನೆಯಲ್ಲಿ {ಪಿತೃ ಸ್ಥಾನ}ಇದ್ದಾಗ,!!!
🐍&🌞,ರಾಹು ಸೂರ್ಯ ಅಥವಾ ಗುರುವಿನೊಂದಿಗೆ ಯುತಿಯಾದಾಗ,!!!
*🐦⬛,ಶನಿ:-*
🐦⬛,ಶನಿಯು ಕರ್ಮದ ದೇವತೆ. ಹಿಂದಿನ ತಲೆಮಾರಿನ ಬಾಕಿ ಉಳಿದಿರುವ ಕರ್ಮಫಲಗಳನ್ನು ಶನಿ ನೀಡುತ್ತಾನೆ,!!!
🌞&🐦⬛,ಸೂರ್ಯ ಮತ್ತು ಶನಿ ಪರಸ್ಪರ ದೃಷ್ಟಿ ಹರಿಸಿದಾಗ,!!!
🫠, 09ನೇ ಮನೆಯ ಅಧಿಪತಿಯ ಮೇಲೆ ಶನಿಯ ಪ್ರಭಾವವಿದ್ದಾಗ,!!!
*🦧,ಗುರು:-*
ಗುರುವು ಹಿರಿಯರು ಮತ್ತು ಕುಲಗುರುಗಳನ್ನು ಪ್ರತಿನಿಧಿಸುತ್ತಾನೆ,!!!
🦧,ಗುರು ಚಾಂಡಾಲ ಯೋಗ - ಗುರುವು ರಾಹುವಿನೊಂದಿಗೆ ಸೇರಿದಾಗ, ಇದನ್ನು ಅತ್ಯಂತ ಗಂಭೀರವಾದ ಪಿತೃ ದೋಷವೆಂದು ಪರಿಗಣಿಸಲಾಗುತ್ತದೆ. ಇದು ಪೂರ್ವಜರ ಧಾರ್ಮಿಕ ಲೋಪಗಳನ್ನು ಸೂಚಿಸುತ್ತದೆ,!!!
*🌕,ಚಂದ್ರ:-*
ಚಂದ್ರನು"ಮಾತೃಕಾರಕ"
{ತಾಯಿಯ ಸಂಕೇತ}
🌕&🐍,ಚಂದ್ರನು ರಾಹು ಅಥವಾ ಕೇತುವಿನೊಂದಿಗೆ ಸೇರಿ 4ನೇ ಮನೆಯಲ್ಲಿದ್ದರೆ, ಅದನ್ನು "ಮಾತೃ ಪಿತೃ ದೋಷ"ಎನ್ನಲಾಗುತ್ತದೆ. ಇದು ತಾಯಿಯ ವಂಶದ ಕಡೆಯ ದೋಷಗಳನ್ನು ತೋರಿಸುತ್ತದೆ,!!!
*👺,ಕೇತು:-*
🫠,ಕೇತುವುಮೋಕ್ಷಕಾರಕನಾದರೂ, ಸೂರ್ಯ ಅಥವಾ ಚಂದ್ರನೊಂದಿಗೆ ಸೇರಿದಾಗ ಅದು ಪೂರ್ವಜರ ಅಸಮರ್ಪಕ ಅಂತ್ಯಕ್ರಿಯೆ ಅಥವಾ ಅತೃಪ್ತ ಮರಣವನ್ನು ಸೂಚಿಸುತ್ತದೆ,!!!
📚,ಗರುಡ ಪುರಾಣ ಮತ್ತು ಇತರ ಗ್ರಂಥಗಳ ಪ್ರಕಾರ ಪಿತೃ ದೋಷಕ್ಕೆ ಮುಖ್ಯ ಕಾರಣಗಳು,!!!
🫠,ಪೂರ್ವಜರ ಅಂತ್ಯಕ್ರಿಯೆ ಅಥವಾ ಶ್ರಾದ್ಧ ವಿಧಿಗಳನ್ನು ಸರಿಯಾಗಿ ಮಾಡದಿರುವುದು,!!!
👳,ಮನೆಯ ಹಿರಿಯರಿಗೆ ಅಥವಾ ಪೋಷಕರಿಗೆ ಜೀವಂತವಾಗಿದ್ದಾಗ ಗೌರವ ನೀಡದೆ ಸತಾಯಿಸುವುದು,!!!
👱,ಕುಟುಂಬದ ವ್ಯಕ್ತಿಯ ಅಕಾಲಿಕ ಮರಣ {ಅಪಘಾತ ಅಥವಾ ಆತ್ಮಹತ್ಯೆ}ಸಂಭವಿಸಿದಾಗ ಅವರ ಆತ್ಮಕ್ಕೆ ಶಾಂತಿ ಸಿಗದಿರುವುದು,!!!
📖,ಲಗ್ನದಲ್ಲಿ ಅಥವಾ 5ನೇ ಮನೆಯಲ್ಲಿ ರಾಹು ಇದ್ದರೆ,!!!
🫠,ಭಾಗ್ಯಾಧಿಪತಿ.9ನೇ ಮನೆಯ ಒಡೆಯ ನೀಚನಾಗಿದ್ದರೆ ಅಥವಾ ಅಸ್ತಂಗತನಾಗಿದ್ದರೆ,!!!
📖,ಲಗ್ನ ಕುಂಡಲಿಯಲ್ಲಿ ಸೂರ್ಯ ಮತ್ತು ರಾಹು ಒಂದೇ ಮನೆಯಲ್ಲಿದ್ದು, ಆ ಮನೆಗೆ ಶನಿಯ ದೃಷ್ಟಿ ಇದ್ದರೆ ದೋಷದ ತೀವ್ರತೆ ಹೆಚ್ಚಾಗಿರುತ್ತದೆ,!!!
🫠,ಪ್ರಮುಖ ಗ್ರಹಗಳ ಸಂಯೋಗ
ಶಾಸ್ತ್ರಗಳ ಪ್ರಕಾರ, ಪಿತೃಕಾರಕನಾದ ಸೂರ್ಯ ಮತ್ತು ಮಾತೃಕಾರಕನಾದ ಚಂದ್ರಇವರುಪಾಪಗ್ರಹಗಳಿಂದ ಪೀಡಿತರಾದಾಗ ಈ ದೋಷ ಉಂಟಾಗುತ್ತದೆ,!!!
🌞&🐍,ಸೂರ್ಯ ಮತ್ತು ರಾಹು/ಕೇತು: ಸೂರ್ಯನು ರಾಹು ಅಥವಾ ಕೇತುವಿನೊಂದಿಗೆ ಯಾವುದೇ ಭಾವದಲ್ಲಿದ್ದರೂ ಅದು ಪಿತೃ ದೋಷಕ್ಕೆ ಕಾರಣವಾಗುತ್ತದೆ,!!!
🌞&🐦⬛ಸೂರ್ಯ ಮತ್ತು ಶನಿಯ ಸಂಯೋಗ ಅಥವಾ ಶನಿಯು ಸೂರ್ಯನನ್ನು ದೃಷ್ಟಿಸಿದರೆ ಅದು ಪಿತೃಗಳ ಶಾಪ ಅಥವಾ ಅತೃಪ್ತಿಯನ್ನು ಸೂಚಿಸುತ್ತದೆ,!!!
🐍,ರಾಹು ಮತ್ತು ಗುರು {ಚಾಂಡಾಲ ಯೋಗ}
9ನೇ ಮನೆಯಲ್ಲಿ ಈ ಸಂಯೋಗವಿದ್ದರೆ ಪೂರ್ವಜರ ಧರ್ಮ ಕಾರ್ಯಗಳಲ್ಲಿ ಲೋಪವಾಗಿದೆ ಎಂದು ಅರ್ಥ,!!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
If you have any doubts. please let me know...