ನವೆಂಬರ್ 7, 2026

ದುರಿತಾಂಶ ನಕ್ಷತ್ರ

Before going to the main topic of Duritamsha,  let me explain this concept in nugget!!!_

ಮೇಷದಿಂದ ಕಟಕ ರಾಶಿ ಸ್ರಷ್ಟಿ(ಬ್ರಹ್ಮ)

ಸಿಂಹದಿಂದ ವ್ರಶ್ಚಿಕ ರಾಶಿ ಸ್ಥಿತಿ.(ವಿಷ್ಣು)

ಧನುರ್ ಯಿಂದ ಮೀನ ಲಯ ರಾಶಿ.(ಮಹೇಶ್ವರ)

ಅಶ್ವಿನಿ ಸ್ಪಷ್ಟಿ ನಕ್ಷತ್ರ. 
ಭರಣಿ  ಸ್ಥಿತಿ ನಕ್ಷತ್ರ. 
ಕೃತಿಕ ಲಯ ನಕ್ಷತ್ರ. 

ಅಶ್ವಿನಿಯಿಂದ ಪ್ರತಿ 3ನೇ ನಕ್ಷತ್ರ ಲಯ ನಕ್ಷತ್ರ. 

ರವಿ, ರಾಹು, ಬುಧನ ನಕ್ಷತ್ರಗಳು ಲಯ ನಕ್ಷತ್ರಗಳು. ಇವೆಲ್ಲ ನವಾಂಶದಲ್ಲಿ ಧನುರ್ ಯಿಂದ ಮೀನದಲ್ಲಿ ಬರುತ್ತೆ. ಬೇರೆ ಎಲ್ಲಿ ಸಹ ಬರಲ್ಲ.

ಆದ್ದರಿಂದ ಈ ಸಂಹಾರ ನಕ್ಷತ್ರದ 3 ಮತ್ತು 4ನೇ ಪಾದ ನವಾಂಶದಲ್ಲಿ ಕುಂಭ ಮತ್ತು ಮೀನದಲ್ಲಿ ಬರುತ್ತೆ
ಇವುಗಳಿಗೆ ದುರಿತಾಂಶ ರಾಶಿ ಅಂತ ಕರೆಯುತ್ತೇವೆ. 

*Now let's come to the Crux of the subject*

ಯಾವ ಗ್ರಹ ಈ ದುರಿತಾಂಶದ ಕುಂಭ ಮತ್ತು ಮೀನ ನವಾಂಶಕ್ಕೆ ಹೋಗುತ್ತೆ, ಆ ಗ್ರಹಕ್ಕೆ ಸಂಭಂದಿಸಿದ Karmic Baggage ತುಂಬಾ ಜಾಸ್ತಿ ಇದೆ, ತೊಂದರೆ ಕೊಡುತ್ತೆ. ನೋವು, ಕಷ್ಟ ಕೊಡುತ್ತೆ. *ಆ ಗ್ರಹಕ್ಕೆ ಸಂಭಂದಿಸಿದ ಜೀವ ಸುಖ ಕಳೆದುಕೊಳ್ಳುತ್ತಾರೆ* ಮತ್ತೆ ಈ ಗ್ರಹಕ್ಕೆ ಸಂಬಂಧಿಸಿದ ಸಜೀವ ಕಾರಕತ್ವ ಹಾಳಾಗುತ್ತೆ(Living Significations)

ಆದರೆ ನಿರ್ಜೀವ ಕಾರಕತ್ವಕ್ಕೆ ಏನೂ ತೊಂದರೆ ಇರಲ್ಲ (Non living Significations)

ಉದಹರಣೆಗೆ ಇಂದಿರಾ ಪ್ರಿಯದರ್ಶಿನಿ ಜಾತಕದಲ್ಲಿ ಚಂದ್ರ ದುರಿತಾಂಶ ರಾಶಿ ಕುಂಭದಲ್ಲಿದೆ. ಅವರಿಗೆ ಚಿಕ್ಕಂದಿನಿಂದ ತಾಯಿಯ ಪಾಲನೆ ಪೋಷಣೆ ಚೆನ್ನಾಗಿ ಸಿಗಲಿಲ್ಲ. Mother was a sickly woman. ಚಿಕ್ಕ ವಯಸ್ಸಿನಲ್ಲಿ ತಾಯಿ ಕಳೆದುಕೊಂಡರು. ಜವಹಾರ್ ಲಾಲ್ ನೆಹರು ಹೆಂಡತಿಯನ್ನ Switzerlandನಲ್ಲಿ Tuberculosis ಚಿಕಿತ್ಸೆಗೆ Sanatorium Lausanne ಆಸ್ಪತ್ರೆಗೆ ಸೇರಿಸಿ ನಂತರ ಆ ಕಡೆ ತಲೆ ಹಾಕಿ ಸಹ ನೋಡಲಿಲ್ಲ. He was busy in his Politics. ನಂತರ ಕಮಲಾ ನೆಹರು ಅವರ ಕೊನೆಯ ದಿನಗಳಲ್ಲಿ ಯಾವುದೋ ಕೆಲಸ ನಿಮಿತ್ತ Switzerlandಗೆ ಹೋದ ಸುಭಾಷ್ ಚಂದ್ರ ಭೋಸ್ ನೋಡಿಕೊಂಡರು ಅಂತ ಚರಿತ್ರೆ ಹೇಳುತ್ತೆ. 

ಮಹಾತ್ಮ ಗಾಂಧೀಜಿಯವರ ಜಾತಕದಲ್ಲಿ ಚಂದ್ರ ಮೀನದಲ್ಲಿ ದುರಿತಾಂಶದಲ್ಲಿದೆ. ಚಿಕ್ಕ ವಯಸ್ಸಿನಲ್ಲಿ ವಿಧ್ಯಾಭ್ಯಾಸಕ್ಕೆ ವಿದೇಶಕ್ಕೆ ಹೊಗಿರುವುದರಿಂದ ತಾಯಿ ಜೊತೆ ಒಡನಾಟ ಕಡಿಮೆ. ಬಹಳ ಸಣ್ಣ ವಯಸ್ಸಿನಲ್ಲಿ ತಾಯಿ ಕಳೆದುಕೊಂಡರು. 

ತಾಯಿ ಇದ್ದರೂ ಸಹ ಅವರಿಗೆ ಕಾಯಿಲೆ ಅಥವ ಸಂಬಂಧ ಸರಿ ಇರಲ್ಲ(Living Significations)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

If you have any doubts. please let me know...