*ಮಾರ್ಗಶೀರ್ಷ ಮಾಸ ಶುಕ್ಲಪಕ್ಷ ತ್ರಯೋದಶೀ*
ಇದು ಅನಂತ ವ್ರತದಂತೆ ಒಂದು ವ್ರತ.
ಅನಂತ ವ್ರತದಲ್ಲಿ ಯಮುನಾ ಪೂಜೆ ಮಾಡಿದರೆ ಇದರಲ್ಲಿ ಪಂಪಾ ಪೂಜೆ.
ಅದರಲ್ಲಿ 14 ಗಂಟುಗಳ ದೋರ ಧರಿಸಿದರೆ ಇದರಲ್ಲಿ 13 ಗಂಟುಗಳ ದೋರ ಧರಿಸಬೇಕು.
ಅನಂತನ ದೋರ ರಕ್ತವರ್ಣದ್ದಾದರೇ ಹನುಮದ್ವ್ರತದಲ್ಲಿ ಹಳದೀ ದೋರವನ್ನು ಧರಿಸಬೇಕು.
*ಹನುಮ*ನೆಂದರೆ *ಜ್ಞಾನ*. ಅಂತಹ ಜ್ಞಾನವನ್ನು ಹೊಂದಿರುವವನು *ಹನುಮಾನ್*.
ಋಜುಗಣದ ಅರಸರಾದ *ಹನುಮ ದೇವರು* ಯತಾರ್ಥ ಜ್ಞಾನಿಗಳು. ಹೀಗೆ ಇವರನ್ನು ಉಪಾಸಿಸುವುದರಿಂದ ಅವರ ಅನುಗ್ರಹವಾಗಿ ನಮಗೂ ಯತಾರ್ಥ ಜ್ಞಾನವನ್ನು ಕರುಣಿಸುವರು. ಮಕ್ತಿಯೋಗ್ಯನಿಗೆ ಇದು ಅವಶ್ಯಕ.
*ಹನುಮದಷ್ಟಕ*
ವನಜಲೋಚನಂ ಬಂಧಮೋಚನಂ ಸೃಷ್ಟಿಪಾಲನಂ ಕಷ್ಟನಾಶನಂ |ಮದನಮೋಹನಂ ಪಿಂಗಳಾನನಂ ಮಾರುತಿಂ ಭಜೇ ವಾಯುನಂದನಮ್ ||1||
ಸ್ಮರ್ಯರಕ್ಷಕಂ ದಃಖಮೋಚನಂ ಕುರುಕಲಾಂತಕಂ ದೈತ್ಯವಂಚಕಂ |
ಧರ್ಮಪಾಲಕಂ ಪಾಪನಾಶಕಂ ಮಾರುತಿಂ ಭಜೇ ರಾಮಸೇವಕಂ ||2||
ವಿಭುದತೋಷಿಣಂ ಮಧುರಭಾಷಿಣಂ ದುಷ್ಟಹಾರಿಣಂ ರಾಮಭಾಷಿಣಂ |
ಮಗಧಹಾರಿಣಂ ಸೂರ್ಯಮೋಕ್ಷಿತಂ ಮಾರುತಿಂ ಭಜೇ ಗುಣವಿಭೂಷಿತಂ ||3||
ಭಾಸಕಪ್ರದಂ ರಾಮಭಕ್ತಿದಂ ಪ್ರಣತಕಾಮದಂ ಸತ್ಯದಪ್ರದಂ |
ಭಕ್ತಿಮುಕ್ತಿದಂ ದೈತ್ಯದುಃಖದಂ ಮಾರುತಿಂ ಭಜೇ ನಿಜಸುಖಪ್ರದಂ ||4||
ನಿಜಜನೋದಯಂ ಸ್ವಜನತಾಪ್ರಿಯಂ ಮೋದಜಿನ್ಮಯಂ ನಿರ್ಜಿತಾಮಯಂ |
ದ್ಯುಮಣಿನಿರ್ಜಯಂ ರಾಘವಪ್ರಿಯಂ ಮಾರುತಿಂ ಭಜೇ ಇಂದ್ರಜಿಜ್ಜಯಂ ||5||
ಸನ್ಮನೋಹರಂ ಭಾನುಭಾಸ್ಕರಂ ಸುಗುಣಸಾಗರಂ ಪಾಲಿತಾಮಯಂ |
ಹರಿಹಯಾರ್ಜಿತಂ ಈಶವಂದಿತಂ ಮಾರುತಿಂ ಭಜೇ ದೀಪ್ತಿರಾಜಿತಂ ||6|
ಪಾರ್ಥಸೇವಿತಂ ರಾಮಯಂತ್ರಿತಂ ಕವಿಗುಣಾನ್ವಿತಂ ಶುಕ್ರವಂದಿತಂ |
ಪದ್ಮಜಾರ್ಚಕಂ ಶ್ರೀಮದಾತತಂ ಮಾರುತಿಂ ಭಜೇ ಭಕ್ತಸೇವಿತಂ ||7||
ಮೋಹನಾಶಕಂ ಜ್ಞಾನದಾಯಕಂ ತಮೋನಾಶಕಂ ಸರ್ವರಕ್ಷಕಂ |
ಭಾಷ್ಯಕಾರಕಂ ಮುಕ್ತಿದಾಯಕಂ ಮಾರುತಿಂ ಭಜೇ ಸೇವಕಂ ಹರೇ ||8||
ಇತಿ ಶ್ರೀಹನುಮದಷ್ಟಕ ಸಂಪೂರ್ಣಂ
ಸಂಗ್ರಹ
No comments:
Post a Comment
If you have any doubts. please let me know...