ಅಕ್ಟೋಬರ್ 28, 2026

ಗುರು ಪುತ್ರಕಾರಕ. ಕೇತು ಪಿತ್ರುಕಾರಕ.

ಅಕ್ಟೋಬರ್ 31ರಿಂದ ಡಿಸೆಂಬರ್ 5ರ ವರೆಗೆ ಗೋಚಾರದಲ್ಲಿ ಗುರು ಕೇತು ಯುತಿ ಸಿಂಹ ರಾಶಿಯಲ್ಲಿ ಇರುತ್ತೆ.

ಗುರು ಪುತ್ರಕಾರಕ. 
ಕೇತು ಪಿತ್ರುಕಾರಕ.

ಈ ಸಮಯದಲ್ಲಿ ಮಕ್ಕಳಿಲ್ಲದವರು ಗರ್ಭಧಾರಣೆಗೆ ಪ್ರಯತ್ನಿಸಿದರೆ(Try to conceive) ಹುಟ್ಟುವ ಮಗುವಿಗೆ ಪಿತ್ರುಗಳ ಆಶೀರ್ವಾದ ಇರುತ್ತೆ.

ಸೂರ್ಯ ಅಂದರೆ ರಾಜ. ಎಲ್ಲಾ ಗ್ರಹಗಳು ಸೂರ್ಯನಿಂದ ಉತ್ಪತ್ತಿ ಆಗಿರುವುದು.(We are all the fragments of Sun). ಸೂರ್ಯ ಪಿತ್ರುಕಾರಕ. ಆದ್ದರಿಂದ ಪಿತ್ರುಗಳ ನಕ್ಷತ್ರ ಮಾಖಾ ಸಿಂಹ ರಾಶಿಯಲ್ಲಿ ಬಂದಿದೆ. ತಂದೆ ಮನೆಯಲ್ಲಿ ಮಕ್ಕಳಿಗೆ ಕಷ್ಟ ಇರುತ್ತಾ? ಅದ್ದರಿಂದ ಈ ಸಿಂಹ ರಾಶಿಯಲ್ಲಿ ಯಾವ ಗ್ರಹವೂ ನೀಚವಾಗುವುದಿಲ್ಲ. 

ಇಷ್ಟು ದಿನ ಶನಿ ಮೇಲೆ ಗುರು ದ್ರಷ್ಟಿ ಇತ್ತು. So the world is protected.  ಈಗ ನೋಡಿ ಶನಿ ವಕ್ರೀಯಾಗಿದೆ ಮತ್ತು ಶನಿ ಮೇಲೆ ಗುರು ದ್ರಷ್ಟಿ ತಪ್ಪಿಹೋಗಿದೆ. *ಆದ್ದರಿಂದ ಈ ನವೆಂಬರ್ ತಿಂಗಳಿಂದ Next 100 days ಪ್ರಪಂಚದಲ್ಲಿ ಯಾರೂ ಊಹಿಸಿದ ಫಟನೆ ನಡೆಯುತ್ತೆ!!!* 

ಶನಿ ವಕ್ರಿಯಾಗಿ ಗುರು ಅತಿಚಾರಿಯಾದಾಗ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಗೋಚಾರದಲ್ಲಿ ಗುರು/ಶನಿ ಷಷ್ಟಾಷ್ಟಕ ಯೋಗ ಉಂಟಾಗುತ್ತಿದೆ. 

Next year ಜೂನ್ ನಂತರ ಗುರು ಶನಿ ಇಬ್ಬರೂ ಅಗ್ನಿ ತತ್ವ ರಾಶಿಯಲ್ಲಿ ಇರುತ್ತಾರೆ. ಪ್ರಪಂಚದಲ್ಲಿ ಆಶಾಂತಿ ಹೆಚ್ಚಾಗುತ್ತದೆ. ಶೇರ್ ಮಾರ್ಕೇಟ್ fluctuations ಇರುತ್ತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

If you have any doubts. please let me know...