February 23, 2021

ಚಿಂತಿಸಿ.. ಏಕೆಂದರೆ ಚಿಂತಕರು ನೀವು..

ಜಗತ್ತಿನ ಅತಿ ಶ್ರೀಮಂತರಾಷ್ಟ್ರ ಅಮೇರಿಕಾ ಗೋಮೂತ್ರದ ಪೇಟೆಂಟ್ ಏಕೆ ಪಡೆದುಕೊಂಡಿದೆ..?,


ಅಮೇರಿಕಾ ಗೋಮೂತ್ರ ದಿಂದ ಅನೇಕ ಕ್ಯಾನ್ಸರ್ ನಿಯಂತ್ರಕ ಔಷಧಿಗಳನ್ನು ತಯಾರಿಸುತ್ತಿದೆ..


(ಆದರೆ ಭಾರತೀಯರಾದ ನಾವು ಗೋವಿನ ಬಗ್ಗೆ , ಗೋಸಂರಕ್ಷಣೆಯ ಬಗ್ಗೆ ಮಾತನಾಡಿದರೆ ಕೋಮುವಾದ..!)


▶ಅಮೇರಿಕಾದ ನ್ಯೂಜೆರ್ಸಿಯಲ್ಲಿರುವ ಸೇಟನ್ ವಿಶ್ವವಿದ್ಯಾಲಯದಲ್ಲಿ ಭಗವದ್ಗೀತೆಯನ್ನು ವಿದ್ಯಾರ್ಥಿಗಳು ಓದಲೇಬೇಕಿದೆ..


(ನಮ್ಮಲ್ಲಿ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥ ಮಾಡಹೊರಟರೆ ಬುದ್ಧಿಜೀವಿಗಳು ಊಳಿಡುತ್ತವೆ..ಭಗವದ್ಗೀತೆಯನ್ನೇ ಸುಡಲು ಮುಂದಾಗುತ್ತವೆ.)


▶ ಮುಸ್ಲಿಂ ಪ್ರಾಬಲ್ಯವಿರುವ ಇಂಡೊನೇಷಿಯಾ ದೇಶ ತನ್ನ ವಾಯುಯಾನಸಂಸ್ಥೆಗೆ 

"ಗರುಡ ಇಂಡೋನೇಷಿಯಾ ಐರ್ಲೈನ್ಸ್" 

ಎಂಬ ಹೆಸರಟ್ಟಿದೆ..

ಇಂಡೋನೇಷಿಯಾದ ರಾಷ್ಟೀಯ ಸಂಕೇತ -Garuda Pancasila..

ವಿಷ್ಣುವಿನ ವಾಹನ ಗರುಡಕ್ಕೂ ಇಂಡೋನೇಷಿಯಾಕ್ಕೂ ಹತ್ತಿರದಸಂಬಂಧವಿದೆ..


(ನಾವಿಲ್ಲಿ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟ ಸಂಘ-ಸಂಸ್ಥೆಗಳಿಗೆಹಿಂದೂ ಹೆಸರನ್ನಿಡಲುಪ್ರತಿಭಟನೆ ಮಾಡಬೇಕಿದೆ.)


▶ ಇಂಡೋನೇಷಿಯಾ ತನ್ನ ಅತಿಮೌಲ್ಯದ (೨೦೦೦೦) ನೋಟಿನ ಮೇಲೆ ಗಣೇಶನ ಚಿತ್ರವನ್ನುಪ್ರಿಂಟ್ ಮಾಡುತ್ತದೆ...


(ನಮ್ಮ ದೇಶದ ಯಾವ ನೋಟಿನ ಮೇಲೆ ಹಿಂದೂದೇವರ ಚಿತ್ರವಿದೆ..?)


▶ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಯಾವಾಗಲೂ ಆಂಜನೇಯನ ಗುಣಗಾನವನ್ನು ಮಾಡುತ್ತಾರೆ.


(ನಮ್ಮ ರಾಜಕಾರಣಿಗಳು ಜಾತ್ಯತೀತತೆಯ ಸೋಗಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.)


▶ ಇಡೀ ಪ್ರಪಂಚವೇಕೆ ಯೋಗ , ಪ್ರಾಣಾಯಾಮಗಳನ್ನುಕಲಿಯಲು ಹಾತೊರೆಯುತ್ತಿದೆ..?


(ನಮ್ಮ ಶಾಲೆಗಳ ಪಠ್ಯದಲ್ಲಿ ಯೋಗ , ಪ್ರಾಣಾಯಾಮ ಸೇರಿಸುವಂತಿಲ್ಲ..ಕೋಮುವಾದ...!!)


▶ ಜರ್ಮನಿಯ ಐರ್ಲೈನ್ಸ್ ಹೆಸರೇಕೆ 

"ಲುಪ್ತಹಂಸ"..?

ಇದು ಕೋಮುವಾದಿ ಭಾಷೆಸಂಸ್ಕೃತಪದ..

ಲುಪ್ತ ಅಂದರೆ ಮರೆ ..

ಅಂದರೆ ಮರೆಯಾಗುವ ಹಂಸ..


(ಹಾಗಾದರೆ ಸಂಸ್ಕೃತಭಾಷೆಯನ್ನು ಅತಿಯಾಗಿ ಪ್ರೀತಿಸುವ ಜರ್ಮನ್ನರೂ ಕೋಮುವಾದಿಗಳು...!!)


▶ ಅಪ್ಘಾನಿಸ್ತಾನದ ಒಂದು ಪರ್ವತದ ಹೆಸರೇಕೆ "ಹಿಂದುಕುಶ್"..?


▶ ಹಿಂದಿ, ಹಿಂದುಸ್ತಾನ್, ಹಿಂದೂ ಮಹಾಸಾಗರ ಹೆಸರುಗಳೇಕಿವೆ..?


(ಇದನ್ನೆಲ್ಲಾ ಬದಲಾಯಿಸುವ ಪ್ರಸ್ತಾಪ ನಿಮ್ಮಿಂದ ಬರಬಹುದು ಬಿಡಿ..!!)


▶ ವಿಯೆಟ್ನಾಂದಲ್ಲಿ ೪೦೦೦ ವರ್ಷಗಳಿಗಿಂತಲೂ ಹಿಂದಿನದಾದ ವಿಷ್ಣುವಿನ ಮಂದಿರವೇಕಿದೆ..?


▶ ಅಮೇರಿಕಾದ ಖ್ಯಾತ ವಿಜ್ಞಾನಿ ಡಾ. ಹೊವಾರ್ಡ್ , ಗಾಯತ್ರಿ ಮಂತ್ರ ಒಂದು ಕ್ಷಣಕ್ಕೆ೧೧೦೦೦೦ ಧ್ವನಿ ತರಂಗಗಳನ್ನು ಉತ್ಪತ್ತಿ ಮಾಡುತ್ತದೆ..ಇದು ಅತ್ಯಂತ ಶಕ್ತಿಶಾಲಿ ಮಂತ್ರಎಂದು ಕಂಡುಹಿಡಿದಿದ್ದೇಕೆ..?


(ಡಾ.ಹೋವಾರ್ಡ್ ದೊಡ್ಡ ಕೋಮುವಾದಿ..!!)


▶ ದಯಾನಂದ ಸರಸ್ವತಿಯವರ ಸತ್ಯಾರ್ಥ ಪ್ರಕಾಶ ಎಂಬ ಗ್ರಂಥವನ್ನು ಓದಿದ ಉತ್ತರಪ್ರದೇಶದಬರ್ವಾಲ ಮಸೀದಿಯ ಇಮಾಮನೊಬ್ಬ ಮಹೇಂದ್ರ ಪಾಲ್ ಆರ್ಯ ಆಗಿದ್ದೇಕೆ..?


▶ ಹೋಮವೆಂಬುದು ಮೂಢನಂಬಿಕೆಯಾಗಿದ್ದರೆ , ಮನೆಯಲ್ಲಿ ಹೋಮವನ್ನು ಮಾಡುತ್ತಿದ್ದಖುಷ್ವಾಹ್ ಕುಟುಂಬ , ಭೋಪಾಲ್ ಅಗ್ನಿದುರಂತದಿಂದ ಬಚಾವಾಗಿದ್ದು ಹೇಗೆ..?


▶ ತುಪ್ಪ ಹಾಗೂ ಗೋಮಯವನ್ನು ಸುಡುವುದರಿಂದ ಗಾಳಿಯಲ್ಲಿರುವ ಮಾಲಿನ್ಯ ದೂರಾಗಿಆಕ್ಸೀಜನ್ ಹೆಚ್ಚಾಗುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳಿಂದ ಧೃಡಪಟ್ಟಿದ್ದು ಹೇಗೆ..?


▶ ಅಮೇರಿಕಾದ ಪ್ರಸಿದ್ಧ ಚಿತ್ರನಟಿ ಜೂಲಿಯಾ ರಾಬರ್ಟ್ಸ್ ಹಿಂದೂಧರ್ಮವನ್ನು ಸ್ವೀಕರಿಸಿಪ್ರತಿನಿತ್ಯ ಮಂದಿರಕ್ಕೆ ಹೋಗುವುದೇಕೆ..?

ಇವಳಂತಹ ಅದೆಷ್ಟೋ ಜನರು ಪ್ರತಿನಿತ್ಯ ಸನಾತನಸಂಸ್ಕೃತಿಯತ್ತ ಬರುತ್ತಿರುವುದೇಕೆ..?


▶ ರಾಮಾಯಣ ಸುಳ್ಳಾದರೆ ರಾಮಸೇತುವೆಯೇಕೆ..?


▶ ಕೃಷ್ಣ ಸುಳ್ಳಾದರೆ 

ಸಮುದ್ರದೊಳಗಿನ ಮಥುರೆಯೇಕೆ..?


▶ ಮಹಾಭಾರತ ಸುಳ್ಳಾದರೆ , ನ್ಯಾಶನಲ್ ಜಿಯೋಗ್ರಾಫಿಕ್ ಹಾಗೂ ಭಾರತೀಯ ಸೇನೆಯ ಜಂಟಿಕಾರ್ಯಾಚರಣೆಯಲ್ಲಿ ಭಾರತದ ಉತ್ತರದಲ್ಲಿ ಸಿಕ್ಕ ೮೦ ಅಡಿ ಉದ್ದದ ಅಸ್ಥಿಪಂಜರಘಟೋತ್ಕಚನದೇ ಎಂದು ಸಾಬೀತಾಗಿರುವುದೇಕೆ..?


▶ ಅಮೇರಿಕಾದ ವಾಯುಸೇನೆ ಅಪ್ಘಾನಿಸ್ತಾನದ ಕಂದಹಾರದಲ್ಲಿ , ಸುಮಾರು ೫೦೦೦ವರ್ಷಕ್ಕಿಂತಲೂ ಹಳೆಯದಾದ ಮಹಾಭಾರತದ ಕಾಲದಲ್ಲಿದ್ದ ವಿಮಾನವನ್ನು ಹೇಗೆಗುರುತಿಸಿತು..?


▶ ದೆಹಲಿಯಲ್ಲಿ ಇಂದ್ರಪ್ರಸ್ಥ ಹೇಗೆ ರೂಪುಗೊಂಡಿತು..?


ಇನ್ನೂ ಅದೆಷ್ಟೋ ವಿಷಯಗಳಿವೆ..

ಸದ್ಯಕ್ಕೆ ಸಾಕು..

ಚಿಂತಿಸಿ..

ಏಕೆಂದರೆ ಚಿಂತಕರು ನೀವು..!!! 

(ಸಂಗ್ರಹ-ಚನ್ನೇಶಶಾಸ್ರ್ತಿಗಳು)

No comments:

Post a Comment

If you have any doubts. please let me know...