ದೇಶ ಹಾಳಾಗಿದ್ದು ,ತುಪ್ಪ ತಿನ್ನುವರಿಂದ. ದೇಶ ಹಾಳು ಮಾಡಿದ್ದೇ ಬ್ರಾಹ್ಮಣರು,
ಈ ದೇಶಕ್ಕೆ ಅವರ ಕೊಡುಗೆ ಏನು,
ಪುಳ್ಚಾರ್ಗಳು,
ತಟ್ಟೆ ಕಾಸು ಎಂದು ಹೀಯಾಳಿಸುವವರಿಗೆ...
ಇಲ್ಲಿರುವ ಎಷ್ಟೋ ಸಾಧಕರು
ಬ್ರಾಹ್ಮಣರು ಎಂದೇ ತಿಳಿದಿರಲಿಲ್ಲ.
ಬ್ರಾಹ್ಮಣರು ಸೈನ್ಯದಲ್ಲಿ ಇದ್ದಾರಾ ಸ್ವಾತಂತ್ರ್ಯ ಹೋರಾಟದಲ್ಲಿ ಇದ್ರಾ? ಅಲ್ಲಿದ್ದಾರಾ? ಇಲ್ಲಿದ್ದಾರಾ?ಎಂದಾಗ ಅನಿವಾರ್ಯವಾಗಿ ಸೈನ್ಯದಲ್ಲೂ,ಸ್ವತಂತ್ರ ಸೇನಾನಿಗಳ ಜಾತಿ ಹುಡುಕುವಂತೆ ಮಾಡಿದ ಜಾತಿವಾದಿಗಳಿಗೆ ಈ ಪಟ್ಟಿ ಅರ್ಪಣೆ.
ಬ್ರಾಹ್ಮಣರು ದೇಶಕ್ಕೆ
ನೀಡಿದ ಕೊಡುಗೆಯೇನು..?” ಎಂಬುದನ್ನು ಸಂಕ್ಷಿಪ್ತವಾಗಿ ಬರೆಯಲು ಪ್ರಯತ್ನಿಸಿದ್ದೇನೆ .
ವಿ.ಸೂ.ಇಲ್ಲಿರುವ ಸಾಧಕರಲ್ಲಿ ಕೆಲವರನ್ನು "ಇಲ್ಲ ಇವರು ನಮ್ಮ ಜಾತಿ" ಎಂದು ಅವರ ಜಾತಿಯಲ್ಲಿ ಗುರುತಿಸಿಕೊಂಡರೂ ಸಂತೋಷವೇ,ಅವರೂ ನಮ್ಮವರೇ ಭಾರತೀಯರೇ...
ಶೂನ್ಯ(ZERO )
ಚಾಣಕ್ಯನ ನೀತಿಶಾಸ್ತ್ರ, ಆರ್ಯಭಟನಂತಹ
ಖಗೋಳಶಾಸ್ತ್ರಜ್ಞ,
(ದೇಶದ ಮೊದಲ ಉಪಗ್ರಹದ ಹೆಸರು
ಆರ್ಯಭಟ.)
ಭಾಸ್ಕರಾಚಾರ್ಯ
ಆದಿಕವಿ ಪಂಪನ ಮೂಲ ವಂಶ ಬ್ರಾಹ್ಮಣ (ತಂದೆ ಬ್ರಾಹ್ಮಣ)
ಬಸವಣ್ಣನವರು.
19, 20 ಹಾಗೂ 21ನೇ ಶತಮಾನದ ಬ್ರಾಹ್ಮಣರ ಸಾಧನೆ ಒಮ್ಮೆ ನೋಡಿ
ನಮ್ಮ ದೇಶಕ್ಕೆ ರಾಷ್ಟಗೀತೆ ಕೊಟ್ಟ ರವೀಂದ್ರನಾಥ ಟ್ಯಾಗೋರ್,
ಪಿಂಗಾಳಿ ವೆಂಕಯ್ಯ( ರಾಷ್ಟ ಧ್ವಜದ ವಿನ್ಯಾಸಕಾರಲ್ಲಿ ಒಬ್ಬರು)
ಬಕಿಮ್ ಚಂದ್ರ ಚಟರ್ಜಿ (ವಂದೇ ಮಾತರಂ)
ಮ.ರಾಮಮೂರ್ತಿ ( ಕನ್ನಡ ಬಾವುಟ ರಚನೆ ಹಾಗೂ ವಿನ್ಯಾಸಗಾರ)
ಅದ್ಭುತ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್(ಪ್ರತಿ ವರ್ಷ ರಾಮಾನುಜನ್ ನೆನಪಿನಲ್ಲಿ ಡಿಸೆಂಬರ್ 22 'ರಾಷ್ಟ್ರೀಯ ಗಣಿತ ದಿನ'ವಾಗಿ ಆಚರಿಸಲಾಗುತ್ತದೆ.)
ಜಗದೀಶ್ ಚಂದ್ರ ಬೋಸ್.
ಭಾರತದ ಮೊಟ್ಟಮೊದಲ
ಇಂಜಿನಿಯರ್
ಸರ್.ಎಂ. ವಿಶ್ವೇಶ್ವರಯ್ಯನವರು.
( ಪ್ರತಿವರ್ಷ ಇವರ ನೆನಪಿನಲ್ಲಿ ಸೆಪ್ಟೆಂಬರ್ 15 ಇಂಜಿನಿಯರ್ಸ್ ಡೇ ಆಚರಿಸಲಾಗುತ್ತದೆ)
ಮೊಟ್ಟ ಮೊದಲ ಸ್ವಾತಂತ್ರ್ಯದ ಕಿಚ್ಚು ಹಚ್ಚಿದವರಲ್ಲಿ ಒಬ್ಬರಾದ
ಮಂಗಲ್ ಪಾಂಡೆ,
ಝಾನ್ಸಿ ಲಕ್ಷ್ಮಿ ಬಾಯಿ,
ಸತಿ ಪದ್ದತಿ ವಿರುದ್ಧ ಹೊರಾಡಿದ ರಾಜಾ ರಾಮ್ ಮೋಹನ್ ರಾಯ್
ರಾಮಕೃಷ್ಣ ಪರಮಹಂಸರು,
ಶಾರದ ಮಾತೆ
ಸ್ವಾತಂತ್ರ್ಯ ಹೋರಾಟಗಾರರಾದ
ಬಾಲಗಂಗಾಧರ ತಿಲಕರು,
ಚಂದ್ರಶೇಖರ ಆಜಾದ್,
ಭಗತ್ ಸಿಂಗ್ ಜೊತೆ ನೇಣಿಗೇರಿದ ಸುಖದೇವ್ ಹಾಗೂ ರಾಜಗುರು.
ಅಂಬೇಡ್ಕರ್ ಅವರಿಗಿಂತ ಮೊದಲೇ
ದಲಿತರ ಏಳಿಗೆಗೋಸ್ಕರ ಜೀವನ ಮುಡಿಪಾಗಿಟ್ಟಿದ್ದ
ಮಂಗಳೂರಿನ ಸಮಾಜ ಸುಧಾರಕ #ಕುದ್ಮಲ್_ರಂಗರಾವ್.
ವಿಜಯಪುರದ ಕಾಕ ಕಾರ್ಖಾನಿಸ್(ಗಣಪತ ರಾವ್) ಸ್ವಾತಂತ್ರ ಪೂರ್ವದಲ್ಲಿ ದಲಿತರ ಹೆಣ್ಣು ಮಕ್ಕಳ ದೇವಾದಾಸಿ ಪದ್ಧತಿ ತಪ್ಪಿಸಲು ಹರಿಜನ ಕನ್ಯಾ ಮಂದಿರ ನಿರ್ಮಿಸಿದ ಮಹನೀಯರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು.
ಗುರು ಗೋವಿಂದ ಭಟ್ಟರು,ಮೈಸೂರು ಸುಬ್ಬಣ್ಣ ಹೀಗೆ ಹಲವಾರು ಮಹನೀಯರ ಬಗ್ಗೆ ದಲಿತರಿಗೂ ಸೇರಿದಂತೆ ಈಗಿನ ತಲೆಮಾರಿನ ಜನರ‌್ಯಾರಿಗೂ ಇವರ ಪರಿಚಯವಿರಲು ಸಾಧ್ಯವೇ ಇಲ್ಲ.
ಇಂತಹ ಇತಿಹಾಸ ಬಹಳಷ್ಟು ಕಾಲ ಗರ್ಭದಲ್ಲಿ ಹೂತು ಹೋಗಿವೆ.
ಮತ್ತು ಈಗ ಸುಧಾ ಮೂರ್ತಿ.
ಎಲ್ಲರಿಗೂ ಇವರು ದಾರಾಳವಾಗಿ ದಾನ ಧರ್ಮ ಮಾಡುವ ದಾನಿ ಎಂದಷ್ಟೇ ಗೊತ್ತು.
ಆದರೆ ಇವರು ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಲು ಪ್ರಯತ್ನವನ್ನೂ ಪಟ್ಟು ಅದೇ ದೇವದಾಸಿಯರಿಂದ ಕೊಳೆತ ಮೊಟ್ಟೆ ಚಪ್ಪಲಿಯೇಟು ಸಹ ತಿಂದದ್ದು ಎಷ್ಟು ಜನರಿಗೆ ತಿಳಿದಿದೆ.
ಆದರೂ ಕಳೆದ18 ವರ್ಷಗಳಲ್ಲಿ 3000 ಕ್ಕೂ ಹೆಚ್ಚು ದೇವದಾಸಿ ಮಹಿಳೆಯರ ಮನವೊಲಿಸಿ ಅವರನ್ನು ಈ ಪದ್ಧತಿಯಿಂದ ಆಚೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಸೈನ್ಯದಲ್ಲಿ ದೇಶದ ಮೊದಲ ಪರಮ ವೀರ ಚಕ್ರ ಶೌರ್ಯ ಪ್ರಶಸ್ತಿ ಪಡೆದ ಮೇಜರ್ ಸೋಮನಾಥ್ ಶರ್ಮಾ,
ಇಸ್ರೋದಲ್ಲಿ
ಕಸ್ತೂರಿ ರಂಗನ್,
UR.ರಾವ್,
ರಾಜಾ ರಾಮಣ್ಣ ,
CNR. ರಾವ್ ,
#ಸಂಗೀತದಲ್ಲಿ
ಹಿಂದುಸ್ತಾನಿ ಸಂಗೀತದಲ್ಲಿ
ಪಂಡಿತ್ ಭೀಮಸೇನ್ ಜೋಷಿ
ಪಂಡಿತ್ ರವಿಶಂಕರ್ (ಸಿತಾರ್)
ಕರ್ನಾಟಕ ಸಂಗೀತಕ್ಕೆ MS. ಸುಬ್ಬಲಕ್ಷ್ಮಿ
ಬಾಲ ಮುರಳಿ ಕೃಷ್ಣ,
#ಕ್ರೀಡೆಯಲ್ಲಿ, ವರ್ಲ್ಡ್ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್
ವಿಶ್ವದ ಅಗ್ರಗಣ್ಯ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್
ಸಿನಿಮಾ ರಂಗದಲ್ಲಿ;
ಭಾರತದ ಕೋಗಿಲೆ ಲತಾ ಮಂಗೇಶ್ಕರ್,
ಕಿಶೋರ್ ಕುಮಾರ್,
ದಕ್ಷಿಣ ಭಾರತದ ಕೋಗಿಲೆ ಎಸ್ ಜಾನಕಿ,ಬಾಲಸುಬ್ರಮಣ್ಯಂ, ಪಿ ಬಿ ಶ್ರೀನಿವಾಸ್,
ಇಂತಹ ಸಾಧಕರು,ಮಹನೀಯರು ಕಾಣುವುದಿಲ್ಲವೇ?
ದೇಶಕ್ಕೆ ಬ್ರಾಹ್ಮಣರು ನೀಡಿದ,ನೀಡುತ್ತಿರುವ ಕೊಡುಗೆ
ಶೂನ್ಯವೇ..?
ಹತ್ತೊಂಬತ್ತು,ಇಪ್ಪತ್ತು, ಇಪ್ಪತ್ತೊಂದನೇ ಶತಮಾನದಲ್ಲಿ
ಶ್ರೀನಿವಾಸನ್ ರಾಮಾನುಜಮ್(ಅದ್ಭುತ ಗಣಿತ ಶಾಸ್ತ್ರಜ್ಞ)
ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರಾದ
ಭಾರತದ ಮೊಟ್ಟಮೊದಲ ಇಂಜಿನಿಯರ್
ಮತ್ತು ಅಗ್ರಗಣ್ಯ ಮಹಾನುಭಾವರಲ್ಲಿ ನಿಲ್ಲುವ ಕರ್ನಾಟಕದ ಪುತ್ರ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರು
ಭಾರತದ ಭಾರತೀಯ ರಸಾಯನಶಾಸ್ತ್ರದ ಪಿತಾಮಹ ಹಾಗೂ ರಸಾಯನಶಾಸ್ತ್ರ ಉದ್ಯಮದ
ಸ್ಥಾಪಕ ಶ್ರೀ ಪ್ರಫುಲ್ಲ ಚಂದ್ರರಾಯ್
ಖ್ಯಾತ ನೀರಾವರಿ ತಜ್ಞ
MS. ಸ್ವಾಮಿನಾಥನ್
ಭಾರತದ ಮೊದಲ ಮಹಿಳಾ ಡಾಕ್ಟರ್ ಹಾಗೂ ಮೊದಲ ಇಂಜಿನಿಯರ್ ವಿಜ್ಞಾನಿ ಬ್ರಾಹ್ಮಣ ಮಹಿಳೆಯರು.
ಇಸ್ರೋದಲ್ಲಿ ವಿಜ್ಞಾನಿಗಳು
ಸಿ.ವಿ ರಾಮನ್
ಕಸ್ತೂರಿ ರಂಗನ್
UR.ರಾವ್ (ಮಾಜಿ ಇಸ್ರೋ ಅಧ್ಯಕ್ಷ ಮತ್ತು ಭಾರತೀಯ ಉಪಗ್ರಹ ಅಭಿವೃದ್ಧಿ ಕಾರ್ಯಕ್ರಮದ ಪ್ರವರ್ತಕರಲ್ಲಿ ಒಬ್ಬರು ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ಅಭಿವೃದ್ಧಿಪಡಿಸಿದವರು).
ರಾಜಾ ರಾಮಣ್ಣ
CNR.ರಾವ್(ಭಾರತ ರತ್ನ ಪುರಸ್ಕೃತರು)
ವೆಂಕಿ ರಾಮಕೃಷ್ಣನ್, ನೊಬೆಲ್ ಪ್ರಶಸ್ತಿ ವಿಜೇತ, ರಚನಾತ್ಮಕ ಜೀವಶಾಸ್ತ್ರಜ್ಞರು
S. R. ಶ್ರೀನಿವಾಸ ವರದನ್, ಗಣಿತಶಾಸ್ತ್ರಜ್ಞ ಮತ್ತು Abel ಪ್ರಶಸ್ತಿ ಪುರಸ್ಕೃತರು
ನಂಬಿ ನಾರಾಯಣನ್, ಭಾರತೀಯ ಏರೋಸ್ಪೇಸ್ ಎಂಜಿನಿಯರ್
ಸುಬ್ರಹ್ಮಣ್ಯ ಚಂದ್ರಶೇಖರ್ (ನೊಬೆಲ್ ಪ್ರಶಸ್ತಿ ಪುರಸ್ಕೃತರು)
ಸಿ.ಎಸ್. ಶೇಷಾದ್ರಿ ಗಣಿತಶಾಸ್ತ್ರಜ್ಞ.
ಎಸ್. ಶ್ರೀನಿವಾಸನ್, ಭಾರತೀಯ ಏರೋನಾಟಿಕಲ್ ಎಂಜಿನಿಯರ್
U. V. ಸ್ವಾಮಿನಾಥ ಅಯ್ಯರ್, ತಮಿಳು ವಿದ್ವಾಂಸ ಮತ್ತು ಸಂಶೋಧಕ,
ಬಯೋಮೆಡಿಕಲ್ ವಿಜ್ಞಾನಿ, U.S.
ಇ.ಶ್ರೀಧರನ್ (ಪದ್ಮ ವಿಭೂಷಣ,ಪದ್ಮಶ್ರೀ ಪುರಸ್ಕೃತರು)ದೆಹಲಿ ಮೆಟ್ರೋ ಹಾಗೂ
ಕೊಂಕಣ ರೈಲ್ವೆ ರೂವಾರಿ.
ರಾಜಗೋಪಾಲನ್ ವಾಸುದೇವನ್
ಪ್ಲಾಸ್ಟಿಕ್ ರಸ್ತೆ ರೂವಾರಿ.
#ಮಿಲಿಟರಿಯಲ್ಲಿ:
#ದೇಶದ_ಮೊದಲ_ಪರಮ_ವೀರ_ಚಕ್ರ #ಶೌರ್ಯ_ಪ್ರಶಸ್ತಿ_ಪಡೆದವರು:
#ಮೇಜರ್_ಸೋಮನಾಥ್_ಶರ್ಮಾ -
4 ನೇ ಕುಮಾವೂನ್ ಮತ್ತು ಕ್ಯಾಪ್ಟನ್ ಮನೋಜ್ ಪಾಂಡೆ 1/11 ಗೂರ್ಖಾ
ಭಾರತೀಯ ಸೇನೆಯ ಹಲವಾರು ಮುಖ್ಯಸ್ಥರು ಬ್ರಾಹ್ಮಣರಾಗಿದ್ದಾರೆ, ಜನರಲ್ ಕೃಷ್ಣಸ್ವಾಮಿ ಸುಂದರ್ಜಿ, ಜನರಲ್ ಟಿ.ಎನ್. ರೈನಾ, ಜನರಲ್ ಬಿಪಿನ್ ಚಂದ್ರ ಜೋಶಿ, ಜನರಲ್ ಸುಂದರರಾಜನ್ ಪದ್ಮನಾಭನ್, ಜನರಲ್ ವಿ.ಎನ್. ಶರ್ಮ.
ಭಾರತೀಯ ವಾಯುಸೇನೆಯಲ್ಲಿಯೂ ಬ್ರಾಹ್ಮಣರು ವಾಯು ಮುಖ್ಯಸ್ಥರ ಉನ್ನತ ಸ್ಥಾನವನ್ನು ತಲುಪಿದ್ದಾರೆ. ಇವರಲ್ಲಿ ಏರ್ ಮಾರ್ಷಲ್ ಸುಬ್ರೋತೋ ಮುಖರ್ಜಿ, ಏರ್ ಚೀಫ್ ಮಾರ್ಷಲ್ ಸ್ವರೂಪ್ ಕ್ರಿಶನ್ ಕೌಲ್, ಏರ್ ಚೀಫ್ ಮಾರ್ಷಲ್ ಶ್ರೀನಿವಾಸಪುರಂ ಕೃಷ್ಣಸ್ವಾಮಿ,
ಏರ್ ಚೀಫ್ ಮಾರ್ಷಲ್ ಎಸ್.ಪಿ. ತ್ಯಾಗಿ.
ಭಾರತದ ಮೊದಲ ಮತ್ತು ಏಕೈಕ #ಗಗನಯಾತ್ರಿ, ವಿಂಗ್ ಕಮಾಂಡರ್ #ರಾಕೇಶ್ ಶರ್ಮಾ .
ಭಾರತೀಯ ನೌಕಾಪಡೆಯ,
ಅಡ್ಮಿರಲ್ ಎ.ಕೆ.ಚಟರ್ಜಿ, ಮತ್ತು ಅಡ್ಮಿರಲ್ ಜೆ.ಜಿ.ನಾಡ್ಕರ್ಣಿ.ಕಾಶ್ಮೀರಿ ಪಂಡಿತ್, ಐಎನ್ಎಸ್ ಖುಕ್ರಿ ಕಮಾಂಡರ್ ಕ್ಯಾಪ್ಟನ್ ಮಹೇಂದ್ರ ನಾಥ್ ಮುಲ್ಲಾ ಅವರು 1971 ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಮಹಾ ವೀರ ಚಕ್ರವನ್ನು ಪಡೆದರು,
ಸ್ಥಿತಿವಂತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಕರ್ನಾಡು ಸದಾಶಿವರಾಯರ ಸಕಲ ಆಸ್ತಿಗಳನ್ನು ಬ್ರಿಟಿಷರು ಮುಟ್ಟುಗೋಲು ಹಾಕಿತ್ತು, ಕೊನೆಗೆ ಅನಾಥರಂತೆ ಅವರ ಅಂತ್ಯಸಂಸ್ಕಾರ ಮುಂಬೈ ಯಲ್ಲಿ ನಾರಿಮನ್ ಅನ್ನುವ ಅಧಿಕಾರಿ ಮಾಡಿದ್ದರು. ದುರಂತವೆಂದರೆ ಬೆಂಗಳೂರಿನ ಇವರದೇ ಹೆಸರಿನ ಸದಾಶಿವನಗರ ಭ್ರಷ್ಟ ರಾಜಕಾರಣಿಗಳ ಬೀಡಾಗಿದೆ.
ಹೀಗೆ ಎಷ್ಟೋ ಜನ
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಪ್ರಾತಃಸ್ಮರಣೀಯರು. ಯಾವ ಪ್ರಸಿದ್ಧಿಯನ್ನು ಬಯಸದೆ, ತೆರೆ ಮರೆಯ ಕಾಯಿಯಂತೆ ಜೀವನ ಸಾಗಿಸಿದ್ದಾರೆ.)
ಸ್ವಾತಂತ್ರ್ಯ ಹೋರಾಟದಲ್ಲಿ
ಬ್ರಾಹ್ಮಣರು…
ಮಂಗಲ್ ಪಾಂಡೆ
ಚಂದ್ರಶೇಖರ ಆಜಾದ್
ಸುಖದೇವ್ ಹಾಗೂ
ರಾಜಗುರು(ಭಗತ್ ಸಿಂಗ್ ಜೊತೆ ನೇಣು ಗಂಬವೇರಿದವರು)
ವಿನಾಯಕ ದಾಮೋದರ ಸಾವರ್ಕರ್
ಬಾಲ ಗಂಗಾಧರ ತಿಲಕ್
ಕರ್ನಾಡ್ ಸದಾಶಿವರಾವ್
ಝಾನ್ಸಿ ರಾಣಿ ಲಕ್ಷ್ಮೀಬಾಯಿ
ಡಾ.ರಾಜೇಂದ್ರ ಪ್ರಸಾದ್
ಪಂಡಿತ್ ರಾಮಪ್ರಸಾದ್ ಬಿಸ್ಮಿಲ್
ಲಾಲಾ ಲಾಜಪತ್ ರಾಯ್
ಡಾ.ರಾಜೀವ ದೀಕ್ಷಿತ್
ವಾಸುದೇವ ಬಲವಂತ ಫಡ್ಕೆ
ವಿನೋಬಾ ಭಾವೆ
ಗೋಪಾಲಕೃಷ್ಣ ಗೋಖಲೆ
ಕರ್ನಲ್ ಲಕ್ಷ್ಮೀ ಸಹಗಲ್
ಪಂಡಿತ್ ಮದನಮೋಹನ ಮಾಲವೀಯ
ಡಾ.ಶಂಕರ್ ದಯಾಳ್ ಶರ್ಮಾ
ರವಿಶಂಕರ್ ವ್ಯಾಸ್
ಮೋಹನಲಾಲ ಪಾಂಡ್ಯಾ
ಮಹಾದೇವ ಗೋವಿಂದ ರಾನಡೆ
ತಾತ್ಯಾ ಟೋಪೆ
ತ್ರೈಲೋಕ್ಯನಾಥ್ ಚಕ್ರವರ್ತಿ ಸ್ವಾತಂತ್ರ್ಯ ಹೋರಾಟಗಾರರಲ್ಲೇ ಗರಿಷ್ಠ 30 ವರ್ಷ ಜೈಲು ಶಿಕ್ಷೆ ಅನುಭವಿಸಿದವರು)
ಚಕ್ರವರ್ತಿ ರಾಜಗೋಪಾಲಾಚಾರಿ
ವಿಪಿನ್ ಚಂದ್ರ ಪಾಲ್
ನರಹರಿ ಪಾರೀಖ್
ಹರಗೋವಿಂದ ಪಂತ್
ಗೋವಿಂದ ವಲ್ಲಭ ಪಂತ್,
ಬದರಿ ದತ್ತ ಪಾಂಡೆ,
ಪ್ರೇಮವಲ್ಲಭ ಪಾಂಡೆ,
ಲಕ್ಷ್ಮೀದತ್ತ ಶಾಸ್ತ್ರಿ,
ಮೋರಾರ್ಜಿ ದೇಸಾಯಿ,
ಮಹಾವೀರತ್ಯಾಗೀ,
ಬಾಬಾ ರಾಘವದಾಸ್,
ಮುಂಡರಗಿ ಭೀಮರಾವ್,
ನರಗುಂದ ಬಾಬಾ ಸಾಹೇಬ್,
N.S.ಹರ್ಡೇಕರ್,
ಬಾಲಚಂದ್ರ ಘಾಣೇಕರ,
ಕೃಷ್ಣ ಗೋಪಾಲ ಜೋಶಿ(KG. ಜೋಶಿ),
ವಾಂಚಿನಾಥನ್ ಐಯ್ಯರ್,
ಸುಬ್ರಹ್ಮಣ್ಯ ಭಾರತಿ.
ಪ್ರಾಚೀನ ಭಾರತದಲ್ಲಿ:
ಶುಶ್ರುತ (ವೈದ್ಯಕೀಯ)
ಚರಕ (ವೈದ್ಯಕೀಯ)
ಬ್ರಹ್ಮ ಗುಪ್ತ (ಗಣಿತ ತಜ್ಞ)
ಚಾಣಕ್ಯ ( ಗುರು, ತತ್ವ ಶಾಸ್ತ್ರ,ಜ್ಞ, ಅರ್ಥಶಾಸ್ತ್ರಜ್ಞ)
ಆರ್ಯಭಟ ( ಗಣಿತ ತಜ್ಞ ,ಖಗೋಳಶಾಸ್ತ್ರಜ್ಞ)
ಭಾಸ್ಕರಾಚಾರ್ಯ
ಕಲ್ಹಣ(ಕಾಶ್ಮೀರಿ ಪಂಡಿತ)
ಶಂಕರಾಚಾರ್ಯರು
ಮಧ್ವಾಚಾರ್ಯರು ರಾಮಾನುಜಾಚಾರ್ಯರು
ರಾಘವೇಂದ್ರ ಸ್ವಾಮಿಗಳು
ಮಹರ್ಷಿ ವಿದ್ಯಾನಂದರು( ವಿಜಯನಗರ ಸಾಮ್ರಾಜ್ಯದ ಹಕ್ಕ ಬುಕ್ಕರ ಗುರುಗಳು)
ತಿಮ್ಮರಸು (ಕೃಷ್ಣ ದೇವರಾಯನ ಮಂತ್ರಿ)
ತೆನಾಲಿ ರಾಮಕೃಷ್ಣ (ವಿಕಟ ಕವಿ)
ದಿವಾನ್ ಪೂರ್ಣಯ್ಯ.
ರಾಷ್ಟ್ರ ಗೀತೆ :ಬ್ರಾಹ್ಮಣ
ರಾಷ್ಟ್ರ ಧ್ವಜ :ಬ್ರಾಹ್ಮಣ
ಕನ್ನಡ ಧ್ವಜ: ಬ್ರಾಹ್ಮಣ
ವಂದೇ ಮಾತರಂ: ಬ್ರಾಹ್ಮಣ
ಕೆನರಾ ಬ್ಯಾಂಕ್:ಬ್ರಾಹ್ಮಣ
ಕರ್ನಾಟಕ ಬ್ಯಾಂಕ್ :ಬ್ರಾಹ್ಮಣ
ಕಿರ್ಲೋಸ್ಕರ್:ಬ್ರಾಹ್ಮಣ
ಇನ್ಫೋಸಿಸ್:ಬ್ರಾಹ್ಮಣ
ಟಿವಿಎಸ್ ಗ್ರೂಪ್:ಬ್ರಾಹ್ಮಣ
ಟಿಟಿಕೆ ಪ್ರೆಸ್ಟೀಜ್ ಗ್ರೂಪ್:ಬ್ರಾಹ್ಮಣ
ಮಣಿಪಾಲ್ ಸಮೂಹ:ಬ್ರಾಹ್ಮಣ
ಉದಯವಾಣಿ:ಬ್ರಾಹ್ಮಣ
ಸಂಯುಕ್ತ ಕರ್ನಾಟಕ:ಬ್ರಾಹ್ಮಣ
ದೇಶದ ಮೊದಲ ಆಕಾಶವಾಣಿಯ ಕೊಡುಗೆ
M.V.ಗೋಪಾಲಸ್ವಾಮಿ:ಬ್ರಾಹ್ಮಣ
MTR, ಮೈಯಾಸ್,ಬ್ರಾಹ್ಮಣ
ಕಾಮತ್ ಹೋಟೆಲ್ ಗ್ರೂಪ್:ಬ್ರಾಹ್ಮಣ
ಜನತಾ ಹೋಟೆಲ್ ಗ್ರೂಪ್:ಬ್ರಾಹ್ಮಣ
ಅಡಿಗಾಸ್ ಹೋಟೆಲ್ ಗ್ರೂಪ್:ಬ್ರಾಹ್ಮಣ
ಅತಿ ಹೆಚ್ಚು ಭಾರತರತ್ನ ಪ್ರಶಸ್ತಿ ವಿಜೇತರು
ಬ್ರಾಹ್ಮಣರೇ...
ಸಿವಿ ರಾಮನ್(1954),
ಸಿ.ರಾಜಗೋಪಾಲಾಚಾರಿ(1954),
ಸರ್ವಪಲ್ಲಿ ರಾಧಾಕೃಷ್ಣನ್(1954),
ಸರ್.ಎಂ.ವಿಶ್ವೇಶ್ವರಯ್ಯ(1955),
ಧೋಂಡೋ ಕೇಶವ ಕಾರ್ವೇ(1957),
ಪಾಂಡುರಂಗ ವಾಮನ ಕಾಣೆ(1963),
ವಿನೋಬಾ ಭಾವೆ(1983),
ಗೋವಿಂದ ವಲ್ಲಭ ಪಂತ್(1957),
ವಿವಿ ಗಿರಿ(1975),
ಮೊರಾರ್ಜಿ ದೇಸಾಯಿ(1991),
ಸಿ ಸುಬ್ರಹ್ಮಣ್ಯಂ(1998),
ಎಂಎಸ್ ಸುಬ್ಬಲಕ್ಷ್ಮಿ(1998),
ಪಂಡಿತ್ ರವಿಶಂಕರ್(1999),
ಲತಾ ಮಂಗೇಶ್ಕರ್(2001),
ಭೀಮ್ ಸೇನ್ ಜೋಶಿ (2008),
ಸಿ.ಎನ್.ಆರ್.ರಾವ್(2013),
ಅಟಲ್ ಬಿಹಾರಿ ವಾಜಪೇಯಿ(2014),
ಮದನ್ ಮೋಹನ್ ಮಾಳವೀಯ(2014),
ಸಚಿನ್ ತೆಂಡೂಲ್ಕರ್(2014),
ನಾನಾಜಿ ದೇಶಮುಖ್(2019),
ಪ್ರಣವ್ ಮುಖರ್ಜಿ (2019)
ಭಾರತದ 9
ನೋಬೆಲ್ ಪ್ರಶಸ್ತಿ ವಿಜೇತರಲ್ಲಿ 7 ಮಂದಿ ಬ್ರಾಹ್ಮಣರೇ...
1. ರವೀಂದ್ರನಾಥ ಟ್ಯಾಗೋರ್ (1913)
2. ಸಿವಿ ರಾಮನ್ (1930)
3.ಸುಬ್ರಮಣ್ಯ ಚಂದ್ರಶೇಖರ್ (1983)
4. ಅಮರ್ತ್ಯ ಸೇನ್ (1998)
5. ವೆಂಕಟರಾಮನ್ ರಾಮಕೃಷ್ಣನ್ (2009)
6. ಕೈಲಾಶ್ ಸತ್ಯಾರ್ಥಿ (2014)
7. ಅಭಿಜಿತ್ ಬ್ಯಾನರ್ಜಿ (2019)
ಕನ್ನಡಕ್ಕಾಗಿ ದುಡಿದವರು:
ಮ.ರಾಮಮೂರ್ತಿ ( ಕನ್ನಡ ಬಾವುಟ ರಚನೆ ಹಾಗೂ ವಿನ್ಯಾಸಕಾರ)
ಹನುಮಂತ ದೇಶಪಾಂಡೆ
("ಸಿರಿ ಕನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ")
#ಕನ್ನಡ_ಸಾಹಿತಿಗಳು
ಶಿವರಾಮ ಕಾರಂತ, (ಜ್ಞಾನಪೀಠ ಪುರಸ್ಕೃತರು)
ಬೇಂದ್ರೆ, (ಜ್ಞಾನಪೀಠ ಪುರಸ್ಕೃತರು)
ಮಾಸ್ತಿ ವೆಂಕಟೇಶ ಅಯ್ಯಂಗಾರ್
(ಜ್ಞಾನಪೀಠ ಪುರಸ್ಕೃತರು)
ವಿ.ಕೆ ಗೋಕಾಕ್(ಜ್ಞಾನಪೀಠ ಪುರಸ್ಕೃತರು)
ಗೋವಿಂದ ಪೈ
ಆಲೂರು ವೆಂಕಟರಾಯರು
(ಸಾಹಿತಿಗಳು, ಪತ್ರಕರ್ತರು, ಸ್ವಾತಂತ್ರ್ಯ ಹೋರಾಟಗಾರರು,)
ವಿ.ಸೀತಾರಾಮಯ್ಯ
ಟಿಪಿ ಕೈಲಾಸಂ
ಜಿ.ಪಿ ರಾಜರತ್ನಂ
ಡಿವಿಜಿ.( ವೆಂಕಟರಮಣಯ್ಯ ಗುಂಡಪ್ಪ)
ಅ.ನ.ಕೃ( ನರಸಿಂಗ ಕೃಷ್ಣರಾಯರು)
ಬಿ.ಎಮ್.ಶ್ರೀ( ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ)
ತೀನಂಶ್ರೀ( ನಂಜುಂಡಯ್ಯ ಶ್ರೀಕಂಠಯ್ಯ)
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಪು.ತಿ. ನರಸಿಂಹಾಚಾರ್
ಡಿ.ಎಲ್ ನರಸಿಂಹಾಚಾರ್
ಕೆ.ಎಸ್ ನರಸಿಂಹಸ್ವಾಮಿ
ಡಾ.ಎ.ಆರ್.ಕೃಷ್ಣ ಶಾಸ್ತ್ರೀ(ವಚನ ಭಾರತ)
ಬೆಟಗೇರಿ ಕೃಷ್ಣಶರ್ಮ ( ಆನಂದಕಂದ),
ರಸಿಕರಂಗ( ರಂಗನಾಥ ಶ್ರೀನಿವಾಸ ಮುಗಳಿ),
ಶ್ರೀರಂಗ,
ಶಂ.ಭಾ ಜೋಷಿ,
ತರಾಸು,
ದೇವುಡು ನರಸಿಂಹಶಾಸ್ತ್ರಿ
ಎನ್ ಎಸ್ ಲಕ್ಷ್ಮೀ ನಾರಾಯಣ ಭಟ್ಟ,
ವರದರಾಜ ಹುಯಿಲಗೋಳರು,
ಟಿಪಿ ಕೈಲಾಸಂ,
ಜಿ.ಪಿ ರಾಜರತ್ನಂ( ಭ್ರಮರ),
ಡಿವಿಜಿ,
ಶ್ರೀ ರಂಗ( ಆದ್ಯರಂಗಾಚಾರ್ಯ ವಾಸುದೇವಾಚಾರ್ಯ,
ಜಿ.ಬಿ ಜೋಶಿ( ಜಡಭರತ),
ವೆಂಕಟಾದ್ರಿ ಅಯ್ಯರ್( ಸಂಸ),
ವೆಂಕಟಾದ್ರಿ ಅಯ್ಯರ್,
ನಾ.ಕಸ್ತೂರಿ( ಕಸ್ತೂರಿ ರಂಗನಾಥ ನಾರಾಯಣ ಶರ್ಮ),
ತರಾಸು( ತಳಕು ರಾಮಸ್ವಾಮಯ್ಯ ಸುಬ್ಬರಾವ್),
TK.ರಾಮರಾವ್,
ಪಾವೆಂ.ಆಚಾರ್ಯ (ಪಾಡಿಗಾರು ವೆಂಕಟರಮಣ ಆಚಾರ್ಯ),
ಪಂಚೆ ಮಂಗೇಶರಾಯರು,
ಎನ್ ಎಸ್ ಲಕ್ಷ್ಮೀ ನಾರಾಯಣ ಭಟ್ಟ,
ವೈ.ನಾರಾಯಣ ಮೂರ್ತಿ, ಕೃಷ್ಣರಾವ್ ಕುಲಕರ್ಣಿ(ವೈಎನ್ಕೆ)
ದೊಡ್ಡಬೆಲೆ ನರಸಿಂಹಾಚಾರ್(ಡಿ.ಎಲ್.ಎನ್),
ಗಳಗನಾಥರು(ವೆಂಕಟೇಶ್ ಕುಲಕರ್ಣಿ),
ಎಸ್ ಎಲ್ ಭೈರಪ್ಪ,
ಅನಂತ ಮೂರ್ತಿ,
ಗಿರೀಶ್ ಕಾರ್ನಾಡ್,
K.S. ನಾರಾಯಣಾಚಾರ್ಯ
#ಮಹಿಳಾ_ಸಾಹಿತಿಗಳು
MK. ಇಂದಿರಾ
ತ್ರಿವೇಣಿ( ಅನಸೂಯ ಶಂಕರ)
ಆರ್ಯಾಂಬ ಪಟ್ಟಾಬಿ
ವಾಣಿ
ಅನುಪಮಾ ನಿರಂಜನ
ವೈದೇಹಿ
ಟಿ.ಸುನಂದಮ್ಮ.
ಕಲೆ,ನಾಟ್ಯ,ಸಂಗೀತ:
ಪಂಡಿತ್ ಭೀಮಸೇನ್ ಜೋಷಿ
ಪಂಡಿತ್ ರವಿಶಂಕರ್ (ಸಿತಾರ್)
MS. ಸುಬ್ಬಲಕ್ಷ್ಮಿ
ಬಾಲ ಮುರಳಿ ಕೃಷ್ಣ,
ಪ್ರಖ್ಯಾತ ಪಿಟೀಲು ವಾದಕರು
ಕುನ್ನಕುಡಿ ವೈದ್ಯನಾಥನ್,
ಲಾಲ್ಗುಡಿ ಜಯರಾಮನ್,
ಎಲ್. ಸುಬ್ರಮಣಿಯನ್,
ಎಂಎಸ್. ಗೋಪಾಲಕೃಷ್ಣನ್,
ಎನ್. ರಾಜಮ್,
ಟಿಎನ್ ಕೃಷ್ಣನ್
ಘಟ ವಾದಕರು
ಟಿ.ಎಚ್.ವಿನಾಯಕರಾಮ್,
ಇಎಂ. ಸುಬ್ರಮಣ್ಯಂ,
ಗಿರಿಧರ್ ಉಡುಪ,
ಪ್ರಖ್ಯಾತ ಕೊಳಲು ವಾದಕರು
ಎನ್ ರಮಣಿ
ಟಿ.ಆರ್.ಮಹಾಲಿಂಗಂ
ಪ್ರವೀಣ್ ಗೋಡ್ಕಿಂಡಿ
ವೀಣೆ ಶೇಷಣ್ಣ ,
ವೀಣೆ ದೊರೆಸ್ವಾಮಿ ಅಯ್ಯಂಗಾರ್,
ಶ್ಯಾಮಲಾ ಗೋಪಾಲನ್,
ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಭಾರತೀಯ ಕರ್ನಾಟಕ ಗಾಯಕ
ರುಕ್ಮಿಣಿ ದೇವಿ ಅರುಂಡೇಲ್, ಶಾಸ್ತ್ರೀಯ ಭರತ ನಾಟ್ಯ ನೃತ್ಯಗಾರ್ತಿ, ಥಿಯೊಸೊಫಿಸ್ಟ್, ನೃತ್ಯ ಸಂಯೋಜಕಿ ಮತ್ತು ಪ್ರಾಣಿ ಕಲ್ಯಾಣ ಕಾರ್ಯಕರ್ತೆ.
ಪದ್ಮಾ ಸುಬ್ರಹ್ಮಣ್ಯಂ, ಶಾಸ್ತ್ರೀಯ ಭರತ ನಾಟ್ಯ ನರ್ತಕಿ
ಸೀತಾ ದೊರೈಸ್ವಾಮಿ, ಕರ್ನಾಟಕ ಬಹು-ವಾದ್ಯಗಾರ್ತಿ
ಶಿಶಿರಕಣ ಧಾರ್ ಚೌಧರಿ ಪಿಟೀಲು ವಾದಕಿ.
ತಬಲಾ ಮಾಸ್ಟರ್
ಪಂ.ಸಪ್ನ ಚೌಧರಿ
ಕ್ರೀಡಾ ಕ್ಷೇತ್ರದಲ್ಲಿ ಬ್ರಾಹ್ಮಣರು:
#ಕ್ರಿಕೆಟ್
ಸಚಿನ್ ತೆಂಡೂಲ್ಕರ್
ಸುನೀಲ್ ಗವಾಸ್ಕರ್
ಅನಿಲ್ ಕುಂಬ್ಳೆ
ರಾಹುಲ್ ದ್ರಾವಿಡ್
ಸೌರವ್ ಗಂಗೂಲಿ
V.V.S ಲಕ್ಷ್ಮಣ್
ಸಂಜಯ್ ಮಂಜ್ರೇಕರ್
ವಿಜಯ್ ಮಂಜ್ರೇಕರ್
ರವಿಚಂದ್ರನ್ ಅಶ್ವಿನ್
ರೋಹಿತ್ ಶರ್ಮಾ
ಶ್ರೇಯಸ್ ಅಯ್ಯರ್
ವೃಷಭ್ ಪಂತ್
ಮುರಳಿ ವಿಜಯ್
ದಿನೇಶ್ ಕಾರ್ತಿಕ್
ಮನೀಶ್ ಪಾಂಡೆ
ಹಾರ್ದಿಕ್ ಪಾಂಡ್ಯ
ಸುರೇಶ್ ರೈನಾ
ಇಶಾಂತ್ ಶರ್ಮ
ಜಾವಗಲ್ ಶ್ರೀನಾಥ್
ವೆಂಕಟೇಶ್ ಪ್ರಸಾದ್
ಸುನೀಲ್ ಜೋಶಿ
ರಘುರಾಮ್ ಭಟ್
ಕೃಷ್ಣಮಾಚಾರಿ ಶ್ರೀಕಾಂತ್
ಎಲ್ .ಶಿವರಾಮ ಕೃಷ್ಣನ್
ಅಜಿತ್ ಅಗರ್ಕರ್
ಲಾಲಾ ಅಮರ್ ನಾಥ್
ML.ಜಯಸಿಂಹ
ಮೊಹಿಂದರ್ ಅಮರ್‌ನಾಥ್
ಸುರೀಂದರ್ ಅಮರ್ ನಾಥ್
ಜೋಗಿಂದರ್ ಶರ್ಮ.
ಮುರಳಿ ಕಾರ್ತಿಕ್
ಸೌರಬ್ ತಿವಾರಿ
ಮನೋಜ್ ತಿವಾರಿ
ಚೇತನ್ ಶರ್ಮ
ದಿಲೀಪ್ ವೆಂಗ್ಸರ್ಕಾರ್
ಗುಂಡಪ್ಪ ವಿಶ್ವನಾಥ್
EAS.ಪ್ರಸನ್ನ
BS. ಚಂದ್ರಶೇಖರ್
ಎಸ್.ವೆಂಕಟ ರಾಘವನ್
ವಿನೂ ಮಂಕಡ್
ಬಾಪು ನಾಡಕರ್ಣಿ
DB.ದೇವಧರ್
ಮನೋಜ್ ಪ್ರಭಾಕರ್
ಯಶ್ ಪಾಲ್ ಶರ್ಮ
ಕೀರ್ತಿ ಆಜಾದ್
ಸದಾನಂದ ವಿಶ್ವನಾಥ್ ( ವಿಕೆಟ್ ಕೀಪರ್)
ರಾಜೂ ಕುಲಕರ್ಣಿ
ನೀಲೇಶ್ ಕುಲಕರ್ಣಿ
ಧವಳ್ ಕುಲಕರ್ಣಿ
ಬಿ.ಎನ್ ಕೃಷ್ಣ ರಾವ್
ಅವಸರಳ ರಾವ್
ಜೂಲಿಯನ್ ಗೋಸ್ವಾಮಿ(ವುಮೆನ್ ಕ್ರಿಕೆಟರ್)
#ಚೆಸ್
ವಿಶ್ವನಾಥನ್ ಆನಂದ್ (ವಿಶ್ವ ಚಾಂಪಿಯನ್)
ಪ್ರವೀನ್ ತಿಪ್ಸೆ(ಚೆಸ್ ಗ್ರ್ಯಾಂಡ್ ಮಾಸ್ಟರ್)
ಶ್ರೀವತ್ಸ ಮುಟುಕುಲ
#ಟೆನಿಸ್
ರಾಮನಾಥನ್ ಕೃಷ್ಣನ್
ರಮೇಶ್ ಕೃಷ್ಣನ್
ಜೈದೀಪ್ ಮುಕ್ರೇರ್ಜಾ
ನಿರುಪಮಾ ವೈದ್ಯನಾಥನ್
ಗೌರವ್ ನಾಟೆಕರ್
ರಶ್ಮಿ ಚಕ್ರವರ್ತಿ
ಬ್ಯಾಡ್ಮಿಂಟನ್
ಪ್ರಕಾಶ್ ಪಡುಕೋಣೆ
ನಂದೂ ನಾಟೇಕರ್
ಹೃಷಿಕೇಶ್ ಕಾನಿಟ್ಕರ್
ದೀಪಂಕರ್ ಭಟ್ಟಾಚಾರ್ಯ
ಪರುಪಲ್ಲಿ ಕಶ್ಯಪ್
ಆರ್ಚರಿ
ಡೋಲಾ ಬ್ಯಾನರ್ಜಿ
ಅಥ್ಲೆಟಿಕ್ಸ್
ವಂದನಾ ಶಾನ್ ಬಾಗ್
ಶ್ರೀಲೇಖಾ ಮುಟುಕುಲ(#ಸ್ವಿಮ್ಮಿಂಗ್ #ಚಾಂಪಿಯನ್)
ಜಾಗತಿಕ;
ಸುಂದರ್ ಪಿಚೈ( ಗೂಗಲ್ ಸಿಇಓ)
ಸತ್ಯ ನಾದೆಲ್ಲಾ( ಮೈಕ್ರೋಸಾಫ್ಟ್ CEO)
ಇಂದಿರಾ ನೂಯಿ (ಮಾಜಿ ಪೆಪ್ಸಿ CEO)
ಯಕ್ಷಗಾನ; ಕಾಳಿಂಗ ನಾವಡ(ಭಾಗವತರು)
#ಚಲನಚಿತ್ರ_ಗಾಯಕ/#ಗಾಯಕಿಯರು
ಭಾರತದ ಕೋಗಿಲೆ
ಲತಾ ಮಂಗೇಶ್ಕರ್ ,ಆಶಾ ಬೋಸ್ಲೆ, ಕಿಶೋರ್ ಕುಮಾರ್,ಕುಮಾರ್ ಸಾನು,
ದಕ್ಷಿಣ ಭಾರತದ ಕೋಗಿಲೆ ಎಸ್ ಜಾನಕಿ,
ಪಿ.ಸುಶೀಲಾ,ಬಿ.ಕೆ.ಸುಮಿತ್ರಾ,
ರತ್ನಮಾಲಾ ಪ್ರಕಾಶ್,
ಮಂಜುಳಾ ಗುರುರಾಜ್,
ಸಂಗೀತಾ ಕಟ್ಟಿ, ಬಿ.ಆರ್ ಛಾಯಾ,ಎಂಡಿ.ಪಲ್ಲವಿ
SP.ಬಾಲಸುಬ್ರಹ್ಮಣ್ಯಂ,
ಪಿ.ಬಿ. ಶ್ರೀನಿವಾಸ್,ಘಂಟಸಾಲ,
ಪಿ. ಕಾಳಿಂಗರಾವ್
ಶಿವಮೊಗ್ಗ ಸುಬ್ಬಣ್ಣ
ಹರಿಹರನ್ ,ಶಂಕರ್ ಮಹದೇವನ್,
ರಾಜೇಶ್ ಕೃಷ್ಣನ್
ವಿಜಯ್ ಪ್ರಕಾಶ್.
ಜಿವಿ.ಅತ್ರಿ,
LN.ಶಾಸ್ತ್ರಿ
ರಂಗಭೂಮಿಯಲ್ಲಿ;
ಕೆ. ಹಿರಣ್ಣಯ್ಯ ,ಮಾಸ್ಟರ್ ಹಿರಣ್ಣಯ್ಯ.
ಎ.ವಿ. ವರದಾಚಾರ್ಯರು (ಕನ್ನಡ ನೆಲದಲ್ಲಿ ಚಿತ್ರೀಕರಣಗೊಂಡ ಮೂಕಿ ಚಿತ್ರದ ಮೊದಲ ನಾಯಕ.)(೧೯೨೧)
#ಚಿತ್ರ_ನಿರ್ದೇಶರು
ಮಣಿರತ್ನಂ, ಪುಟ್ಟಣ್ಣ ಕಣಗಾಲ್,
ಕೆ. ಬಾಲಚಂದರ್,
ಗಿರೀಶ್ ಕಾಸರವಳ್ಳಿ (4 ಸ್ವರ್ಣ ಕಮಲ ಪ್ರಶಸ್ತಿ ಪುರಸ್ಕೃತರು)
ಸುನಿಲ್ ಕುಮಾರ್ ದೇಸಾಯಿ,
ಯೋಗ ರಾಜ್ ಭಟ್ ,
ಆರ್.ನಾಗೇಂದ್ರರಾವ್ ಹಾಗೂ ಅವರ ಮಕ್ಕಳಾದ, ಆರ್ ಎನ್ ಜಯಗೋಪಾಲ್ ,ಆರ್ ಎನ್. ಸುದರ್ಶನ್, ಆರ್ ಎನ್ ಕೃಷ್ಣಪ್ರಸಾದ್,
ಪಂತುಲು,
HLN ಸಿಂಹ(ಬೇಡರ ಕಣ್ಣಪ್ಪ ಚಿತ್ರದ ನಿರ್ದೇಶಕ)
ಹುಣಸೂರು ಕೃಷ್ಣಮೂರ್ತಿ,
ಜಿ.ವಿ ಅಯ್ಯರ್,
ವೈವಿ.ರಾವ್,
ವೈ.ಆರ್ ಸ್ವಾಮಿ
ಬಿ.ಎಸ್.ರಂಗ,
ಎಮ್.ಆರ್ ವಿಠ್ಠಲ್,
ದೊರೈ-ಭಗವಾನ್ ,
ಬಿ.ವಿ ಕಾರಂತ್,
ಎನ್.ಲಕ್ಷ್ಮಿ ನಾರಾಯಣ್.
ಕೆ.ಎಸ್.ಎಲ್.ಸ್ವಾಮಿ(ರವಿ),
ಭಾರ್ಗವ, ಪಣಿರಾಮಚಂದ್ರ,
ಕ್ಯಾಮರಾ ಮನ್
ದೊರೆ
ಗೌರಿಶಂಕರ್
ಎಸ್.ರಾಮಚಂದ್ರ
ಚಲನಚಿತ್ರ_ಸಾಹಿತಿಗಳು.
ಚಿ.ಸದಾಶಿವಯ್ಯ,ಚಿ.ಉದಯ್ ಶಂಕರ್, ಕಣಗಾಲ್ ಪ್ರಭಾಕರ ಶಾಸ್ತ್ರಿ,
ಕು.ರಾ.ಸೀತಾರಾಮ ಶಾಸ್ತ್ರಿ
ಕುಣಿಗಲ್ ನಾಗಭೂಷಣ್,
ಜಯಂತ ಕಾಯ್ಕಿಣಿ.
ಸಂಗೀತ ನಿರ್ದೇಶಕರು
ಜಿ ಕೆ ವೆಂಕಟೇಶ್.ಸತ್ಯಂ,
ಉಪೇಂದ್ರ ಕುಮಾರ್,
ಮನೋಮೂರ್ತಿ(ಮುಂಗಾರು ಮಳೆ)
V.ಮನೋಹರ್(ಜನುಮದ ಜೋಡಿ)
ಕಿರುತೆರೆ
TN.ಸೀತಾರಾಮ್,
S.N.ಸೇತುರಾಮ್
ಪ್ರಕಾಶ್ ಬೆಳವಾಡಿ,ಪಿ.ಶೇಷಾದ್ರಿ,ಕೌಶಿಕ್,
ಸಿಹಿ ಕಹಿ ಚಂದ್ರು
ದಕ್ಷಿಣ ಭಾರತ ನಟ ನಟಿಯರು
ಉದಯ್ ಕುಮಾರ್
ಕಲ್ಯಾಣ್ ಕುಮಾರ್
ಸಾಹಸ ಸಿಂಹ ವಿಷ್ಣುವರ್ಧನ್,
ಸಂಪತ್,
ಅಶ್ವಥ್,
ವಾದಿರಾಜ್,
ಮುಸುರಿ ಕೃಷ್ಣ ಮೂರ್ತಿ,
ಸಿಆರ್ ಸಿಂಹ,
ಶ್ರೀನಾಥ್,
ಅನಂತ್ ನಾಗ್ ,
ಶಂಕರ್ ನಾಗ್,
ರಮೇಶ್ ಅರವಿಂದ್,
ಕಾಶಿನಾಥ್,
ಉಪೇಂದ್ರ,
ದ್ವಾರಕೀಶ್,
ಶ್ರೀಧರ್ ,
ರಾಮಕೃಷ್ಣ,
ರಮೇಶ್ ಭಟ್,
ಅವಿನಾಶ್,
ಕುಣಿಗಲ್ ರಾಮನಾಥ್,
ಎಂಎಸ್ ಕಾರಂತ್,
ಮಾಸ್ಟರ್ ಮಂಜುನಾಥ್( ಮಾಲ್ಗುಡಿ ಡೇಸ್)
ಮಾಸ್ಟರ್ ಆನಂದ್
ಪಂಡರಿಬಾಯಿ,ಮೈನಾವತಿ,ಹರಿಣಿ ,
ಆರತಿ ,ಕಲ್ಪನಾ,ಲಕ್ಷ್ಮಿ,ಸುಹಾಸಿನಿ, ,ಸೌಂದರ್ಯ, ಸುಧಾ ರಾಣಿ, ಮಾಳವಿಕ ಅವಿನಾಶ್,ರಕ್ಷಿತಾ,
ರಾಧಿಕಾ ಪಂಡಿತ್
ಮಧು ಬಾಲಾಜಿ,
ಜೆಮಿನಿ ಗಣೇಶನ್,
ಮಾಧವನ್,
ಚಾರುಹಾಸನ್,
ಕೋಕಿಲ ಮೋಹನ್,
#ಬಾಲಿವುಡ್ನಲ್ಲಿ
ಸುನೀಲ್ ದತ್ ಸಂಜೀವ್ ಕುಮಾರ್,
ಮಿಥುನ್ ಚಕ್ರವರ್ತಿ, ಅಶೋಕ್ ಕುಮಾರ್, ವೈಜಂತಿ ಮಾಲ, ಬಾಲಿ,ರೇಖಾ,
ಗುರುದತ್, ಮನೋಜ್ ಬಾಜಪೇಯಿ,
ಅಜಯ್ ದೇವಗನ್, ಮಾಧುರಿ ದೀಕ್ಷಿತ್, ಮೀನಾಕ್ಷಿ ಶೇಷಾದ್ರಿ,
ದೀಪಿಕಾ ಪಡುಕೋಣೆ, ಅನುಪಮ್ ಖೇರ್.
ಪ್ರಾಮಾಣಿಕ ರಾಜಕಾರಣಿಗಳು:
ಮೊರಾರ್ಜಿ ದೇಸಾಯಿ,
ಅಟಲ್ ಬಿಹಾರಿ ವಾಜಪೇಯಿ,
ಸುಷ್ಮಾ ಸ್ವರಾಜ್ ,
ಮನೋಹರ್ ಪಾರಿಕ್ಕರ್,
ಸುರೇಶ್ ಪ್ರಭು,
ರಾಮಕೃಷ್ಣ ಹೆಗಡೆ,
ಪಿವಿ ನರಸಿಂಹ ರಾವ್ ರಾವ್,
ಪ್ರಣವ್ ಮುಖರ್ಜಿ,
ಸುಬ್ರಮಣಿಯನ್ ಸ್ವಾಮಿ,
(ಅರ್ಥಶಾಸ್ತ್ರಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞ),
ಪ್ರಮೋದ್ ಮಹಾಜನ್.
ಗಮನಾರ್ಹ ವ್ಯಕ್ತಿಗಳು:
ಸಂವಿಧಾನ ಕರಡು ಪ್ರತಿಯ ಕರ್ತೃ
ಬೆನಗಲ್ ನರಸಿಂಹ ರಾವ್,
ಅಳಸಿಂಗ ಪೆರುಮಾಳ್,
ಸಿವಿ ರಂಗಾಚಾರ್ಲು
(ಮೈಸೂರು ದಿವಾನರಾಗಿದ್ದರು), BKS.ಅಯ್ಯಂಗಾರ್(ಯೋಗ ಗುರು),
ಆರ್ ಕೆ ನಾರಾಯಣ್,
ಖ್ಯಾತ ಕಾದಂಬರಿಕಾರರು (ಮಾಲ್ಗುಡಿ ಡೇಸ್),
ಆರ್.ಕೆ ಲಕ್ಷ್ಮಣ್(ಖ್ಯಾತ ವ್ಯಂಗ್ಯಚಿತ್ರಕಾರ),
ಕರ್ಪೂರ ಶ್ರೀನಿವಾಸ ರಾಯರು,
ತಿರುಮಲೈ ಕೃಷ್ಣಾಚಾರ್ಯ (ಯೋಗ),
ಟಿ ಎನ್ ಶೇಷನ್ (ಮಾಜಿ ಚುನಾವಣಾ ಆಯುಕ್ತ ),
ಛೋ ರಾಮಸ್ವಾಮಿ (ಪತ್ರಕರ್ತರು)
ಶಕುಂತಲಾ ದೇವಿ.(ನಡೆದಾಡುವ ಕಂಪ್ಯೂಟರ್ ಎಂದೇ ಹೆಸರಾಗಿದ್ದವರು),
ಟಿ ಎನ್ ಶೇಷನ್ (ಮಾಜಿ ಚುನಾವಣಾ ಆಯುಕ್ತ ),
ನಾರಾಯಣಮೂರ್ತಿ (ಇನ್ಫೋಸಿಸ್),
ನಂದನ್ ನಿಲೇಕಣಿ,
ಕ್ಯಾಪ್ಟನ್ ಗೋಪಿನಾಥ್,
ಗುರುರಾಜ ಕರ್ಜಗಿ.
ನನಗೆ ಗೊತ್ತಿರುವ ಸಾಧಕರ ಹೆಸರುಗಳನ್ನು ಮಾತ್ರ ಇಲ್ಲಿ ಪಟ್ಟಿ ಮಾಡಿದ್ದೇನೆ.
ನನಗೆ ಖಂಡಿತವಾಗಿ ಗೊತ್ತು ಬ್ರಾಹ್ಮಣ ಸಾಧಕರು ಇನ್ನೂ ಅಪಾರ ಸಂಖ್ಯೆಯಲ್ಲಿದ್ದಾರೆ ಎಂದು.
ನಿಮಗೆ ಗೊತ್ತಿರುವ ಬ್ರಾಹ್ಮಣ ಸಾಧಕರನ್ನು ಈ ಪಟ್ಟಿಗೆ ಸೇರಿಸಿ.
🚩🚩🚩🚩🚩👌🌹🌹🌹🌹🌹👍💐🏋️♂️🏋️♂️🏋️♂️🏋️♂️🏋️♂️. ಬ್ರಾಹ್ಮಣ ಸರ್ವತ್ರ ಪೂಜ್ಯತೆ 🌹ಬ್ರಾಹ್ಮಣ ಸರ್ವರಿಗೂ ಒಳಿತನ್ನು ಬಯಸುವವರು. ನಮ್ಮ ಹಿಂದೂ ಧರ್ಮ ವಿರೋಧಿಗಳು ಬ್ರಾಹ್ಮಣರನ್ನು ಹೀಯಾಳಿಸಿ ನಮ್ಮ ಇತರೆ ಹಿಂದುಗಳನ್ನು ನಮ್ಮ ಧರ್ಮದ ವಿರುದ್ದ ಎತ್ತಿಕಟ್ಟುವ ಹುನ್ನಾರವೇ ಬ್ರಾಹ್ಮಣರನ್ನು ಅವಹೇಳನ ಮಾಡುವುದು.🚩🚩🚩🚩🚩🚩🚩🚩🕉️🕉️🕉️🕉️🙏🙏🙏🙏🙏 ಫೇಸ್ಬುಕ್ ಕೃಪೆಯಿಂದ